ಗುರುವಾರ, 3 ಜುಲೈ 2025
×
ADVERTISEMENT

Renault

ADVERTISEMENT

ಬಿಎಂಡಬ್ಲ್ಯು, ರೆನೊ ವಾಹನ ಬೆಲೆ ಹೆಚ್ಚಳ

ವಾಹನ ತಯಾರಿಕಾ ಕಂಪನಿ ಬಿಎಂಡಬ್ಯ್ಲು ಇಂಡಿಯಾ ಮತ್ತು ರೆನೊ ಇಂಡಿಯಾ ವಾಹನಗಳ ದರ ಹೆಚ್ಚಳಕ್ಕೆ ನಿರ್ಧರಿಸಿವೆ. ಏಪ್ರಿಲ್‌ನಿಂದ ಈ ಪರಿಷ್ಕೃತ ದರ ಜಾರಿಗೆ ಬರಲಿದೆ.
Last Updated 20 ಮಾರ್ಚ್ 2025, 13:03 IST
ಬಿಎಂಡಬ್ಲ್ಯು, ರೆನೊ ವಾಹನ ಬೆಲೆ ಹೆಚ್ಚಳ

Renault India Kwid: ರೆನೊ ಇಂಡಿಯಾದ ಹೊಸ ಕಾರು ಬಿಡುಗಡೆ

ಫ್ರಾನ್ಸ್‌ನ ಕಾರು ತಯಾರಕಾ ಕಂಪನಿ ರೆನೊ ಇಂಡಿಯಾ ಭಾರತದ ಮಾರುಕಟ್ಟೆಗೆ ತನ್ನ ಹೊಸ ಮಾದರಿಯ ಮೂರು ಕಾರುಗಳನ್ನು ಬಿಡುಗಡೆ ಮಾಡಿದೆ.
Last Updated 23 ಜನವರಿ 2024, 13:16 IST
Renault India Kwid: ರೆನೊ ಇಂಡಿಯಾದ ಹೊಸ ಕಾರು ಬಿಡುಗಡೆ

ವಾರಂಟಿ, ಉಚಿತ ಸೇವಾ ಅವಧಿ ವಿಸ್ತರಿಸಿದ ಹುಂಡೈ, ರೆನೊ

ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹುಂಡೈ ಮತ್ತು ರೆನೊ ಕಂಪನಿಗಳು ಸಹ ವಾಹನಗಳ ವಾರಂಟಿ, ಉಚಿತ ಸೇವೆಗಳ ಅವಧಿಯನ್ನು ವಿಸ್ತರಿಸಿವೆ.
Last Updated 15 ಮೇ 2021, 14:36 IST
ವಾರಂಟಿ, ಉಚಿತ ಸೇವಾ ಅವಧಿ ವಿಸ್ತರಿಸಿದ ಹುಂಡೈ, ರೆನೊ

ರೆನೊ ಹೊಸ ಎಸ್‌ಯುವಿ ಕಿಗರ್ ಬುಕಿಂಗ್ ಶುರು

ರೆನೊ ಕಂಪನಿ ತನ್ನ ಹೊಸ ಎಸ್‌ಯುವಿ ‘ಕಿಗರ್’ನ ಬುಕಿಂಗ್‌ಗೆ ಚಾಲನೆ ನೀಡಿದೆ.
Last Updated 15 ಫೆಬ್ರುವರಿ 2021, 15:18 IST
ರೆನೊ ಹೊಸ ಎಸ್‌ಯುವಿ ಕಿಗರ್ ಬುಕಿಂಗ್ ಶುರು

1.3 ಲೀಟರ್‌ ಟರ್ಬೊ ಪೆಟ್ರೋಲ್‌ಎಂಜಿನ್‌ನ ಡಸ್ಟರ್‌ ಬಿಡುಗಡೆ

ರೆನೊ ಇಂಡಿಯಾ ಕಂಪನಿಯು 1.3 ಲೀಟರ್ ಟರ್ಬೊ ಪೆಟ್ರೋಲ್‌ ಎಂಜಿನ್‌ನ ಹೊಸ ಎಸ್‌ಯುವಿ ಡಸ್ಟರ್‌ ಬಿಡುಗಡೆ ಮಾಡಿದೆ.
Last Updated 17 ಆಗಸ್ಟ್ 2020, 19:30 IST
1.3 ಲೀಟರ್‌ ಟರ್ಬೊ ಪೆಟ್ರೋಲ್‌ಎಂಜಿನ್‌ನ ಡಸ್ಟರ್‌ ಬಿಡುಗಡೆ

ಹೊಸ ಕ್ವಿಡ್‌ RXL‌ ಮಾರುಕಟ್ಟೆಗೆ: ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ

ಫ್ರಾನ್ಸ್‌ನ ವಾಹನ ತಯಾರಿಕಾ ಕಂಪನಿ ರೆನೊ (Renault) ತನ್ನ ಎಂಟ್ರಿ ಲೆವೆಲ್‌ ಹ್ಯಾಚ್‌ಬ್ಯಾಕ್‌ ಕ್ವಿಡ್‌ನ ಹೊಸ ಆರ್‌ಎಕ್ಸ್‌ಎಲ್‌ ಅವತರಣಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 7 ಜುಲೈ 2020, 10:33 IST
ಹೊಸ ಕ್ವಿಡ್‌ RXL‌ ಮಾರುಕಟ್ಟೆಗೆ: ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ

ಏಪ್ರಿಲ್‌ನಿಂದ ರೆನೊ ಕ್ವಿಡ್‌ ಬೆಲೆ ಏರಿಕೆ

ರೆನೊ ಕಂಪನಿಯು ಏಪ್ರಿಲ್‌ 1 ರಿಂದ ತನ್ನ ಹ್ಯಾಚ್‌ಬ್ಯಾಕ್‌ ಕ್ವಿಡ್‌ ಶ್ರೇಣಿಯ ವಾಹನಗಳ ಬೆಲೆಯನ್ನು ಶೇ 3ರವರೆಗೂ ಏರಿಕೆ ಮಾಡುವುದಾಗಿ ತಿಳಿಸಿದೆ.
Last Updated 25 ಮಾರ್ಚ್ 2019, 20:15 IST
ಏಪ್ರಿಲ್‌ನಿಂದ ರೆನೊ ಕ್ವಿಡ್‌ ಬೆಲೆ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT