ಏಪ್ರಿಲ್‌ನಿಂದ ರೆನೊ ಕ್ವಿಡ್‌ ಬೆಲೆ ಏರಿಕೆ

ಮಂಗಳವಾರ, ಏಪ್ರಿಲ್ 23, 2019
31 °C

ಏಪ್ರಿಲ್‌ನಿಂದ ರೆನೊ ಕ್ವಿಡ್‌ ಬೆಲೆ ಏರಿಕೆ

Published:
Updated:

ನವದೆಹಲಿ: ರೆನೊ ಕಂಪನಿಯು ಏಪ್ರಿಲ್‌ 1 ರಿಂದ ತನ್ನ ಹ್ಯಾಚ್‌ಬ್ಯಾಕ್‌ ಕ್ವಿಡ್‌ ಶ್ರೇಣಿಯ ವಾಹನಗಳ ಬೆಲೆಯನ್ನು ಶೇ 3ರವರೆಗೂ ಏರಿಕೆ ಮಾಡುವುದಾಗಿ ತಿಳಿಸಿದೆ.

ತಯಾರಿಕೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ಬೆಲೆ ಏರಿಕೆ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿ 0.8 ಲೀಟರ್‌ ಮತ್ತು 1 ಲೀಟರ್‌ನ ಮ್ಯಾನ್ಯುಯಲ್‌ ಮತ್ತು ಆಟೊಮೇಟೆಡ್ ಟ್ರಾನ್ಸ್‌ಮಿಷನ್‌ ಆಯ್ಕೆಗಳ ಕ್ವಿಡ್‌ ಅನ್ನು ಮಾರಾಟ ಮಾಡುತ್ತಿದೆ. ಬೆಲೆ (ದೆಹಲಿ ಎಕ್ಸ್‌ ಷೋರೂಂ) ₹ 2.66 ಲಕ್ಷದಿಂದ ₹ 4.63 ಲಕ್ಷದವರೆಗೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !