ಶನಿವಾರ, ಆಗಸ್ಟ್ 13, 2022
27 °C

ಗುರುವಾರದಿಂದ ಜಿಯೊ ಫೈಬರ್ ಪೋಸ್ಟ್‌ಪೇಯ್ಡ್‌: ಇನ್‌ಸ್ಟಾಲೇಷನ್‌ ಉಚಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಿಲಯನ್ಸ್‌ ಜಿಯೊ ಕಂಪನಿಯು ಗುರುವಾರದಿಂದ ಜಿಯೊ ಫೈಬರ್‌ ಪೋಸ್ಟ್‌ಪೇಯ್ಡ್‌ ಬ್ರಾಡ್‌ಬ್ಯಾಂಡ್‌ ಸೇವೆ ಆರಂಭಿಸಲಿದ್ದು, ಹೊಸ ಸಂಪರ್ಕಗಳಿಗೆ ಇನ್‌ಸ್ಟಾಲೇಷನ್‌ ಶುಲ್ಕ ಇರುವುದಿಲ್ಲ ಎಂದು ಕಂಪನಿಯ ಮೂಲಗಳು ತಿಳಿಸಿದೆ.

ಹೊಸ ಪೋಸ್ಟ್‌ಪೇಯ್ಡ್‌ ಸಂಪರ್ಕಕ್ಕೆ ಬಯಸುವವರು, ಆರು ತಿಂಗಳ ಅಥವಾ 12 ತಿಂಗಳ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿ ತಿಂಗಳ ಯೋಜನೆಯ ದರವು ₹ 399ರಿಂದ ಆರಂಭವಾಗುತ್ತದೆ.

ಸದ್ಯ ಹೊಸ ಸಂಪರ್ಕಕ್ಕೆ ಕಂಪನಿ ₹ 1,500 ಇನ್‌ಸ್ಟಾಲೇಷನ್‌ ಶುಲ್ಕ ತೆಗೆದುಕೊಳ್ಳುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು