ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಬಂಡವಾಳ ಮಾರುಕಟ್ಟೆ (ವಾಣಿಜ್ಯ)

ADVERTISEMENT

ಬಂಡವಾಳ ಮಾರುಕಟ್ಟೆ: ಷೇರು ಹೂಡಿಕೆಯಲ್ಲಿ ಜಾರಿ ಬೀಳದಿರಿ

ಷೇರು ಮಾರುಕಟ್ಟೆಗೆ ಮೊದಲ ಬಾರಿಗೆ ಪ್ರವೇಶ ಮಾಡುವ ಬಹುಪಾಲು ಮಂದಿ ಹಣ ಕಳೆದುಕೊಳ್ಳುತ್ತಾರೆ. ಮಾರುಕಟ್ಟೆ ಬಗ್ಗೆ ಸರಿಯಾದ ಅರಿವಿಲ್ಲದಿರುವುದೇ ಇದಕ್ಕೆ ಮೂಲ ಕಾರಣ.
Last Updated 14 ಜುಲೈ 2024, 21:52 IST
ಬಂಡವಾಳ ಮಾರುಕಟ್ಟೆ: ಷೇರು ಹೂಡಿಕೆಯಲ್ಲಿ ಜಾರಿ ಬೀಳದಿರಿ

ಬಂಡವಾಳ ಮಾರುಕಟ್ಟೆ | ಇಂಡೆಕ್ಸ್‌ ಫಂಡ್‌: ಯಾವುದು ಹಿತ?

ಮ್ಯೂಚುವಲ್ ಫಂಡ್ ಹೌಸ್‌ಗಳ ಫಂಡ್ ಮ್ಯಾನೇಜರ್‌ಗಳು ನಿರ್ವಹಿಸುವ ಶೇ 88ರಷ್ಟು ಲಾರ್ಜ್‌ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು, ನಿಫ್ಟಿ 50 ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳ ಗಳಿಕೆಗಿಂತ ಕಡಿಮೆ ಲಾಭ ಕೊಟ್ಟಿವೆ.
Last Updated 30 ಜೂನ್ 2024, 23:30 IST
ಬಂಡವಾಳ ಮಾರುಕಟ್ಟೆ | ಇಂಡೆಕ್ಸ್‌ ಫಂಡ್‌: ಯಾವುದು ಹಿತ?

ಬಂಡವಾಳ ಮಾರುಕಟ್ಟೆ: ಯಾವುದಕ್ಕೆ ಯಾವ ಸಾಲ ಸೂಕ್ತ?

ಸಾಲವನ್ನು ನಾವು ಸರಿಯಾಗಿ ಬಳಸಿಕೊಂಡರೆ ಅದಕ್ಕೆ ಸಂಪತ್ತು ಸೃಷ್ಟಿಸಿ ಕೊಡುವ ಶಕ್ತಿಯಿದೆ. ಆದರೆ, ಅರಿವು–ಅಂದಾಜು–ಲೆಕ್ಕಾಚಾರವಿಲ್ಲದೆ ಸಾಲ ಪಡೆದರೆ ಅದು ನಿಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ.
Last Updated 16 ಜೂನ್ 2024, 23:30 IST
ಬಂಡವಾಳ ಮಾರುಕಟ್ಟೆ: ಯಾವುದಕ್ಕೆ ಯಾವ ಸಾಲ ಸೂಕ್ತ?

ಬಂಡವಾಳ ಮಾರುಕಟ್ಟೆ: ನಿವೃತ್ತಿ ಜೀವನಕ್ಕೆ ₹5 ಕೋಟಿ ಗಳಿಕೆ ಹೇಗೆ?

ತಿಂಗಳಿಗೆ ₹7,698 ಹೂಡಿಕೆ ಮಾಡುವ ಮೂಲಕ ನಿವೃತ್ತಿ ಬದುಕಿಗೆ ಇಷ್ಟು ಕೋಟಿಯನ್ನು ಗಳಿಸಬಹುದು. ಇಷ್ಟು ಹಣ ಸಂಪಾದಿಸಲು ಯಾವಾಗ ಹೂಡಿಕೆ ಆರಂಭಿಸಬೇಕು? ಎಲ್ಲಿ ಹೂಡಿಕೆ ಮಾಡಬೇಕು? ಎಷ್ಟು ಸಮಯ ಹೂಡಿಕೆ ಮಾಡಬೇಕು? ಬನ್ನಿ ಎಲ್ಲವನ್ನೂ ತಿಳಿಯೋಣ.
Last Updated 3 ಜೂನ್ 2024, 0:17 IST
ಬಂಡವಾಳ ಮಾರುಕಟ್ಟೆ: ನಿವೃತ್ತಿ ಜೀವನಕ್ಕೆ ₹5 ಕೋಟಿ ಗಳಿಕೆ ಹೇಗೆ?

ಮ್ಯೂಚುಯಲ್ ಫಂಡ್ ಹೂಡಿಕೆ: ಭಯ ಬೇಡ

ಮ್ಯೂಚುಯಲ್ ಫಂಡ್ ಸಹಿ ಹೈ’ ಅನ್ನೋ ಅಭಿಯಾನ ದೊಡ್ಡ ಪ್ರಮಾಣದಲ್ಲಿ ಮ್ಯೂಚುಯಲ್ ಫಂಡ್ (ಎಂ.ಎಫ್‌) ಹೂಡಿಕೆ ಬಗ್ಗೆಜಾಗೃತಿ ಮೂಡಿಸುವಲ್ಲಿ ನೆರವಾಗಿದೆ.
Last Updated 20 ಮೇ 2024, 0:30 IST
ಮ್ಯೂಚುಯಲ್ ಫಂಡ್ ಹೂಡಿಕೆ: ಭಯ ಬೇಡ

ಬಂಡವಾಳ ಮಾರುಕಟ್ಟೆ | ಮ್ಯೂಚುಯಲ್‌ ಫಂಡ್‌: ಸಂಪತ್ತು ಗಳಿಕೆ ಹೇಗೆ?

ಸಂಪತ್ತು ಸೃಷ್ಟಿಸುವುದು ಹೇಗೆ ಎನ್ನುವ ಪ್ರಶ್ನೆ ಬಂದ ತಕ್ಷಣ ಅಲ್ಲಿ ಮ್ಯೂಚುಯಲ್ ಫಂಡ್‌ನ ಪ್ರಸ್ತಾಪ ಬಂದೇ ಬರುತ್ತದೆ. ಅದರಲ್ಲೂ ಹೊಸದಾಗಿ ಹೂಡಿಕೆ ಆರಂಭಿಸುವವರಿಗೆ ಮ್ಯೂಚುಯಲ್ ಫಂಡ್ ಹೂಡಿಕೆ ಬಗ್ಗೆ ಇನ್ನಿಲ್ಲದ ಉತ್ಸಾಹವಿರುತ್ತದೆ.
Last Updated 6 ಮೇ 2024, 0:29 IST
ಬಂಡವಾಳ ಮಾರುಕಟ್ಟೆ | ಮ್ಯೂಚುಯಲ್‌ ಫಂಡ್‌: ಸಂಪತ್ತು ಗಳಿಕೆ ಹೇಗೆ?

ಬಂಡವಾಳ ಮಾರುಕಟ್ಟೆ | ಷೇರು ಹೂಡಿಕೆ: ತೆರಿಗೆ ಹೊರೆ ಎಷ್ಟು?

ತೆರಿಗೆ ಕಟ್ಟಲು ಯಾರಿಗೂ ಇಷ್ಟವಿರುವುದಿಲ್ಲ. ಆದರೆ, ಷೇರು ಹೂಡಿಕೆ ಮಾಡುವಾಗ ತೆರಿಗೆ ಕಟ್ಟುವುದು ಅನಿವಾರ್ಯ. ತೆರಿಗೆ ನಿಯಮಗಳ ಬಗ್ಗೆ ಸರಿಯಾದ ಅರಿವಿದ್ದಾಗ ಷೇರುಪೇಟೆಯಲ್ಲಿ ಹೂಡಿಕೆಯನ್ನು ಸರಿಯಾಗಿ ಯೋಜಿಸಿಕೊಳ್ಳಬಹುದು.
Last Updated 21 ಏಪ್ರಿಲ್ 2024, 20:11 IST
ಬಂಡವಾಳ ಮಾರುಕಟ್ಟೆ | ಷೇರು ಹೂಡಿಕೆ: ತೆರಿಗೆ ಹೊರೆ ಎಷ್ಟು?
ADVERTISEMENT

ಬಂಡವಾಳ ಮಾರುಕಟ್ಟೆ | ಜೀವ ವಿಮೆ: ಮೂರು ತಪ್ಪು ಮಾಡಬೇಡಿ!

ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ 4ರಷ್ಟು ಮಂದಿ ಮಾತ್ರ ಜೀವ ವಿಮೆ (ಲೈಫ್ ಇನ್ಶೂರೆನ್ಸ್ ) ಹೊಂದಿದ್ದಾರೆ. ಹೀಗೆ ಜೀವ ವಿಮೆ ಪಡೆದವರು ಕೂಡ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅನೇಕ ತಪ್ಪುಗಳನ್ನು ಮಾಡಿಕೊಂಡಿರುತ್ತಾರೆ.
Last Updated 7 ಏಪ್ರಿಲ್ 2024, 23:30 IST
ಬಂಡವಾಳ ಮಾರುಕಟ್ಟೆ | ಜೀವ ವಿಮೆ: ಮೂರು ತಪ್ಪು ಮಾಡಬೇಡಿ!

ಬಂಡವಾಳ ಮಾರುಕಟ್ಟೆ: ಹಣಕಾಸು ನಿರ್ವಹಣೆಗೆ ಸರಳ ಸೂತ್ರ

‘ದುಡ್ಡನ್ನು ನಾವು ನಿಯಂತ್ರಿಸಬೇಕೇ ಹೊರತು ದುಡ್ಡು ನಮ್ಮನ್ನು ನಿಯಂತ್ರಿಸಬಾರದು’ ಎನ್ನುವ ಮಾತಿದೆ. ಆದರೆ, ಹೀಗಾಗಬೇಕಾದರೆ ನಿಮಗೆ ಹಣಕಾಸು ನಿರ್ವಹಣೆ ಬಗ್ಗೆ ಗೊತ್ತಿರಬೇಕು.
Last Updated 24 ಮಾರ್ಚ್ 2024, 19:17 IST
ಬಂಡವಾಳ ಮಾರುಕಟ್ಟೆ: ಹಣಕಾಸು ನಿರ್ವಹಣೆಗೆ ಸರಳ ಸೂತ್ರ

ಎಂ.ಎಫ್‌: ಹೊಸ ಹೂಡಿಕೆಗೆ ಮೂರು ಆಯ್ಕೆ

ಮ್ಯೂಚುಯಲ್‌ ಫಂಡ್ ಹೂಡಿಕೆ ಎಂದಾಕ್ಷಣ ಹತ್ತಾರು ಆಯ್ಕೆಗಳು ಸಿಗುತ್ತವೆ. ದೇಶದಲ್ಲಿ 40ಕ್ಕೂ ಹೆಚ್ಚು ಮ್ಯೂಚುಯಲ್ ಫಂಡ್ ಹೌಸ್‌ಗಳಿವೆ. 37 ವಿಭಾಗಗಳಲ್ಲಿ ಆಯ್ಕೆಗಳಿವೆ. 1,500ಕ್ಕೂ ಹೆಚ್ಚು ಯೋಜನೆಗಳಿವೆ. 2,500 ಉಪ ಯೋಜನೆಗಳಿವೆ.
Last Updated 11 ಮಾರ್ಚ್ 2024, 0:24 IST
ಎಂ.ಎಫ್‌: ಹೊಸ ಹೂಡಿಕೆಗೆ ಮೂರು ಆಯ್ಕೆ
ADVERTISEMENT