ಕುರಿ ಉಣ್ಣೆ ಕೊರತೆ | ಸಿಗದ ಸೌಲಭ್ಯ: ಕಂಬಳಿ, ಬ್ಲಾಂಕೆಟ್‌ಗಳ ಉತ್ಪಾದನೆಗೆ ಹಿನ್ನಡೆ
ಬೆಳಗಾವಿ: ಈ ಚಳಿಗಾಲದಲ್ಲಿ ಕುರಿ ಉಣ್ಣೆಯಿಂದ ತಯಾರಿಸಿದ ಕಂಬಳಿ, ಹೊದಿಕೆಗಳಿಗೆ ಬೇಡಿಕೆ ಹೆಚ್ಚಿದೆ. ವಿವಿಧ ಸಂಘಗಳಲ್ಲಿ ಉತ್ಪಾದನೆಗೆ ಕಾರ್ಮಿಕರು, ಸಲಕಣೆಗಳೂ ಲಭ್ಯವಿವೆ. ಆದರೆ, ಬೇಡಿಕೆಯಷ್ಟು ಕುರಿ ಉಣ್ಣೆಯೇ ಸಿಗುತ್ತಿಲ್ಲ. ಇದರಿಂದ ಉತ್ಪಾದನೆಗೆ ಹಿನ್ನಡೆಯಾಗುತ್ತಿದೆ.
Last Updated 11 ಜನವರಿ 2025, 23:30 IST