ಚಿನ್ನದ ದರ ಇಳಿಕೆ

ಭಾನುವಾರ, ಜೂಲೈ 21, 2019
25 °C

ಚಿನ್ನದ ದರ ಇಳಿಕೆ

Published:
Updated:

ಬೆಂಗಳೂರು: ಚಿನಿವಾರ ಪೇಟೆಗಳಲ್ಲಿ ಮಂಗಳವಾರ ಚಿನ್ನದ ಧಾರಣೆ 10ಗ್ರಾಂಗೆ ಗರಿಷ್ಠ ₹ 385ರವರೆಗೆ, ಬೆಳ್ಳಿ ಕೆ.ಜಿಗೆ 200ರವರೆಗೆ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ₹325 ಕಡಿಮೆಯಾಗಿ ₹ 34, 302ಕ್ಕೆ ಇಳಿಯಿತು. ಬೆಳ್ಳಿ ಧಾರಣೆ ಕೆ.ಜಿಗೆ ₹ 200ರಂತೆ ಇಳಿಕೆಯಾಗಿ ₹ 38,100ಕ್ಕೆ ತಲುಪಿತು.

ಮುಂಬೈನಲ್ಲಿ ಪ್ರತಿ 10 ಗ್ರಾಂಗೆ  ₹385ರಂತೆ ಕಡಿಮೆಯಾಗಿ ₹ 34,091ಕ್ಕೆ, ಬೆಳ್ಳಿ ₹ 120 ಕಡಿಮೆಯಾಗಿ
₹ 37,505ಕ್ಕೆ ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !