ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಬಳಿ ವಾರಸುದಾರರು ಇಲ್ಲದೇ ಉಳಿದಿರುವ ಮೊತ್ತವು 2021ರ ಸೆಪ್ಟೆಂಬರ್ ಅಂತ್ಯಕ್ಕೆ ₹ 21,539 ಕೋಟಿ ಆಗಿದೆ.

ಎಲ್ಐಸಿಯು, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಿರುವ ಐಪಿಒ ಕರಡು ಪತ್ರದಲ್ಲಿ ಈ ಮಾಹಿತಿ ಇದೆ. 2021ರ ಮಾರ್ಚ್ ಅಂತ್ಯದ ವೇಳೆಗೆ ವಾರಸುದಾರರು ಇಲ್ಲದೇ ಉಳಿದಿರುವ ಮೊತ್ತವು ₹ 18,495 ಕೋಟಿ ಇತ್ತು.

ವಾರಸುದಾರರು ಇಲ್ಲದೇ ಉಳಿದಿರುವ ₹ 1,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಬಗ್ಗೆ ಪ್ರತಿಯೊಂದು ವಿಮಾ ಕಂಪನಿಯು ತನ್ನ ಜಾಲತಾಣದಲ್ಲಿ ಮಾಹಿತಿ ಪ್ರಕಟಿಸಬೇಕು.

Video-ಸಂತ ರವಿದಾಸ ಜಯಂತಿ: ವಾರಾಣಸಿಯಲ್ಲಿ ರಾಹುಲ್, ಪ್ರಿಯಾಂಕಾ ಲಂಗರ್ ಸೇವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.