ಸೋಮವಾರ, ಆಗಸ್ಟ್ 2, 2021
27 °C

ಮುಕೇಶ್‌ ಅಂಬಾನಿ: ವಿಶ್ವದ 6ನೇ ಸಿರಿವಂತ ವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಕೇಶ್ ಅಂಬಾನಿ

ಬೆಂಗಳೂರು: ದೇಶದ ಅತ್ಯಂತ ಸಿರಿವಂತ ಉದ್ಯಮಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮಾಲೀಕ ಮುಕೇಶ್ ಅಂಬಾನಿ ಅವರು ಈಗ ವಿಶ್ವದ 6ನೇ ಸಿರಿವಂತ ವ್ಯಕ್ತಿಯಾಗಿದ್ದಾರೆ.

ವೈಯಕ್ತಿಕ ಸಂಪತ್ತಿನ ವಿಷಯದಲ್ಲಿ ಹಿಂದಿನ ವಾರವಷ್ಟೇ ವಾರನ್‌ ಬಫೆಟ್‌ ಅವರನ್ನು ಹಿಂದಿಕ್ಕಿದ್ದ ಮುಕೇಶ್‌ ಅವರ ಸಂಪತ್ತು ಈಗ ಬ್ಲೂಮ್‌ಬರ್ಗ್‌ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ ₹5.43 ಲಕ್ಷ ಕೋಟಿಗೆ ತಲುಪಿದೆ.

ಸಿಲಿಕಾನ್‌ ವ್ಯಾಲಿಯ ತಂತ್ರಜ್ಞಾನ ದಿಗ್ಗಜ ಇಲೊನ್‌ ಮಸ್ಕ್‌ , ಅಲ್ಫಾಬೆಟ್‌ನ ಸಹ ಸ್ಥಾಪಕರಾದ ಸರ್ಗೆ ಬ್ರಿನ್‌ ಮತ್ತು ಲ್ಯಾರಿ ಪೇಜ್‌ ಅವರನ್ನು ಹಿಂದಿಕ್ಕಿ ವಿಶ್ವದ 6ನೇ ಸಿರಿವಂತರಾಗಿ ಬಡ್ತಿ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು