ಸೋಮವಾರ, ಜೂನ್ 14, 2021
28 °C

ರಿಲಯನ್ಸ್: ಡಿಜಿಟಲ್‌ ಮಾರಾಟ ಮೇಳ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಿಲಯನ್ಸ್ ಡಿಜಿಟಲ್‌ ನಡೆಸುತ್ತಿರುವ ‘ಡಿಜಿಟಲ್ ಇಂಡಿಯಾ ಸೇಲ್’ ವ್ಯಾಪಾರ ಉತ್ಸವವನ್ನು ಆಗಸ್ಟ್‌ 16ರವರೆಗೆ ವಿಸ್ತರಿಸಲಾಗಿದೆ. ಈ ಮಾರಾಟ ಮೇಳದಲ್ಲಿ ಗ್ರಾಹಕರು ಶೇಕಡ 15ರವರೆಗೆ ವಿನಾಯಿತಿ ಪಡೆಯಬಹುದು ಎಂದು ರಿಲಯನ್ಸ್ ಡಿಜಿಟಲ್‌ ಹೇಳಿದೆ.

ಈ ಕೊಡುಗೆಯು ರಿಲಯನ್ಸ್ ಡಿಜಿಟಲ್‌ ಅಂಗಡಿಗಳಲ್ಲಿ, ಮೈಜಿಯೊ ಸ್ಟೋರ್‌ನಲ್ಲಿ ಹಾಗೂ www.reliancedigital.inನಲ್ಲಿ ಲಭ್ಯ. ಟಿ.ವಿ., ಗೃಹ ಬಳಕೆಯ ಉತ್ಪನ್ನಗಳು, ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಹಲವು ಉತ್ಪನ್ನಗಳಿಗೆ ಈ ಕೊಡುಗೆ ಅನ್ವಯ ಆಗುತ್ತದೆ.

ರಿಲಯನ್ಸ್ ಡಿಜಿಟಲ್ ಅಂಗಡಿಗಳಲ್ಲಿ ಗ್ರಾಹಕರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು