ಬಂಡವಾಳ ಮಾರುಕಟ್ಟೆ | ಚಿನ್ನ: 10 ಗ್ರಾಂಗೆ ₹3 ಲಕ್ಷ ಆಗುವುದೇ?
Gold Investment: ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹1.28 ಲಕ್ಷ ದಾಟಿರುವ ಈ ಹಿನ್ನಲೆಯಲ್ಲಿ, ಮುಂದಿನ ದಶಕಗಳಲ್ಲಿ ₹3 ಲಕ್ಷ ತಲುಪಬಹುದೇ ಎಂಬ ಪ್ರಶ್ನೆಗೆ ಜಾಗತಿಕ ವರದಿ ಮತ್ತು ಭಾರತೀಯ ಆರ್ಥಿಕ ಸ್ಥಿತಿಗತಿಯ ಆಧಾರದಲ್ಲಿ ವಿಶ್ಲೇಷಣೆ ನೀಡಲಾಗಿದೆ.Last Updated 19 ಅಕ್ಟೋಬರ್ 2025, 23:30 IST