ಸೋಮವಾರ, ಸೆಪ್ಟೆಂಬರ್ 20, 2021
21 °C

ಜೋಯಾಲುಕ್ಕಾಸ್‌ನಲ್ಲಿ ಬ್ರೈಡಲ್ ಫೆಸ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನಾಭರಣ ಮಾರಾಟ ಕಂಪನಿ ಜೋಯಾಲುಕ್ಕಾಸ್ ‘ಬ್ರೈಡಲ್ ಫೆಸ್ಟ್‌’ಗೆ ಚಾಲನೆ ನೀಡಿದೆ. ಸೀಮಿತ ಅವಧಿಯ ಬ್ರೈಡಲ್ ಫೆಸ್ಟ್‌ನಲ್ಲಿ ವಧುವಿಗೆ ಸಮಕಾಲೀನ ಹಾಗೂ ಸಾಂಪ್ರದಾಯಿಕ ಆಭರಣಗಳ ಸಂಗ್ರಹ ಇರಲಿದೆ ಎಂದು ಕಂಪನಿ ಹೇಳಿದೆ.

ಈ ಫೆಸ್ಟ್‌ನ ಅಂಗವಾಗಿ, ವಿಶೇಷವಾದ ವಿವಾಹ ಪ್ಯಾಕೇಜ್‌ಅನ್ನು ಕಂಪನಿ ಪ್ರಕಟಿಸಿದ್ದು, ಎಲ್ಲ ಬಗೆಯ ಆಭರಣಗಳ ಮೇಕಿಂಗ್ ಚಾರ್ಜಸ್‌ ಮೇಲೆ ಶೇಕಡ 30ರಷ್ಟು ವಿನಾಯಿತಿ ಘೋಷಿಸಿದೆ. ‘ಮೇಕಿಂಗ್ ಚಾರ್ಜಸ್‌ ಮೇಲಿನ ರಿಯಾಯಿತಿಯ ಪ್ರಯೋಜನ ಪಡೆಯಬೇಕು ಎಂದು ನಾನು ನಮ್ಮೆಲ್ಲ ಗ್ರಾಹಕರನ್ನು ಕೋರುತ್ತಿದ್ದೇನೆ’ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಾಯ್ ಅಲುಕ್ಕಾಸ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು