ಶುಕ್ರವಾರ, 2 ಜನವರಿ 2026
×
ADVERTISEMENT

ಕ್ರೀಡೆಗಳು

ADVERTISEMENT

ಬ್ಯಾಸ್ಕೆಟ್‌ಬಾಲ್‌: ರಾಜ್ಯ ತಂಡಕ್ಕೆ ಅರವಿಂದ್‌ ನಾಯಕ

Basketball Championship: 75ನೇ ಸೀನಿಯರ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗಾಗಿ ಅರವಿಂದ್ ಎ. ಮತ್ತು ಸಂಜನಾ ರಮೇಶ್ ಅವರನ್ನು ಕರ್ನಾಟಕ ಪುರುಷ ಮತ್ತು ಮಹಿಳಾ ತಂಡಗಳ ನಾಯಕರಾಗಿ ನೇಮಕ ಮಾಡಲಾಗಿದೆ.
Last Updated 2 ಜನವರಿ 2026, 16:38 IST
ಬ್ಯಾಸ್ಕೆಟ್‌ಬಾಲ್‌: ರಾಜ್ಯ ತಂಡಕ್ಕೆ ಅರವಿಂದ್‌ ನಾಯಕ

ರಾಜ್ಯಾದ್ಯಂತ ಬ್ಯಾಡ್ಮಿಂಟನ್ ಅಭಿವೃದ್ಧಿಗೆ ಒತ್ತು: ಕುಮಾರ ಬಂಗಾರಪ್ಪ

ಕೆಬಿಎ ನೂತನ ಅಧ್ಯಕ್ಷ ಕುಮಾರ ಬಂಗಾರಪ್ಪ ಆಶಯ
Last Updated 2 ಜನವರಿ 2026, 15:33 IST
ರಾಜ್ಯಾದ್ಯಂತ ಬ್ಯಾಡ್ಮಿಂಟನ್ ಅಭಿವೃದ್ಧಿಗೆ ಒತ್ತು: ಕುಮಾರ ಬಂಗಾರಪ್ಪ

ಬಾಸ್ಕೆಟ್‌ಬಾಲ್: ಜೈನ್‌ ವಿ.ವಿ ಚಾಂಪಿಯನ್‌

ದಕ್ಷಿಣ ವಲಯ ಅಂತರ–ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌
Last Updated 2 ಜನವರಿ 2026, 15:27 IST
ಬಾಸ್ಕೆಟ್‌ಬಾಲ್: ಜೈನ್‌ ವಿ.ವಿ ಚಾಂಪಿಯನ್‌

WTT Youth Contender: ದಿವ್ಯಾಂಶಿ, ಸಿಂಡ್ರೆಲಾ, ತನಿಷ್ಕಾ ಶುಭಾರಂಭ

ವಿಶ್ವ ಟೇಬಲ್‌ ಟೆನಿಸ್‌ ಯೂತ್‌ ಕಂಟೆಂಡರ್‌
Last Updated 2 ಜನವರಿ 2026, 15:26 IST
WTT Youth Contender: ದಿವ್ಯಾಂಶಿ, ಸಿಂಡ್ರೆಲಾ,  ತನಿಷ್ಕಾ ಶುಭಾರಂಭ

ಯುಟಿಟಿ ಯೂತ್‌ ಕಂಟೆಂಡರ್‌ ಇಂದಿನಿಂದ: ಕಣದಲ್ಲಿ ಕರ್ನಾಟಕದ ಯಶಸ್ವಿನಿ, ತನಿಷ್ಕಾ

Table Tennis: ವಿಶ್ವ ಟೇಬಲ್‌ ಟೆನಿಸ್‌ ಯೂತ್‌ ಕಂಟೆಂಡರ್‌ ಮತ್ತು ಯುಟಿಟಿ ಫೀಡರ್‌ ಸರಣಿಯು ವಡೋದರಾದಲ್ಲಿ ಇಂದಿನಿಂದ ಆರಂಭಗೊಳ್ಳಲಿದೆ. ಕರ್ನಾಟಕದ ಯಶಸ್ವಿನಿ ಘೋರ್ಪಡೆ ಮತ್ತು ತನಿಷ್ಕಾ ಕಾಲಭೈರವ ಕೂಟಕ್ಕೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದಾರೆ.
Last Updated 1 ಜನವರಿ 2026, 23:30 IST
ಯುಟಿಟಿ ಯೂತ್‌ ಕಂಟೆಂಡರ್‌ ಇಂದಿನಿಂದ: ಕಣದಲ್ಲಿ ಕರ್ನಾಟಕದ ಯಶಸ್ವಿನಿ, ತನಿಷ್ಕಾ

