ಬುಧವಾರ, ಏಪ್ರಿಲ್ 8, 2020
19 °C

ವಾಹನ ತಯಾರಿಕೆ ಸ್ಥಗಿತ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಮುಂಬೈ (ಪಿಟಿಐ): ಸೋಂಕು ಹರಡುವುದನ್ನು ತಡೆಯಲು ಮತ್ತು ಸಿಬ್ಬಂದಿ ಸುರಕ್ಷತೆಯ ದೃಷ್ಟಿಯಿಂದ ಮಾರ್ಚ್‌ 31ರವರೆಗೂ ತಯಾರಿಕೆ ಸ್ಥಗಿತಗೊಳಿಸಲು ಪ್ರಮುಖ ಕಂಪನಿಗಳು ನಿರ್ಧರಿಸಿವೆ.

ಮಾರುತಿ ಸುಜುಕಿ, ಹೋಂಡಾ ಕಾರ್ಸ್‌, ಹೀರೊ ಮೋಟೊ ಕಾರ್ಪ್‌, ಫಿಯಟ್‌ ಮತ್ತು ಮಹೀಂದ್ರಾ ಮತ್ತು ಹೋಂಡಾ ಮೋಟರ್‌ ಸೈಕಲ್ಸ್‌ ಮತ್ತು ಸ್ಕೂಟರ್ ಕಂಪನಿಗಳು ತಯಾರಿಕೆ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು