ಶನಿವಾರ, 3 ಜನವರಿ 2026
×
ADVERTISEMENT

ವಿದೇಶ

ADVERTISEMENT

ಅಮೆರಿಕ ‘ಸೆರೆ’ಯಲ್ಲಿ ವೆನಿಜುವೆಲಾ ಅಧ್ಯಕ್ಷ: ಅಂತರರಾಷ್ಟ್ರೀಯ ಸಮುದಾಯ ಖಂಡನೆ

Venezuela Unrest: ಅಮೆರಿಕ ಸೇನೆ ಶುಕ್ರವಾರ ತಡರಾತ್ರಿ ವೆನಿಜುವೆಲಾದ ರಾಜಧಾನಿ ಕರಾಕಸ್‌ ಮೇಲೆ ಭಾರಿ ಪ್ರಮಾಣದಲ್ಲಿ ವಾಯುದಾಳಿ ನಡೆಸಿದ್ದು, ಅಧ್ಯಕ್ಷ ನಿಕೊಲಸ್‌ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್‌ ಅವರನ್ನು ಸೆರೆ ಹಿಡಿದಿದೆ.
Last Updated 3 ಜನವರಿ 2026, 16:30 IST
ಅಮೆರಿಕ ‘ಸೆರೆ’ಯಲ್ಲಿ ವೆನಿಜುವೆಲಾ ಅಧ್ಯಕ್ಷ: ಅಂತರರಾಷ್ಟ್ರೀಯ ಸಮುದಾಯ ಖಂಡನೆ

ಆರ್ಥಿಕ ಕುಸಿತ, ಹಣದುಬ್ಬರ: ಇರಾನ್ ಸರ್ಕಾರದ ವಿರುದ್ಧ ಭುಗಿಲೆದ್ದ ಜನರ ಆಕ್ರೋಶ

Economic Crisis: ಇರಾನ್‌ನಲ್ಲಿ ಆರ್ಥಿಕತೆಯ ಕುಸಿತದಿಂದ ಸರ್ಕಾರದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ. ಆರ್ಥಿಕ ಕುಸಿತ, ಹಣದುಬ್ಬರ ಇವು ಯುವಜನರನ್ನು ಬೀದಿಗಿಳಿಸಿವೆ.
Last Updated 3 ಜನವರಿ 2026, 15:36 IST
ಆರ್ಥಿಕ ಕುಸಿತ, ಹಣದುಬ್ಬರ: ಇರಾನ್ ಸರ್ಕಾರದ ವಿರುದ್ಧ ಭುಗಿಲೆದ್ದ ಜನರ ಆಕ್ರೋಶ

ತನ್ನ ವೈಫಲ್ಯ ಮರೆಮಾಚಲು ಭಾರತದಿಂದ ಅಸ್ಥಿರತೆ ಸೃಷ್ಟಿಸುವ ಹೇಳಿಕೆ: ಪಾಕಿಸ್ತಾನ

Tahir Andrabi: ‘ಭಾರತವು ತನ್ನ ವೈಫಲ್ಯವನ್ನು ಮರೆಮಾಚಲು ಪ್ರಾದೇಶಿಕ ಅಸ್ಥಿರತೆ ಉಂಟುಮಾಡುವ ಹೇಳಿಕೆಗಳನ್ನು ನೀಡುತ್ತಿದೆ’ ಎಂದು ಪಾಕಿಸ್ತಾನ ಶನಿವಾರ ಟೀಕಿಸಿದೆ. ಸಿಂಧೂ ಜಲ ಒಪ್ಪಂದವು ಅಚಲ ನಂಬಿಕೆಯಿಂದ ತೀರ್ಮಾನಿಸಲಾದ ಅಂತರರಾಷ್ಟ್ರೀಯ ಒಪ್ಪಂದವಾಗಿದೆ ಎಂದು ಅವರು ಹೇಳಿದರು.
Last Updated 3 ಜನವರಿ 2026, 14:33 IST
ತನ್ನ ವೈಫಲ್ಯ ಮರೆಮಾಚಲು ಭಾರತದಿಂದ ಅಸ್ಥಿರತೆ ಸೃಷ್ಟಿಸುವ ಹೇಳಿಕೆ: ಪಾಕಿಸ್ತಾನ

ಭಾರತದೊಂದಿಗಿನ ಸಂಘರ್ಷ ಶಮನದಲ್ಲಿ ಚೀನಾ ಪಾತ್ರವೂ ಇತ್ತು: ಪಾಕಿಸ್ತಾನ

Diplomatic Intervention: ‘ಆಪರೇಷನ್‌ ಸಿಂಧೂರದ ವೇಳೆ ಉಲ್ಬಣಿಸಿದ್ದ ಪಾಕಿಸ್ತಾನ – ಭಾರತ ನಡುವಿನ ಸಂಘರ್ಷ ತಣಿಸುವಲ್ಲಿ ಚೀನಾದ ಪಾತ್ರವೂ ಇತ್ತು’ ಎಂದು ಪಾಕಿಸ್ತಾನ ಹೇಳಿದೆ. ಸಂಘರ್ಷ ಶಮನ ವಿಚಾರದಲ್ಲಿ ಚೀನಾ ವಿದೇಶಾಂಗ ಸಚಿವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.
Last Updated 3 ಜನವರಿ 2026, 13:15 IST
ಭಾರತದೊಂದಿಗಿನ ಸಂಘರ್ಷ ಶಮನದಲ್ಲಿ ಚೀನಾ ಪಾತ್ರವೂ ಇತ್ತು: ಪಾಕಿಸ್ತಾನ

600 ಕಿ.ಮೀ ಸಾಮರ್ಥ್ಯದ ಕ್ಷಿಪಣಿ ‘ತೈಮೂರ್’ ಪರೀಕ್ಷೆ ನಡೆಸಿದ ಪಾಕ್‌

Taimur Missile System: ಪಾಕಿಸ್ತಾನವು ಸ್ವದೇಶಿ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿರುವ, ತೈಮೂರ್‌ ಕ್ಷಿಪಣಿ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ ಎಂದು ಅಲ್ಲಿನ ಸೇನೆ ಶನಿವಾರ ತಿಳಿಸಿದೆ. 600 ಕಿ.ಮೀ ದೂರದವರೆಗಿನ ಗುರಿಗಳನ್ನು ಹೊಡೆದುರುಳಿಸಬಲ್ಲದು.
Last Updated 3 ಜನವರಿ 2026, 13:04 IST
600 ಕಿ.ಮೀ ಸಾಮರ್ಥ್ಯದ ಕ್ಷಿಪಣಿ ‘ತೈಮೂರ್’ ಪರೀಕ್ಷೆ ನಡೆಸಿದ ಪಾಕ್‌

ಬಾಂಗ್ಲಾದೇಶ | ಹಲ್ಲೆಗೊಳಗಾಗಿದ್ದ ಹಿಂದೂ ಉದ್ಯಮಿ ಸಾವು: ತಿಂಗಳೊಳಗೆ 5ನೇ ಘಟನೆ

Minority Persecution: ಮೂರು ದಿನಗಳ ಹಿಂದೆ ಕ್ರೂರವಾಗಿ ಹಲ್ಲೆಗೊಳಗಾಗಿದ್ದ ಹಿಂದೂ ಉದ್ಯಮಿಯೊಬ್ಬರು ಚಿಕಿತ್ಸೆ ಫಲಿಸದೇ ಇಂದು (ಶನಿವಾರ) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 3 ಜನವರಿ 2026, 12:41 IST
ಬಾಂಗ್ಲಾದೇಶ | ಹಲ್ಲೆಗೊಳಗಾಗಿದ್ದ ಹಿಂದೂ ಉದ್ಯಮಿ ಸಾವು: ತಿಂಗಳೊಳಗೆ 5ನೇ ಘಟನೆ

ವೆನೆಜುವೆಲಾ ಮೇಲೆ ವಿಶ್ವದ ದೊಡ್ಡಣ್ಣನ ದಾಳಿಗೆ ಪ್ರಮುಖ ಕಾರಣಗಳೇನು ?

US Attack: ಹೊಸ ವರ್ಷದ ಆರಂಭದಲ್ಲೇ ವೆನೆಜುವೆಲಾ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕ ದಾಳಿ ನಡೆಸಿದ್ದು, ವಿಶ್ವದ ಎಲ್ಲಾ ದೇಶಗಳು ಕೂಡ ಆ ಪುಟ್ಟ ದೇಶದ ಕಡೆ ಕುತೂಹಲದಿಂದ ನೋಡುವಂತೆ ಮಾಡಿದೆ.
Last Updated 3 ಜನವರಿ 2026, 11:08 IST
ವೆನೆಜುವೆಲಾ ಮೇಲೆ ವಿಶ್ವದ ದೊಡ್ಡಣ್ಣನ ದಾಳಿಗೆ ಪ್ರಮುಖ ಕಾರಣಗಳೇನು ?
ADVERTISEMENT

ವೈಮಾನಿಕ ದಾಳಿ ಬೆನ್ನಲ್ಲೇ ವೆನೆಜುವೆಲಾ ಅಧ್ಯಕ್ಷ ಮಡುರೊ, ಪತ್ನಿ ಸೆರೆ: ಟ್ರಂಪ್‌

Nicolas Maduro: ವೆನೆಜುವೆಲಾ ಮೇಲಿನ ವೈಮಾನಿಕ ದಾಳಿ ಬಳಿಕ ಅಮೆರಿಕ ಪಡೆಗಳು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Last Updated 3 ಜನವರಿ 2026, 10:29 IST
ವೈಮಾನಿಕ ದಾಳಿ ಬೆನ್ನಲ್ಲೇ ವೆನೆಜುವೆಲಾ ಅಧ್ಯಕ್ಷ ಮಡುರೊ, ಪತ್ನಿ ಸೆರೆ: ಟ್ರಂಪ್‌

ವೆನೆಜುವೆಲಾ ಮೇಲೆ ಅಮೆರಿಕ ಸರಣಿ ದಾಳಿ: ರಾಜಧಾನಿಯನ್ನಾವರಿಸಿದ ದಟ್ಟ ಹೊಗೆ

ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕ ಸರಣಿ ದಾಳಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 3 ಜನವರಿ 2026, 9:57 IST
ವೆನೆಜುವೆಲಾ ಮೇಲೆ ಅಮೆರಿಕ ಸರಣಿ ದಾಳಿ: ರಾಜಧಾನಿಯನ್ನಾವರಿಸಿದ ದಟ್ಟ ಹೊಗೆ

ಭಾರತದ ಜೊತೆಗಿನ ಸಂಘರ್ಷ ಶಮನದಲ್ಲಿ ಮಧ್ಯಸ್ಥಿಕೆ: ಚೀನಾ ವಾದ ಬೆಂಬಲಿಸಿದ ಪಾಕಿಸ್ತಾನ

China Mediation Role: ಚೀನಾದ ಮಧ್ಯಸ್ಥಿಕೆಯಿಂದ ಭಾರತ–ಪಾಕ್ ನಡುವಿನ ಸಂಘರ್ಷ ಶಮನ ಸಾಧ್ಯವಾಯಿತು ಎಂಬ ಚೀನಾ ವಾದಕ್ಕೆ ಪಾಕಿಸ್ತಾನ ಬೆಂಬಲ ನೀಡಿದ್ದು, ಚೀನಾ ಎರಡೂ ದೇಶಗಳೊಂದಿಗೆ ಶಾಂತಿಯ ಮಾತುಕತೆ ನಡೆಸಿದುದಾಗಿ ತಿಳಿಸಿದೆ.
Last Updated 3 ಜನವರಿ 2026, 5:49 IST
ಭಾರತದ ಜೊತೆಗಿನ ಸಂಘರ್ಷ ಶಮನದಲ್ಲಿ ಮಧ್ಯಸ್ಥಿಕೆ: ಚೀನಾ ವಾದ ಬೆಂಬಲಿಸಿದ ಪಾಕಿಸ್ತಾನ
ADVERTISEMENT
ADVERTISEMENT
ADVERTISEMENT