ಸಾಯ್:ಅತ್ಯಾಧುನಿಕ ಉನ್ನತ ಕಾರ್ಯಕ್ಷಮತೆ ಕೇಂದ್ರಕ್ಕೆ ಮನ್ಸುಖ್ ಮಾಂಡವೀಯ ಶಿಲಾನ್ಯಾಸ

SAI HPC Center: ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ಉನ್ನತ ಕಾರ್ಯಕ್ಷಮತೆ ಕೇಂದ್ರಕ್ಕೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಯೋಜನೆಗೆ ಎಚ್‌ಎಎಲ್‌ ಬೆಂಬಲ ನೀಡಿದೆ.
Last Updated 1 ಜನವರಿ 2026, 15:54 IST
ಸಾಯ್:ಅತ್ಯಾಧುನಿಕ ಉನ್ನತ ಕಾರ್ಯಕ್ಷಮತೆ ಕೇಂದ್ರಕ್ಕೆ ಮನ್ಸುಖ್ ಮಾಂಡವೀಯ ಶಿಲಾನ್ಯಾಸ

ರಾಷ್ಟ್ರೀಯ ಕ್ರೀಡಾಡಳಿತ ಕಾಯ್ದೆ ಭಾಗಶಃ ಜಾರಿ: ಕ್ರೀಡಾ ಸಚಿವಾಲಯ

ರಾಷ್ಟ್ರೀಯ ಕ್ರೀಡಾ ಮಂಡಳಿ, ಕ್ರೀಡಾ ನ್ಯಾಯಮಂಡಳಿ ಸ್ಥಾಪನೆಗೆ ದಾರಿ
Last Updated 1 ಜನವರಿ 2026, 15:32 IST
ರಾಷ್ಟ್ರೀಯ ಕ್ರೀಡಾಡಳಿತ ಕಾಯ್ದೆ ಭಾಗಶಃ ಜಾರಿ: ಕ್ರೀಡಾ ಸಚಿವಾಲಯ
ADVERTISEMENT

ಉದ್ದೀಪನ ಮದ್ದು ಸೇವನೆ: ಟಾಪ್ಸ್ ಯೋಜನೆಯಿಂದ ಕುಸ್ತಿಪಟು ರೀತಿಕಾ ಹೂಡಾಗೆ ಕೊಕ್

118 ಅಥ್ಲೀಟ್‌ಗಳಿಗೆ ಅವಕಾಶ: ಆರ್ಚರ್ ಅಭಿಷೇಕ್, ಪರಣೀತ್‌ಗೆ ಸ್ಥಾನ
Last Updated 1 ಜನವರಿ 2026, 13:45 IST
ಉದ್ದೀಪನ ಮದ್ದು ಸೇವನೆ: ಟಾಪ್ಸ್ ಯೋಜನೆಯಿಂದ ಕುಸ್ತಿಪಟು ರೀತಿಕಾ ಹೂಡಾಗೆ ಕೊಕ್

ಅಮೆರಿಕ ಓಪನ್ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌: 2 ಕಂಚು ಗೆದ್ದ ಅಂಜನಾ

Anjana Rao: ಕರ್ನಾಟಕದ ಅಂಜನಾ ರಾವ್‌ ಅವರು ಅಮೆರಿಕದ ಲಾಸ್‌ವೇಗಸ್‌ನಲ್ಲಿ ಇತ್ತೀಚೆಗೆ ನಡೆದ ಅಮೆರಿಕ ಓಪನ್ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ವಿಶ್ವದ ವಿವಿಧ ದೇಶಗಳಿಂದ ಒಟ್ಟು 1300 ಮಂದಿ ಭಾಗವಹಿಸಿದ್ದರು.
Last Updated 1 ಜನವರಿ 2026, 13:40 IST
ಅಮೆರಿಕ ಓಪನ್  ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌: 2 ಕಂಚು ಗೆದ್ದ ಅಂಜನಾ

ಚೆಸ್‌ ಕದನ: ಫಿಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ವ್ಲಾದಿಮಿರ್ ಕ್ರಾಮ್ನಿಕ್

Defamation Case: ಆಧಾರವಿಲ್ಲದೇ ಮೋಸದಾಟದ ಆರೋಪ ಹೊರಿಸಿ ಆಟಗಾರರ ಶೋಷಣೆ ಮಾಡುತ್ತಿರುವ ಆರೋಪದಲ್ಲಿ ತಮ್ಮನ್ನು ತನಿಖೆಯ ಭಾಗವಾಗಿಸಿರುವುದನ್ನು ಖಂಡಿಸಿ ರಷ್ಯಾದ ಚೆಸ್‌ ದಿಗ್ಗಜ ವ್ಲಾದಿಮಿರ್ ಕ್ರಾಮ್ನಿಕ್ ಅವರು ಫಿಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Last Updated 1 ಜನವರಿ 2026, 13:38 IST
ಚೆಸ್‌ ಕದನ: ಫಿಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ವ್ಲಾದಿಮಿರ್ ಕ್ರಾಮ್ನಿಕ್
ADVERTISEMENT
ADVERTISEMENT
ADVERTISEMENT