ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಸಮಗ್ರ ಮಾಹಿತಿ

ADVERTISEMENT

ಆಳ–ಅಗಲ: ಮಕ್ಕಳಿಗೇಕೆ ವಯಸ್ಕರ ‘ಶಿಕ್ಷೆ’?

ಕಾನೂನಿನ ಸಂಘರ್ಷಕ್ಕೊಳಪಟ್ಟ ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ಹಾಗೂ ಅವರ ದೀರ್ಘಾವಧಿ ಪುನರ್ವಸತಿಗಾಗಿ ಬಾಲನ್ಯಾಯ ಕಾಯ್ದೆ- 2015ರ ಸೆಕ್ಷನ್ 47ರ ಅನ್ವಯ ವೀಕ್ಷಣಾಲಯಗಳನ್ನು, ವಿಶೇಷ ಗೃಹಗಳನ್ನು ಸ್ಥಾಪಿಸಬೇಕು. ಆದರೆ, ದೇಶದ ಬಹುತೇಕ ರಾಜ್ಯಗಳಲ್ಲಿ ಕಾನೂನು ಪಾಲನೆ ಆಗುತ್ತಿಲ್ಲ.
Last Updated 16 ಸೆಪ್ಟೆಂಬರ್ 2024, 23:46 IST
ಆಳ–ಅಗಲ: ಮಕ್ಕಳಿಗೇಕೆ ವಯಸ್ಕರ ‘ಶಿಕ್ಷೆ’?

ಆಳ–ಅಗಲ | ವಲಸೆ: ಭಾರತದಲ್ಲಿಯೇ ಅತಿ ಹೆಚ್ಚು

ವಲಸೆಯು ಜೀವ ವಿಕಾಸದಷ್ಟೇ ಹಳೆಯದು. ಶಿಕ್ಷಣ, ಕೆಲಸ, ಆಂತರಿಕ ಬಿಕ್ಕಟ್ಟು, ಹವಾಮಾನ ವೈಪರೀತ್ಯ ಮುಂತಾದ ಕಾರಣಗಳಿಗಾಗಿ ಹಳ್ಳಿಯಿಂದ ನಗರಕ್ಕೆ, ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ವಲಸೆ ಹೋಗುತ್ತಾರೆ.
Last Updated 15 ಸೆಪ್ಟೆಂಬರ್ 2024, 23:48 IST
ಆಳ–ಅಗಲ | ವಲಸೆ: ಭಾರತದಲ್ಲಿಯೇ ಅತಿ ಹೆಚ್ಚು

ಒಳನೋಟ: ಕಾಯಕ ‘ನಾಸ್ತಿ’, ಪ್ರಶಸ್ತಿಗಳೇ ‘ಆಸ್ತಿ’

ಅನುದಾನದ ಕೊರತೆ, ಸ್ವಾಯತ್ತತೆ ಮೊಟಕಿನಿಂದ ಸೊರಗಿದ ಸಾಂಸ್ಕೃತಿಕ ಅಕಾಡೆಮಿಗಳು
Last Updated 14 ಸೆಪ್ಟೆಂಬರ್ 2024, 19:50 IST
ಒಳನೋಟ: ಕಾಯಕ ‘ನಾಸ್ತಿ’, ಪ್ರಶಸ್ತಿಗಳೇ ‘ಆಸ್ತಿ’

ಆಳ–ಅಗಲ | ಕಾಣಲಾಗದವರಿಗೂ, ಕೇಳಲಾಗದವರಿಗೂ ಸಿನಿಮಾ ದಕ್ಕಿಸಿ ಕೊಡುವ ಈ ಬಗೆ...

ಸಿನಿಮಾ ನೋಡುವಾಗ ಅದರ ಸಂಗೀತ, ಸಂಭಾಷಣೆ, ಶಬ್ದಗಳು ಕೇಳದೇ ಇದ್ದರೆ ಹೇಗೆ? ಅದೇ ರೀತಿ ಶಬ್ದಗಳಷ್ಟೇ ಕೇಳುತ್ತಿದ್ದು, ದೃಶ್ಯ ಕಾಣದೇ ಇದ್ದರೆ ಹೇಗೆ? ಈ ಎರಡೂ ಸಂಭವಿಸದಿದ್ದರೆ ಸಿನಿಮಾವೊಂದನ್ನು ಪ್ರೇಕ್ಷಕ ಗರಿಷ್ಠಮಟ್ಟದಲ್ಲಿ ಅನುಭವಿಸಲು ಸಾಧ್ಯವಾಗುವುದೇ ಇಲ್ಲ.
Last Updated 12 ಸೆಪ್ಟೆಂಬರ್ 2024, 19:30 IST
ಆಳ–ಅಗಲ | ಕಾಣಲಾಗದವರಿಗೂ, ಕೇಳಲಾಗದವರಿಗೂ ಸಿನಿಮಾ ದಕ್ಕಿಸಿ ಕೊಡುವ ಈ ಬಗೆ...

ಆಳ–ಅಗಲ | ವಿಮೆಗೆ ಜಿಎಸ್‌ಟಿ; ಇಳಿಯಲಿದೆಯೇ ಹೊರೆ?

ವಿಮಾ ಕಂತುಗಳ ಮೇಲೆ ಜಿಎಸ್‌ಟಿ ವಿಧಿಸುವುದರ ವಿರುದ್ಧ ಕೇಳಿ ಬಂದಿರುವ ಮಾತುಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದಂತೆ ಕಾಣುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಸಚಿವರ ತಂಡವನ್ನು ರಚಿಸಿದೆ.
Last Updated 11 ಸೆಪ್ಟೆಂಬರ್ 2024, 22:39 IST
ಆಳ–ಅಗಲ | ವಿಮೆಗೆ ಜಿಎಸ್‌ಟಿ; ಇಳಿಯಲಿದೆಯೇ ಹೊರೆ?

ಆಳ–ಅಗಲ: ಎಂಪಾಕ್ಸ್ ಇರಲಿ ಎಚ್ಚರ

ಭಾರತದಲ್ಲಿ ಎಂಪಾಕ್ಸ್‌ನ ಒಂದು ಪ್ರಕರಣ ದೃಢಪಟ್ಟಿದೆ. ಇದೇ ಸೋಂಕು ಆಫ್ರಿಕಾ ಖಂಡದ ದೇಶಗಳನ್ನು ಬಸವಳಿಯುವಂತೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದ್ದರೂ ಇದು ಗಂಭೀರ ಕಾಯಿಲೆ ಏನಲ್ಲ. ಆದರೆ, ಸೋಂಕು ಹರಡುವಿಕೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
Last Updated 10 ಸೆಪ್ಟೆಂಬರ್ 2024, 23:03 IST
ಆಳ–ಅಗಲ: ಎಂಪಾಕ್ಸ್ ಇರಲಿ ಎಚ್ಚರ

ಆಳ–ಅಗಲ: ಕಾರ್ಮಿಕರ ಆದಾಯಕ್ಕೆ ಎಐ ಪೆಟ್ಟು

ಕೋವಿಡ್ ಸೃಷ್ಟಿಸಿರುವ ಅಸಮಾನತೆಯನ್ನು ತೀವ್ರಗೊಳಿಸುತ್ತಿರುವ ತಾಂತ್ರಿಕ ಆವಿಷ್ಕಾರಗಳು
Last Updated 9 ಸೆಪ್ಟೆಂಬರ್ 2024, 19:30 IST
ಆಳ–ಅಗಲ: ಕಾರ್ಮಿಕರ ಆದಾಯಕ್ಕೆ ಎಐ ಪೆಟ್ಟು
ADVERTISEMENT

ಆಳ–ಅಗಲ: ಜೈಲುಗಳ ಸುಧಾರಣೆ ಮರೀಚಿಕೆ

ಕಾಡುತ್ತಿದೆ ಸಿಬ್ಬಂದಿ ಕೊರತೆ, ಕೈದಿಗಳ ಮನಃಪರಿವರ್ತನೆಗಿಲ್ಲ ಅವಕಾಶ
Last Updated 8 ಸೆಪ್ಟೆಂಬರ್ 2024, 20:21 IST
ಆಳ–ಅಗಲ: ಜೈಲುಗಳ ಸುಧಾರಣೆ ಮರೀಚಿಕೆ

ಆಳ–ಅಗಲ: ಬ್ರೂನೈ ಸುಲ್ತಾನ.. ವಿಲಾಸಿ ಜೀವನ..!

ಅವರ ಅಷ್ಟೈಶ್ವರ್ಯದ ಬಗ್ಗೆ, ಅವರ ವೈಭೋಗದ ಬಗ್ಗೆ ತಿಳಿಯುತ್ತಾ ಹೋದಂತೆ ಅದು ದಂತಕತೆಯಂತೆ ಭಾಸವಾಗುತ್ತದೆ
Last Updated 5 ಸೆಪ್ಟೆಂಬರ್ 2024, 19:14 IST
ಆಳ–ಅಗಲ: ಬ್ರೂನೈ ಸುಲ್ತಾನ.. ವಿಲಾಸಿ ಜೀವನ..!

ಶಿಕ್ಷಕರ ದಿನ: ಅಕ್ಷರ ಸಂತರಿಗೆ ನಮನ– ಗ್ರಾಮೀಣ ಭಾಗದ ಮಕ್ಕಳ ಪ್ರಗತಿಗೆ ದುಡಿಯುವವರು

ಗುರುಗಳನ್ನು ಸ್ಮರಿಸುವ ಈ ಹೊತ್ತಿನಲ್ಲಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಕೆಲವು ಕೆಲವು ಶಿಕ್ಷಕರ ಪರಿಚಯ ಇಲ್ಲಿದೆ..
Last Updated 4 ಸೆಪ್ಟೆಂಬರ್ 2024, 19:06 IST
ಶಿಕ್ಷಕರ ದಿನ: ಅಕ್ಷರ ಸಂತರಿಗೆ ನಮನ– ಗ್ರಾಮೀಣ ಭಾಗದ ಮಕ್ಕಳ ಪ್ರಗತಿಗೆ ದುಡಿಯುವವರು
ADVERTISEMENT
ADVERTISEMENT
ADVERTISEMENT