ಶುಕ್ರವಾರ, 28 ನವೆಂಬರ್ 2025
×
ADVERTISEMENT

Digital Business

ADVERTISEMENT

ಎಲ್‌ಆ್ಯಂಡ್‌ಟಿ–ಕ್ಲೌಡ್‌ಫಿನಿಟಿ ಈಗ ‘ವ್ಯೋಮ’

Digital Infrastructure: ಲಾರ್ಸನ್‌ ಆ್ಯಂಡ್‌ ಟೂಬ್ರೊ ಕಂಪನಿಯು ತನ್ನ ದತ್ತಾಂಶ ಕೇಂದ್ರ ವಹಿವಾಟಿಗೆ ‘ವ್ಯೋಮ’ ಎಂಬ ಹೆಸರನ್ನು ಇಟ್ಟುಕೊಂಡಿದೆ. ಭಾರತದಲ್ಲಿ ಡಿಜಿಟಲ್ ವ್ಯವಸ್ಥೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಈ ಹೆಸರನ್ನು ಆಯ್ಕೆ ಮಾಡಲಾಗಿದೆ.
Last Updated 26 ನವೆಂಬರ್ 2025, 13:01 IST
ಎಲ್‌ಆ್ಯಂಡ್‌ಟಿ–ಕ್ಲೌಡ್‌ಫಿನಿಟಿ ಈಗ ‘ವ್ಯೋಮ’

ಹಣಕಾಸು ತಂತ್ರಜ್ಞಾನ: ಭಾರತ ಮುಂಚೂಣಿಯಲ್ಲಿದೆ–ಸಚಿವೆ ನಿರ್ಮಲಾ ಸೀತಾರಾಮನ್‌

ಐಐಟಿ: ‘ಧರ್ತಿ ಬಯೋ ನೆಸ್ಟ್‌’ ಕೇಂದ್ರ ಉದ್ಘಾಟನಾ ಸಮಾರಂಭ
Last Updated 14 ಅಕ್ಟೋಬರ್ 2025, 16:24 IST
ಹಣಕಾಸು ತಂತ್ರಜ್ಞಾನ: ಭಾರತ ಮುಂಚೂಣಿಯಲ್ಲಿದೆ–ಸಚಿವೆ ನಿರ್ಮಲಾ ಸೀತಾರಾಮನ್‌

ನವೆಂಬರ್ 1ರಿಂದ ‘ಡಿಜಿಟಲ್ ಜೀವಿತ ಪ್ರಮಾಣಪತ್ರ’ ಅಭಿಯಾನ

Pension Campaign: ಕೇಂದ್ರ ಸರ್ಕಾರವು ಪಿಂಚಣಿದಾರರಿಗಾಗಿ ನವೆಂಬರ್ 1ರಿಂದ 30ರವರೆಗೆ ದೇಶದಾದ್ಯಂತ ‘ಡಿಜಿಟಲ್ ಜೀವಿತ ಪ್ರಮಾಣಪತ್ರ’ (ಡಿಎಲ್‌ಸಿ) ಅಭಿಯಾನವನ್ನು ಆಯೋಜಿಸಿದೆ.
Last Updated 13 ಅಕ್ಟೋಬರ್ 2025, 16:05 IST
ನವೆಂಬರ್ 1ರಿಂದ ‘ಡಿಜಿಟಲ್ ಜೀವಿತ ಪ್ರಮಾಣಪತ್ರ’ ಅಭಿಯಾನ

ಗೂಗಲ್ ಪೇ, ಫೋನ್ ಪೇಗೆ ಸೆಡ್ಡು ಹೊಡೆಯಲು ಬರುತ್ತಿದೆ JioFinance ಆ್ಯಪ್

JioFinance ಆ್ಯಪ್ ಪೈಲಟ್ ಆವೃತ್ತಿ ಸಿದ್ಧ
Last Updated 31 ಮೇ 2024, 5:18 IST
ಗೂಗಲ್ ಪೇ, ಫೋನ್ ಪೇಗೆ ಸೆಡ್ಡು ಹೊಡೆಯಲು ಬರುತ್ತಿದೆ JioFinance ಆ್ಯಪ್

2028ರ ವೇಳೆಗೆ ಡಿಜಿಟಲ್‌ ಜಾಹೀರಾತು ಆದಾಯ 21 ಶತಕೋಟಿ ಡಾಲರ್‌

ಬೆಂಗಳೂರು: ಸ್ಮಾರ್ಟ್‌ಫೋನ್‌, ಇಂಟರ್‌ನೆಟ್‌ ಬಳಕೆ ಹೆಚ್ಚಾಗಿರುವ ಬೆನ್ನಲ್ಲೇ ಡಿಜಿಟಲ್‌ ಜಾಹೀರಾತಿನ ಮೇಲೆ ವ್ಯಯಿಸುವುದು ಕೂಡ ಜಾಸ್ತಿಯಾಗಿದ್ದು 2028ರ ವೇಳೆಗೆ ಈ ಆದಾಯ 21 ಶತಕೋಟಿ ಡಾಲರ್‌(ಅಂದಾಜು ₹17.3 ಲಕ್ಷ ಕೋಟಿ) ತಲುಪಲಿದೆ ಎಂದು ವರದಿಯೊಂದು ಹೇಳಿದೆ.
Last Updated 27 ಡಿಸೆಂಬರ್ 2022, 6:55 IST
2028ರ ವೇಳೆಗೆ ಡಿಜಿಟಲ್‌ ಜಾಹೀರಾತು ಆದಾಯ 21 ಶತಕೋಟಿ ಡಾಲರ್‌

ಒಎನ್‌ಡಿಸಿ ಸೇವೆ ಬೆಂಗಳೂರಿನಲ್ಲಿ ಪರೀಕ್ಷಾರ್ಥ ಆರಂಭ

ಡಿಜಿಟಲ್‌ ವಾಣಿಜ್ಯಕ್ಕಾಗಿನ ಮುಕ್ತ ವ್ಯವಸ್ಥೆ (ಒಎನ್‌ಡಿಸಿ) ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಣೆ ಕಾಣಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.
Last Updated 30 ಸೆಪ್ಟೆಂಬರ್ 2022, 18:57 IST
ಒಎನ್‌ಡಿಸಿ ಸೇವೆ ಬೆಂಗಳೂರಿನಲ್ಲಿ ಪರೀಕ್ಷಾರ್ಥ ಆರಂಭ

‘ಡಿಜಿಟಲ್’ ತಂತ್ರಕ್ಕೆ ‘ಮಾನವಿಕ’ ಸ್ಪರ್ಶ

ವಿವಿಧ ವಲಯಗಳಲ್ಲಿ ತಂತ್ರಜ್ಞಾನದ ಶಕ್ತಿಗೆ, ಮಾನವಿಕ ವಿಜ್ಞಾನದ ಅರ್ಥಪೂರ್ಣ ಒಳನೋಟಗಳನ್ನು ಒದಗಿಸುವ ಮೂಲಕ, ಆಟೊಮೇಷನ್‌ನ ಉತ್ಕೃಷ್ಟತೆ ವೃದ್ಧಿಯಾಗುತ್ತಿದೆ. ಗ್ರಾಹಕರ ಅಪೇಕ್ಷೆಗಳು, ಆದ್ಯತೆಗಳ ಒಳನೋಟಗಳನ್ನು ಪಡೆಯಲು ಸಮಾಜಶಾಸ್ತ್ರಜ್ಞರು, ಇತಿಹಾಸಕಾರರು ಮತ್ತು ಭಾಷಾಶಾಸ್ತ್ರಜ್ಞರು ಸೇರಿದಂತೆ ಮಾನವಿಕ ವಿಷಯ ತಜ್ಞರ ಸೇವೆಯನ್ನು ಅಗಾಧವಾಗಿ ಬಳಸುತ್ತಿರುವ ಉದಾಹರಣೆಗಳಿವೆ.
Last Updated 10 ಆಗಸ್ಟ್ 2022, 3:09 IST
‘ಡಿಜಿಟಲ್’ ತಂತ್ರಕ್ಕೆ ‘ಮಾನವಿಕ’ ಸ್ಪರ್ಶ
ADVERTISEMENT

ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಯುಪಿಐ, ವಾಲೆಟ್: ಏನು ವ್ಯತ್ಯಾಸ? ಇಲ್ಲಿದೆ ಮಾಹಿತಿ

ಜನರು ಹೆಚ್ಚು ಹೆಚ್ಚು ಆ್ಯಪ್ ಆಧಾರಿತ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸುತ್ತಿರುವ ಈ ಸಂದರ್ಭದಲ್ಲಿ ಯುಪಿಐ, ಡಿಜಿಟಲ್ ವಾಲೆಟ್, ಫೋನ್ ಪೇ, ಗೂಗಲ್ ಪೇ, ಪೇಟಿಎಂ - ಈ ಹೆಸರುಗಳು ಬಹುತೇಕರಿಗೆ ಗೊಂದಲ ಮೂಡಿಸಿವೆ. ಯಾವುದು ಉತ್ತಮ, ಯಾವುದು ಹೇಗೆ ಕೆಲಸ ನಿರ್ವಹಿಸುತ್ತದೆ, ಸುರಕ್ಷಿತವೇ ಎಂಬ ಆತಂಕ ಕೆಲವರಿಗೆ. ಹಾಗಿದ್ದರೆ ವಾಲೆಟ್ ಹಾಗೂ ಯುಪಿಐ - ಏನು ವ್ಯತ್ಯಾಸ? ತಿಳಿದುಕೊಳ್ಳೋಣ.
Last Updated 15 ಮಾರ್ಚ್ 2022, 11:30 IST
ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಯುಪಿಐ, ವಾಲೆಟ್: ಏನು ವ್ಯತ್ಯಾಸ? ಇಲ್ಲಿದೆ ಮಾಹಿತಿ

ಹಣಕಾಸಿನ ಒಳಗೊಳ್ಳುವಿಕೆಯಲ್ಲಿ ಭಾರತ ಚೀನಾಕ್ಕಿಂತ ಮುಂದು

ಹಣಕಾಸು ಒಳಗೊಳ್ಳುವಿಕೆಯ ಮಾಪಕಗಳಲ್ಲಿ ಭಾರತವು ಈಗ ಚೀನಾಗಿಂತಲೂ ಮುಂದೆ ಇದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ. 2020ರಲ್ಲಿ ದೇಶದಲ್ಲಿ ಪ್ರತಿ ಸಾವಿರ ವ್ಯಕ್ತಿಗಳಿಗೆ 13,615 ಇಂಟರ್ನೆಟ್ ಬ್ಯಾಂಕಿಂಗ್ ವಹಿವಾಟುಗಳು ನಡೆದಿವೆ.
Last Updated 8 ನವೆಂಬರ್ 2021, 13:41 IST
ಹಣಕಾಸಿನ ಒಳಗೊಳ್ಳುವಿಕೆಯಲ್ಲಿ ಭಾರತ ಚೀನಾಕ್ಕಿಂತ ಮುಂದು

ಡಿಜಿಟಲ್ ಪೇಮೆಂಟ್: ಸ್ವಯಂಚಾಲಿತ ಪಾವತಿ ವ್ಯವಸ್ಥೆ ಕೊನೆ

ಪೋಸ್ಟ್‌ಪೇಯ್ಡ್‌ ಮೊಬೈಲ್‌ ಬಿಲ್‌, ಒಟಿಟಿ ಚಂದಾದಾರಿಕೆ ಮೊತ್ತ ಸೇರಿದಂತೆ ಹಲವು ಸೇವೆಗಳಿಗೆ ಕಾಲಕಾಲಕ್ಕೆ ಪಾವತಿ ಮಾಡಬೇಕಿರುವ ಮೊತ್ತವು ₹ 5,000ಕ್ಕಿಂತ ಹೆಚ್ಚಿದ್ದರೆ ಅದು ಗ್ರಾಹಕರ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತವಾಗುವ ವ್ಯವಸ್ಥೆ ಕೊನೆಗೊಂಡಿದೆ.
Last Updated 30 ಸೆಪ್ಟೆಂಬರ್ 2021, 15:55 IST
ಡಿಜಿಟಲ್ ಪೇಮೆಂಟ್: ಸ್ವಯಂಚಾಲಿತ ಪಾವತಿ ವ್ಯವಸ್ಥೆ ಕೊನೆ
ADVERTISEMENT
ADVERTISEMENT
ADVERTISEMENT