ನವದೆಹಲಿ: ಷೇರುಬೆಲೆಯಲ್ಲಿನ ಗಮನಾರ್ಹ ಹೆಚ್ಚಳದಿಂದ ರಿಲಯನ್ಸ್ ಇಂಡಸ್ಟ್ರೀಸ್ನ (ಆರ್ಐಎಲ್) ಮಾರುಕಟ್ಟೆ ಮೌ್ಲ್ಯವು ಸೋಮವಾರ ₹ 12 ಲಕ್ಷ ಕೋಟಿ ದಾಟಿದೆ.

ಕಂಪನಿಯ ಷೇರುಬೆಲೆಯು ‘ಬಿಎಸ್ಇ’ಯ ದಿನದ ವಹಿವಾಟಿನಲ್ಲಿ ಶೇ 3.64ರಷ್ಟು ಏರಿಕೆಯಾಗಿ ₹ 1,947ಕ್ಕೆ ತಲುಪಿತ್ತು. ಷೇರು ಬೆಲೆಯಲ್ಲಿನ ಜಿಗಿತದ ಫಲವಾಗಿ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 38,163.22 ಕೋಟಿಗಳಷ್ಟು ಹೆಚ್ಚಳವಾಗಿ ₹ 12,29,020.35 ಕೋಟಿಗೆ ತಲುಪಿದೆ.

ಕ್ವಾಲ್ಕಂಹೂಡಿಕೆ: ವೈರ್ಲೆಸ್ ತಂತ್ರಜ್ಞಾನದ ಪ್ರಮುಖ ಕಂಪನಿ ಕ್ವಾಲ್ಕಂ ಭಾನುವಾರ ಆರ್ಐಎಲ್ನ ಶೇ 0.15ರಷ್ಟು ಪಾಲು ಖರೀದಿಸಲು ₹ 730 ಕೋಟಿ ಬಂಡವಾಳ ತೊಡಗಿಸಿದೆ.

ಏಪ್ರಿಲ್ನಿಂದೀಚೆಗೆ ಕಂಪನಿಯಲ್ಲಿನ ವಿವಿಧ ಪಾಲುದಾರರ ಇದುವರೆಗಿನ ಹೂಡಿಕೆಯು ₹ 1.18 ಲಕ್ಷ ಕೋಟಿಗೆ ತಲುಪಿದೆ. ಇದರ ಫಲವಾಗಿ ಕಂಪನಿಯು ಜೂನ್ನಲ್ಲಿ ನಿವ್ವಳ ಸಾಲದಿಂದ ಮುಕ್ತವಾಗಿದೆ.

ಸೋಮವಾರದ ವಹಿವಾಟಿನ ವಿವರ

ಆರ್ಐಎಲ್ನ ಷೇರು ಬೆಲೆ-₹ 1,947, ಷೇರು ಮೌಲ್ಯದಲ್ಲಿನ ಹೆಚ್ಚಳ₹ 38,163 ಕೋಟಿ,ಕಂಪನಿಯ ಮಾರುಕಟ್ಟೆ ಮೌಲ್ಯ-₹ 12.26 ಲಕ್ಷ ಕೋಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.