ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 ಕೆ.ಜಿ ಚಿನ್ನ ಗೆದ್ದ ಜೋಯಾಲುಕ್ಕಾಸ್ ಗ್ರಾಹಕ

Published 1 ಜನವರಿ 2024, 16:38 IST
Last Updated 1 ಜನವರಿ 2024, 16:38 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಬೆಂಗಳೂರು ಗೋಲ್ಡ್ ಶಾಪಿಂಗ್‌ ಫೆಸ್ಟಿವಲ್‌ನ ಅದೃಷ್ಟಶಾಲಿ ವಿಜೇತರಾದ ಜೋಯಾಲುಕ್ಕಾಸ್‌ನ ಗ್ರಾಹಕ ಹರಿಹರಸುದನ್ ಅವರು, ಒಂದು ಕೆ.ಜಿ ಚಿನ್ನವನ್ನು ಬಹುಮಾನವಾಗಿ ಪಡೆದಿದ್ದಾರೆ. 

ಬೆಂಗಳೂರಿನ ಡಿಕೆಎನ್‌ ಮಳಿಗೆಯಲ್ಲಿ ಚಿನ್ನ ಖರೀದಿಸಿದ್ದ ಅವರು ಫೆಸ್ಟಿವಲ್‌ನ ಕೂಪನ್‌ ಪಡೆದಿದ್ದರು. ಮಹಾತ್ಮಗಾಂಧಿ ರಸ್ತೆಯ ಶಾಖೆಯಲ್ಲಿ ನಡೆದ ಸಂಭ್ರಮಾಚರಣೆ ಸಮಾರಂಭದಲ್ಲಿ ಅವರಿಗೆ ಬಹುಮಾನ ನೀಡಲಾಯಿತು.

ಫೆಸ್ಟಿವಲ್‌ನ 72 ಅದೃಷ್ಟಶಾಲಿ ವಿಜೇತರ ಪೈಕಿ ಎಂಟು ಮಂದಿ ಜೋಯಾಲುಕ್ಕಾಸ್ ಶಾಖೆಯಲ್ಲಿ ಚಿನ್ನಾಭರಣ ಖರೀದಿಸಿದ್ದ ಗ್ರಾಹಕರಾಗಿದ್ದಾರೆ. ವಿಜೇತರಾದ ಎಲ್ಲಾ ಗ್ರಾಹಕರಿಗೆ ಒಟ್ಟು 1,111 ಗ್ರಾಂ ಚಿನ್ನ ಹಾಗೂ 28 ಗ್ರಾಹಕರಿಗೆ 2,030 ಗ್ರಾಂ ಬೆಳ್ಳಿಯನ್ನು ಬಹುಮಾನವಾಗಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT