ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

ಆರೋಗ್ಯ

ADVERTISEMENT

World Polio Day: ಪೊಲಿಯೊ ನಿರ್ಮೂಲನೆಯಲ್ಲಿ ಅ. 24ರ ದಿನದ ಮಹತ್ವವೇನು?

Global Health Awareness: ಅಕ್ಟೋಬರ್ 24ರಂದು ಆಚರಿಸಲ್ಪಡುವ ವಿಶ್ವ ಪೊಲಿಯೊ ದಿನವು ಪೊಲಿಯೊ ನಿರ್ಮೂಲನೆಗೆ ಜಾಗೃತಿ ಮೂಡಿಸುವ ದಿನ. WHO, UNICEF ಮತ್ತು ROTARY ಸಂಸ್ಥೆಗಳ ಪ್ರಯತ್ನಗಳಿಂದ ಲಕ್ಷಾಂತರ ಮಕ್ಕಳು ರಕ್ಷಿತರಾಗಿದ್ದಾರೆ.
Last Updated 24 ಅಕ್ಟೋಬರ್ 2025, 6:58 IST
World Polio Day: ಪೊಲಿಯೊ ನಿರ್ಮೂಲನೆಯಲ್ಲಿ ಅ. 24ರ ದಿನದ ಮಹತ್ವವೇನು?

Stress: ಒತ್ತಡ ನಿವಾರಿಸಲು ಈ 5 ಸುಲಭ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

Insomnia Remedies: ನಿದ್ರೆ ಕೇವಲ ದೇಹಕ್ಕೆ ಅಲ್ಲದೆ ಮೆದುಳಿಗೆ ಅತ್ಯವಶ್ಯಕ. ಆಳವಾದ ಉಸಿರಾಟ, ದಿನಚರಿ ಬರೆಯುವುದು, ಮೊಬೈಲ್‌ನಿಂದ ದೂರವಿರುವುದು ಸೇರಿದಂತೆ 5 ಮನೋವಿಜ್ಞಾನೀಯ ಅಭ್ಯಾಸಗಳು ನಿದ್ರೆಗೂ ಒತ್ತಡ ನಿವಾರಣೆಗೆ ಸಹಕಾರಿಯಾಗುತ್ತವೆ.
Last Updated 23 ಅಕ್ಟೋಬರ್ 2025, 11:02 IST
Stress: ಒತ್ತಡ ನಿವಾರಿಸಲು ಈ 5 ಸುಲಭ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಕ್ಷೇಮ ಕುಶಲ: ಸಡಗರವೇ ಜೀವನ

Inner World Reflection: ಜೀವನದ ಸಣ್ಣ ಸಣ್ಣ ಸಡಗರಗಳನ್ನು ಸಂತೃಪ್ತಿಯಿಂದ ಆಸ್ವಾದಿಸಲು ಅವಕಾಶವನ್ನು ಮಾಡಿಕೊಡುವ ಆಲೋಚನಾ ಕ್ರಮಗಳನ್ನು ಅಳವಡಿಸಿಕೊಂಡರೆ ಬದುಕು ಸದಾ ಸಡಗರದಿಂದ ಕೂಡಿರುತ್ತದೆ
Last Updated 21 ಅಕ್ಟೋಬರ್ 2025, 0:30 IST
ಕ್ಷೇಮ ಕುಶಲ: ಸಡಗರವೇ ಜೀವನ

Teeth Cleaning: ಹಲ್ಲುಜ್ಜಲು ಹಲವು ಹಸಿಕಡ್ಡಿಗಳು!

Natural Tooth Cleaning: ಪದೇ ಪದೇ ಕಾಡುವ ಹಲ್ಲುನೋವಿನ ಸಮಸ್ಯೆ ಕಿರಿಯರ, ಹಿರಿಯರ ಅನುದಿನದ ಬವಣೆ. ‌ಬಾಯಿ, ಹಲ್ಲು ಮತ್ತು ವಸಡುಗಳ ಹಲವು ಸಮಸ್ಯೆಗಳನ್ನು ಸರಳವಾದ ಮನೆಮದ್ದಿನಿಂದ ಪರಿಹರಿಸಬಹುದಾಗಿದೆ
Last Updated 21 ಅಕ್ಟೋಬರ್ 2025, 0:30 IST
Teeth Cleaning: ಹಲ್ಲುಜ್ಜಲು ಹಲವು ಹಸಿಕಡ್ಡಿಗಳು!

Deepavali 2025: ಅಸ್ತಮಾ ಇದ್ದರೆ ಪಟಾಕಿ ಮಾಲಿನ್ಯದಿಂದ ದೂರವಿರಿ

Asthma Care: ದೀಪಾವಳಿ ಸಂದರ್ಭದಲ್ಲಿ ಅಸ್ತಮಾ ಅಥವಾ ಅಲರ್ಜಿ ಇರುವವರು ಪಟಾಕಿ ಹೊಗೆಯಿಂದ ದೂರವಿದ್ದು, ಏರ್ ಪ್ಯೂರಿಫೈಯರ್, ಎನ್‌95 ಮಾಸ್ಕ್ ಬಳಸುವುದು ಮತ್ತು ಇನ್‌ಹೇಲರ್‌ಗಳು ಬಳಿ ಇಡುವುದು ಅಗತ್ಯವೆಂದು ತಜ್ಞರು ಸಲಹೆ ನೀಡುತ್ತಾರೆ.
Last Updated 20 ಅಕ್ಟೋಬರ್ 2025, 9:34 IST
Deepavali 2025: ಅಸ್ತಮಾ ಇದ್ದರೆ ಪಟಾಕಿ ಮಾಲಿನ್ಯದಿಂದ ದೂರವಿರಿ

‌Eye Safety Tips: ದೀಪಾವಳಿ.. ಕಣ್ಣುಗಳು ಜೋಪಾನ

Eye Protection: ದೀಪಾವಳಿ ವೇಳೆ ಪಟಾಕಿಗಳ ರಾಸಾಯನಿಕ ಅಂಶಗಳು ಕಣ್ಣಿಗೆ ಹಾನಿ ಮಾಡಬಲ್ಲವು. ಪಟಾಕಿ ಹೊಡೆಯುವವರಷ್ಟೇ ಅಲ್ಲ, ಹಾದಿಹೋಕರೂ ಗಾಯಗೊಂಡ ಉದಾಹರಣೆಗಳಿವೆ. ಕಣ್ಣಿನ ಆರೋಗ್ಯ ಕಾಪಾಡಲು ಎಚ್ಚರಿಕೆ ಅತ್ಯಾವಶ್ಯಕ.
Last Updated 19 ಅಕ್ಟೋಬರ್ 2025, 0:30 IST
‌Eye Safety Tips: ದೀಪಾವಳಿ.. ಕಣ್ಣುಗಳು ಜೋಪಾನ

Skin and Hair Care Tips | ಬೆಳಕಿನ ಹಬ್ಬ: ಚರ್ಮ ಮತ್ತು ಕೂದಲ ಕಾಳಜಿ

Diwali Skin Care: ದೀಪಾವಳಿ ಹಬ್ಬದ ವೇಳೆ ಚರ್ಮ ಮತ್ತು ಕೂದಲು ಕಾಳಜಿಗಾಗಿ ಸೂಕ್ತ ಟಿಪ್ಸ್. ಪಟಾಕಿಗಳ ಹೊಗೆ, ಸೋಂಪು, ಹೈಡ್ರೇಶನ್ ಮತ್ತು మేకಪ್‌తో ನಿಮ್ಮ ಚರ್ಮವನ್ನು ಹೇಗೆ ಆರೋಗ್ಯಕರವಾಗ ಇಡುವುದು ಎನ್ನುವುದು ಇಲ್ಲಿದೆ.
Last Updated 18 ಅಕ್ಟೋಬರ್ 2025, 23:30 IST
Skin and Hair Care Tips | ಬೆಳಕಿನ ಹಬ್ಬ: ಚರ್ಮ ಮತ್ತು ಕೂದಲ ಕಾಳಜಿ
ADVERTISEMENT

Comprehensive Autism Care: ಆಟಿಸಂ ಹೊಸ ಭರವಸೆ ನಡವಳಿಕೆ ಚಿಕಿತ್ಸೆ

Comprehensive Autism Care: ಆಟಿಸಂ ಸಮಸ್ಯೆ ಹೊಂದಿರುವ ಮಕ್ಕಳಿಗೆ ಹಾಗೂ ಪಾರ್ಶ್ವವಾಯು ನಂತರ ಸಂವಹನ ಸಾಮರ್ಥ್ಯ ಕಳೆದುಕೊಂಡ ವಯಸ್ಕರಿಗೆ ಸಮಗ್ರ ಚಿಕಿತ್ಸೆ ನೀಡುತ್ತಿದೆ ‘ಸಂವಾದ್’ ಸೆಂಟರ್‌ ಫಾರ್‌ ಸ್ಪೀಚ್‌ ಆ್ಯಂಡ್ ಎಬಿಎ ಥೆರಪಿ ಸಂಸ್ಥೆ.
Last Updated 18 ಅಕ್ಟೋಬರ್ 2025, 23:30 IST
Comprehensive Autism Care: ಆಟಿಸಂ ಹೊಸ ಭರವಸೆ ನಡವಳಿಕೆ ಚಿಕಿತ್ಸೆ

Orthopedic Health: ಭುಜದ ನೋವು ನಿರ್ಲಕ್ಷ್ಯ ಸಲ್ಲ

Orthopedic Health: ಆಗಾಗ್ಗೆ ನೀವು ಭುಜದ ನೋವಿನಿಂದ ಬಳಲುತ್ತಿದ್ದೀರಾ?. ಹಾಗಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಸದ್ಯಕ್ಕೆ ಭುಜದ ನೋವಿನ ಸಮಸ್ಯೆ ಬೆನ್ನುನೋವಿಗೆ ಪ್ರತಿಸ್ಪರ್ಧಿ ಎನಿಸಿಕೊಂಡಿದೆ.
Last Updated 18 ಅಕ್ಟೋಬರ್ 2025, 22:30 IST
Orthopedic Health: ಭುಜದ ನೋವು ನಿರ್ಲಕ್ಷ್ಯ ಸಲ್ಲ

Psychology: ನಿಮ್ಮ ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ

Parenting Tips: ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಲು ಸಕಾರಾತ್ಮಕ ಚಿಂತನೆ, ಪ್ರೋತ್ಸಾಹ, ಸಣ್ಣ ಗುರಿಗಳು, ಆಟ ಮತ್ತು ಸೃಜನಾತ್ಮಕ ಚಟುವಟಿಕೆಗಳು ಅತ್ಯಂತ ಪರಿಣಾಮಕಾರಿ ಎಂದು ಮನೋವಿಜ್ಞಾನಿಗಳು ಹೇಳಿದ್ದಾರೆ.
Last Updated 18 ಅಕ್ಟೋಬರ್ 2025, 12:23 IST
Psychology: ನಿಮ್ಮ ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ
ADVERTISEMENT
ADVERTISEMENT
ADVERTISEMENT