ಬೆಂಗಳೂರು: ಸಂಸ್ಕರಿತ ಆಹಾರ ಕ್ಷೇತ್ರದ ಪ್ರಮುಖ ಕಂಪನಿಗಳ ಪೈಕಿ ಒಂದಾಗಿರುವ ಕ್ವಾಲಿಟಿ ಫುಡ್ಸ್, ಇಡ್ಲಿ ಮತ್ತು ಅನ್ನಕ್ಕೆ ಪ್ರತ್ಯೇಕವಾದ ಸಾಂಬಾರ್ ಪುಡಿ ಬಿಡುಗಡೆ ಮಾಡಿದೆ.

‘ಇಡ್ಲಿ ಜೊತೆ ಬಳಸುವ ಸಾಂಬಾರ್ ಸಿದ್ಧಪಡಿಸಲು ಪ್ರತ್ಯೇಕ ಪುಡಿಯು ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಆದರೆ, ಇಡ್ಲಿಗೆ ಪ್ರತ್ಯೇಕ ಸಾಂಬಾರ್ ಬೇಕು ಎಂಬುದನ್ನು ಗ್ರಾಹಕ ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿತ್ತು. ಹೀಗಾಗಿ, ಇದೇ ಮೊದಲ ಬಾರಿಗೆ ಎರಡು ವಿಭಿನ್ನ ಸಾಂಬಾರ್ ಮಸಾಲೆಗಳನ್ನು ಸಿದ್ಧಪಡಿಸಿ, ಬಿಡುಗಡೆ ಮಾಡಲಾಗಿದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.