ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಕುರಿ ಉಣ್ಣೆ ಕೊರತೆ | ಸಿಗದ ಸೌಲಭ್ಯ: ಕಂಬಳಿ, ಬ್ಲಾಂಕೆಟ್‌ಗಳ ಉತ್ಪಾದನೆಗೆ ಹಿನ್ನಡೆ

Published : 11 ಜನವರಿ 2025, 23:30 IST
Last Updated : 11 ಜನವರಿ 2025, 23:30 IST
ಫಾಲೋ ಮಾಡಿ
Comments
ಬೆಳಗಾವಿ ತಾಲ್ಲೂಕಿನ ಶಿಂಧೊಳ್ಳಿಯ ಕನಕದಾಸ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದನೆ ಸಂಘದಲ್ಲಿ ಮಹಿಳಾ ಕಾರ್ಮಿಕರು ಕೆಲಸದಲ್ಲಿ ನಿರತರಾಗಿರುವುದು   
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ ತಾಲ್ಲೂಕಿನ ಶಿಂಧೊಳ್ಳಿಯ ಕನಕದಾಸ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದನೆ ಸಂಘದಲ್ಲಿ ಮಹಿಳಾ ಕಾರ್ಮಿಕರು ಕೆಲಸದಲ್ಲಿ ನಿರತರಾಗಿರುವುದು    ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಕುರಿಗಾಹಿಗಳಿಗಾಗಿ ರೂಪಿಸಲಾದ ಸರ್ಕಾರಿ ಯೋಜನೆಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಕೆಲವರು ವೃತ್ತಿಯಿಂದ ವಿಮುಖರಾಗಿದ್ದಾರೆ. ಕೆಲವರು ಉಣ್ಣೆ ಇಲ್ಲದ ತಳಿಯ ಕುರಿ ಸಾಕುತ್ತಿದ್ದಾರೆ. ಇದರಿಂದ ಉಣ್ಣೆ ಕೊರತೆಯಾಗಿದೆ.
ಮಲ್ಲೇಶಪ್ಪ ಅನಿಗೋಳಕರ ಕಾರ್ಯದರ್ಶಿ ಶಿಂಧೊಳ್ಳಿಯ ಕನಕದಾಸ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದನೆ ಸಹಕಾರಿ ಸಂಘ
‘ಬೇಡಿಕೆ ಹೆಚ್ಚಿದೆ’
‘ನಮ್ಮ ಸಂಘದಲ್ಲಿ 200 ಸದಸ್ಯರಿದ್ದು, 2024–25ನೇ ಸಾಲಿನಲ್ಲಿ ₹90 ಲಕ್ಷ ಮೊತ್ತದ ಕಂಬಳಿ, ಬ್ಲಾಂಕೆಟ್‌, ಶಾಲೂ ಉತ್ಪಾದಿಸುವಂತೆ ಗುರಿ ಕೊಡಲಾಗಿದೆ. ಆದರೆ, ಕುರಿ ಉಣ್ಣೆ ಸಿಗದಿರುವುದರಿಂದ ₹50 ಲಕ್ಷ ಮೊತ್ತದ ಉತ್ಪನ್ನ ಮಾತ್ರ ತಯಾರಿಸಲು ಸಾಧ್ಯವಾಗುತ್ತಿದೆ. ಬೇಡಿಕೆಯಷ್ಟು ಉಣ್ಣೆ ಸಿಕ್ಕರೆ ಗುರಿ ಮುಟ್ಟಬಹುದು’ ಎಂದು ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ಸಿದ್ಧೇಶ್ವರ ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಶಂಕರ ಕೆರಿಮನಿ ಮತ್ತು ಕಾರ್ಯದರ್ಶಿ ಶಬ್ಬೀರ್‌ ಮುಲ್ಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT