ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ಸಾನ್ ಕಿಕ್ಸ್‌ ಬುಕಿಂಗ್‌ ಆರಂಭ

Last Updated 14 ಡಿಸೆಂಬರ್ 2018, 18:08 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ನಿಸಾನ್ ಕಿಕ್ಸ್‌ ಎಸ್‌ಯುವಿ ಬುಕಿಂಗ್‌ಗೆ ನಿಸಾನ್ ಇಂಡಿಯಾ ಚಾಲನೆ ನೀಡಿದೆ.

ದೇಶದಲ್ಲಿನ ಎಲ್ಲಾ ನಿಸಾನ್ ಡೀಲರ್‍ಶಿಪ್‍ಗಳಲ್ಲಿ ₹ 25 ಸಾವಿರ ಪಾವತಿಸಿ ಎಸ್‌ಯುವಿ ಕಾದಿರಿಸಬಹುದು. ಈ ಬಹುನಿರೀಕ್ಷಿತ ಎಸ್‍ಯುವಿಯನ್ನು ಗ್ರಾಹಕರು ಅಂತರ್ಜಾಲ ತಾಣ www.nissan.inನಲ್ಲಿ ಕೂಡ ಕಾದಿರಿಸಬಹುದು.

‘ಭಾರತದಲ್ಲಿನ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಜಾಗತಿಕ ಉತ್ಪನ್ನ ಮತ್ತು ತಂತ್ರಜ್ಞಾನ ಪರಿಚಯಿಸುವ ನಮ್ಮ ಬದ್ಧತೆಗೆ ಈ ಹೊಸ ನಿಸ್ಸಾನ್ ಕಿಕ್ಸ್ ಸಾಕ್ಷಿಯಾಗಿದೆ. ಭಾರತದ ರಸ್ತೆಗಳಲ್ಲಿ ಹೆಚ್ಚು ಸದೃಢ, ಸುರಕ್ಷತೆ ಮತ್ತು ದೀರ್ಘ ಬಾಳಿಕೆ ಹೊಂದಿದೆ’ ಎಂದು ನಿಸಾನ್ ಮೋಟರ್ ಇಂಡಿಯಾದ ಮಾರಾಟ ನಿರ್ದೇಶಕ ಹರಿದೀಪ್ ಸಿಂಗ್ ಬ್ರಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT