ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲಿಂ ಲೋಷನ್: ಗೋವಿಂದ ರಾಯಭಾರಿ

Published 7 ಆಗಸ್ಟ್ 2023, 17:53 IST
Last Updated 7 ಆಗಸ್ಟ್ 2023, 17:53 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ನಟ ಗೋವಿಂದ ಅವರು ಜಾಲಿಂ ಲೋಷನ್‌ನ ರಾಯಭಾರಿ ಆಗಿ ಕೆಲಸ ಮಾಡಲಿದ್ದಾರೆ. ಜಾಲಿಂ ಲೋಷನ್‌ಅನ್ನು ಚರ್ಮದ ಕೆಲವು ಬಗೆಯ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.

‘ಗೋವಿಂದ ಅವರನ್ನು ರಾಯಭಾರಿ ಆಗಿ ಹೊಂದುವುದಕ್ಕೆ ನಮಗೆ ಸಂತಸವಾಗುತ್ತಿದೆ. ಅವರು ನಮ್ಮ ರಾಯಭಾರಿ ಆಗುವುದಕ್ಕೆ ತಡಮಾಡದೆ ಒಪ್ಪಿದರು. ಅವರನ್ನು ರಾಯಭಾರಿ ಆಗಿ ನೇಮಕ ಮಾಡಿರುವುದರ ಪರಿಣಾಮವಾಗಿ ಉತ್ಪನ್ನವು ಇನ್ನಷ್ಟು ಯಶಸ್ಸು ಕಾಣಲಿದೆ’ ಎಂದು ಈ ಔಷಧವನ್ನು ತಯಾರಿಸುವ ಓರಿಯಂಟಲ್ ಕೆಮಿಕಲ್ ವರ್ಕ್ಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನವೀನ್ ಝಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT