ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

RIL

ADVERTISEMENT

ರಿಲಯನ್ಸ್‌ ಸ್ವತಂತ್ರ ನಿರ್ದೇಶಕರಾಗಿ ಕಾಮತ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಕಂಪನಿಯ ಆಡಳಿತ ಮಂಡಳಿಯು, ಹಿರಿಯ ಬ್ಯಾಂಕರ್ ಕೆ.ವಿ. ಕಾಮತ್ ಅವರನ್ನು ಮಂಡಳಿಯ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲು ಶಿಫಾರಸು ಮಾಡಿದೆ.
Last Updated 4 ನವೆಂಬರ್ 2022, 19:45 IST
ರಿಲಯನ್ಸ್‌ ಸ್ವತಂತ್ರ ನಿರ್ದೇಶಕರಾಗಿ ಕಾಮತ್

ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ; 1,158 ಅಂಶ ಕುಸಿದ ಸೆನ್ಸೆಕ್ಸ್‌

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಐದನೇ ದಿನವೂ ಕರಡಿ ಕುಣಿತ ಮುಂದುವರಿದಿದೆ. ಹೂಡಿಕೆದಾರರು ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದ್ದರಿಂದ ತೀವ್ರ ಮಾರಾಟ ಒತ್ತಡ ಸೃಷ್ಟಿಯಾಗಿ ಸೆನ್ಸೆಕ್ಸ್‌ 1,158 ಅಂಶ ಕುಸಿತ ದಾಖಲಿಸಿತು. ಗುರುವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡ 2.14ರಷ್ಟು ಇಳಿಕೆಯಾಗಿ 52,930 ಅಂಶ ತಲುಪಿತು.
Last Updated 12 ಮೇ 2022, 11:27 IST
ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ; 1,158 ಅಂಶ ಕುಸಿದ ಸೆನ್ಸೆಕ್ಸ್‌

2021ರಲ್ಲಿ ಅದಾನಿ ಸಂಪತ್ತು ₹ 3.73 ಲಕ್ಷ ಕೋಟಿ ಏರಿಕೆ

ದೇಶದ ಎರಡನೆಯ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಅವರು ಹಿಂದಿನ ವರ್ಷದಲ್ಲಿ ತಮ್ಮ ಸಂಪತ್ತು ಮೌಲ್ಯವನ್ನು ₹ 3.73 ಲಕ್ಷ ಕೋಟಿಯಷ್ಟು ಹೆಚ್ಚಿಸಿಕೊಂಡಿದ್ದಾರೆ.
Last Updated 16 ಮಾರ್ಚ್ 2022, 16:35 IST
2021ರಲ್ಲಿ ಅದಾನಿ ಸಂಪತ್ತು ₹ 3.73 ಲಕ್ಷ ಕೋಟಿ ಏರಿಕೆ

ಸಕಾರಾತ್ಮಕ ವಹಿವಾಟು: ಸೆನ್ಸೆಕ್ಸ್ ಚೇತರಿಕೆ

ಎರಡು ದಿನಗಳಿಂದ ಇಳಿಕೆಯ ಹಾದಿಯಲ್ಲಿ ಸಾಗಿದ್ದ ದೇಶದ ಷೇರುಪೇಟೆ ಸಂವೇದಿ ಸೂಚ್ಯಂಗಳು ಮಂಗಳವಾರ ಚೇತರಿಕೆ ಕಂಡುಕೊಂಡವು.
Last Updated 21 ಡಿಸೆಂಬರ್ 2021, 16:02 IST
ಸಕಾರಾತ್ಮಕ ವಹಿವಾಟು: ಸೆನ್ಸೆಕ್ಸ್ ಚೇತರಿಕೆ

ರಿಲಯನ್ಸ್‌ ರಿಟೇಲ್‌ ಸ್ವಾಧೀನಕ್ಕೆ ಜಸ್ಟ್‌ ಡಯಲ್‌

ನವದೆಹಲಿ: ಜಸ್ಟ್‌ ಡಯಲ್‌ ಕಂಪನಿಯಲ್ಲಿ ನಿಯಂತ್ರಣ ಸಾಧಿಸಿರುವುದಾಗಿ ಗುರುವಾರ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್‌) ಗುರುವಾರ ಪ್ರಕಟಿಸಿದೆ. ₹ 3,497 ಕೋಟಿ ಮೊತ್ತದ ಹೂಡಿಕೆಯ ಮೂಲಕ ಜಸ್ಟ್‌ ಡಯಲ್‌ನಲ್ಲಿ ಶೇಕಡ 40ಕ್ಕೂ ಹೆಚ್ಚು ಷೇರುಗಳನ್ನು ಖರೀದಿಸುತ್ತಿರುವುದಾಗಿ ಜುಲೈನಲ್ಲಿ ಆರ್‌ಆರ್‌ವಿಎಲ್‌ ಪ್ರಕಟಿಸಿತ್ತು.
Last Updated 2 ಸೆಪ್ಟೆಂಬರ್ 2021, 16:23 IST
ರಿಲಯನ್ಸ್‌ ರಿಟೇಲ್‌ ಸ್ವಾಧೀನಕ್ಕೆ ಜಸ್ಟ್‌ ಡಯಲ್‌

₹ 14 ಲಕ್ಷ ಕೋಟಿ ದಾಟಿದ ಟಿಸಿಎಸ್‌ ಮಾರುಕಟ್ಟೆ ಮೌಲ್ಯ

ನವದೆಹಲಿ: ಟಾಟಾ ಕನ್ಸಲ್ಟನ್ಸಿ ಸರ್ವೀಸ್‌ನ (ಟಿಸಿಎಸ್‌) ಮಾರುಕಟ್ಟೆ ಬಂಡವಾಳ ಮೌಲ್ಯವು ಮಂಗಳವಾರದ ವಹಿವಾಟಿನಲ್ಲಿ ₹ 14 ಲಕ್ಷ ಕೋಟಿಯ ಗಡಿಯನ್ನು ದಾಟಿತು. ರಿಲಯನ್ಸ್‌ ಇಂಡಸ್ಟ್ರೀಸ್‌ ಬಳಿಕ ಈ ಮೈಲಿಗಲ್ಲು ತಲುಪಿದ ಎರಡನೇ ಕಂಪನಿಯಾಗಿ ಟಿಸಿಎಸ್‌ ಹೊರಹೊಮ್ಮಿದೆ.
Last Updated 31 ಆಗಸ್ಟ್ 2021, 15:34 IST
₹ 14 ಲಕ್ಷ ಕೋಟಿ ದಾಟಿದ ಟಿಸಿಎಸ್‌ ಮಾರುಕಟ್ಟೆ ಮೌಲ್ಯ

ವಿಭಾಗೀಯ ಪೀಠದ ಮೊರೆಹೋದ ‘ಫ್ಯೂಚರ್’

ಫ್ಯೂಚರ್ ಸಮೂಹವು ತನ್ನ ರಿಟೇಲ್‌ ಹಾಗೂ ಸಗಟು ವಹಿವಾಟು ವಿಭಾಗಗಳನ್ನು ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ಗೆ ಮಾರಾಟ ಮಾಡುವುದಕ್ಕೆ ತಡೆ ನೀಡಿರುವ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.
Last Updated 21 ಮಾರ್ಚ್ 2021, 15:52 IST
ವಿಭಾಗೀಯ ಪೀಠದ ಮೊರೆಹೋದ ‘ಫ್ಯೂಚರ್’
ADVERTISEMENT

ಫ್ಯೂಚರ್ ರಿಟೇಲ್–ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ ಒಪ್ಪಂದಕ್ಕೆ ಹಿನ್ನಡೆ

ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಜೊತೆಗಿನ ₹ 24,713 ಕೋಟಿ ಮೌಲ್ಯದ ಒಪ್ಪಂದದ ವಿಚಾರವಾಗಿ ಮುಂದಡಿ ಇರಿಸುವಂತೆ ಇಲ್ಲ ಎಂದು ಫ್ಯೂಚರ್ ರಿಟೇಲ್‌ ಲಿಮಿಟೆಡ್‌ಗೆ ಸಿಂಗಪುರದ ಮಧ್ಯಸ್ಥಿಕೆ ಕೇಂದ್ರ ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್‌ ಗುರುವಾರ ಎತ್ತಿಹಿಡಿದಿದೆ.
Last Updated 18 ಮಾರ್ಚ್ 2021, 15:37 IST
ಫ್ಯೂಚರ್ ರಿಟೇಲ್–ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ ಒಪ್ಪಂದಕ್ಕೆ ಹಿನ್ನಡೆ

ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ: 50,000 ಅಂಶ ತಲುಪಿದ ಸೆನ್ಸೆಕ್ಸ್‌

ಗೂಳಿ ಓಟ
Last Updated 21 ಜನವರಿ 2021, 4:42 IST
ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ: 50,000 ಅಂಶ ತಲುಪಿದ ಸೆನ್ಸೆಕ್ಸ್‌

800 ಅಂಶ ಜಿಗಿದ ಸೆನ್ಸೆಕ್ಸ್‌: ಭಾರೀ ಗಳಿಕೆ ಕಂಡ ಬಜಾಜ್‌ ಫೈನಾನ್ಸ್‌

ಮುಂಬೈ: ಜಾಗತಿಕವಾಗಿ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿರುವುದು ದೇಶದ ಷೇರುಪೇಟೆಯ ಮೇಲೂ ಪರಿಣಾಮ ಬೀರಿದೆ. ಮುಂಬೈ ಷೇರುಪೇಟೆ ಸಂವೇದಿ‌ ಸೂಚ್ಯಂಕ ಸೆನ್ಸೆಕ್ಸ್ 800 ಅಂಶಗಳ ಏರಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಇನ್ಫೊಸಿಸ್ ಷೇರುಗಳು ಮಂಗಳವಾರ ಗಳಿಕೆ ದಾಖಲಿಸಿವೆ.
Last Updated 19 ಜನವರಿ 2021, 9:26 IST
800 ಅಂಶ ಜಿಗಿದ ಸೆನ್ಸೆಕ್ಸ್‌: ಭಾರೀ ಗಳಿಕೆ ಕಂಡ ಬಜಾಜ್‌ ಫೈನಾನ್ಸ್‌
ADVERTISEMENT
ADVERTISEMENT
ADVERTISEMENT