ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಕೊಡುವ 2 ಸಾವಿರ ಆ್ಯಪ್‌ ತೆಗೆದುಹಾಕಿದ ಗೂಗಲ್

Last Updated 25 ಆಗಸ್ಟ್ 2022, 15:43 IST
ಅಕ್ಷರ ಗಾತ್ರ

ನವದೆಹಲಿ: ಗೂಗಲ್ ಕಂಪನಿಯು ಸಾಲ ಕೊಡುವ ಎರಡು ಸಾವಿರಕ್ಕೂ ಹೆಚ್ಚು ಆ್ಯಪ್‌ಗಳನ್ನು ಭಾರತದ ಪ್ಲೇಸ್ಟೋರ್‌ನಿಂದ ಈ ವರ್ಷ ತೆಗೆದುಹಾಕಿದೆ.

ನಿಯಮ ಉಲ್ಲಂಘನೆ, ಮಾಹಿತಿಯನ್ನು ತಪ್ಪಾಗಿ ನೀಡಿದ್ದು ಹಾಗೂ ಆಫ್‌ಲೈನ್‌ ವರ್ತನೆ ಪ್ರಶ್ನಾರ್ಹವಾಗಿ ಇದ್ದಿದ್ದು ಈ ಕ್ರಮಕ್ಕೆ ಕಾರಣ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಲ ಕೊಡುವ ಆ್ಯಪ್‌ಗಳಿಂದ ಉಂಟಾದ ಸಮಸ್ಯೆಯು ಇನ್ನು ಮುಂದೆ ಕಡಿಮೆ ಆಗಬಹುದು. ಏಕೆಂದರೆ ಈ ಸಮಸ್ಯೆ ಬಗ್ಗೆ ಬಹಳ ಜನರ ಗಮನ ಹರಿದಿದೆ ಎಂದು ಗೂಗಲ್‌ ಕಂಪನಿಯ ಏಷ್ಯಾ ಪೆಸಿಫಿಕ್ ಪ್ರದೇಶದ ಹಿರಿಯ ಅಧಿಕಾರಿ ಸೈಕತ್ ಮಿತ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT