ಮೈಸೂರು: ದಸರಾ ಮಹೋತ್ಸವ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ಹಾಗೂ ಇಲ್ಲಿನ ಸಾರಿಗೆ ವಿಭಾಗದಿಂದ ವಿಶೇಷ ವ್ಯವಸ್ಥಿತ ಪ್ರವಾಸದ ಪ್ಯಾಕೇಜ್‌ಗಳನ್ನು ಪ್ರಕಟಿಸಲಾಗಿದೆ. ಮೈಸೂರಿನಿಂದ ಬಸ್‌ಗಳು ಹೊರಡಲಿವೆ. ಆಸಕ್ತರು ಮಾಹಿತಿಗೆ ದೂ.ಸಂ. 0821– 2423652 ಸಂಪರ್ಕಿಸಿ ಅಥವಾ www.kstdc.co ಮೂಲಕ ಬುಕಿಂಗ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರವಾಸ ಸ್ಥಳಗಳು : ದಿನ : ದರ (₹ಗಳಲ್ಲಿ)

ಜೋಗ ಜಲಪಾತ– ಗೋಕರ್ಣ– ಗೋವಾ (ಇಬ್ಬರಿಗೆ);5;7,990

ನಂಜನಗೂಡು– ಬಂಡೀಪುರ– ಮದುಮಲೈ ಅರಣ್ಯ– ಊಟಿ– ದೊಡ್ಡಬೆಟ್ಟ (ಇಬ್ಬರಿಗೆ);2;3,359

ಶ್ರವಣಬೆಳಗೊಳ– ಬೇಲೂರು– ಹಳೇಬೀಡು;1;1,089

ಸೋಮನಾಥಪುರ– ಶಿವನಸಮುದ್ರ (ಗಗನಚುಕ್ಕಿ ಮತ್ತು ಭರಚುಕ್ಕಿ)– ತಲಕಾಡು– ಮುಡುಕುತೊರೆ;1;755

ನಂಜನಗೂಡು–ಹಿಮವದ್ ಗೋಪಾಲ ಸ್ವಾಮಿ ದೇವಸ್ಥಾನ– ಬಿ.ಆರ್.ಹಿಲ್ಸ್;1;728

ಕೆ.ಆರ್.ಎಸ್ ಹಿನ್ನೀರು– ವೇಣುಗೋಪಾಲ ಸ್ವಾಮಿ ದೇವಸ್ಥಾನ– ಚೆಲುವರಾಯಸ್ವಾಮಿ ದೇವಸ್ಥಾನ– ಯೋಗನರಸಿಂಹ ಸ್ವಾಮಿ ದೇವಸ್ಥಾನ– ಆದಿಚುಂಚನಗಿರಿ;1;660

ದುಬಾರೆ– ಅಬ್ಬೆ ಫಾಲ್ಸ್– ರಾಜಾ ಸೀಟ್– ನಿಸರ್ಗ ಧಾಮ– ಗೋಲ್ಡನ್ ಟೆಂಪಲ್, ಬೈಲುಕುಪ್ಪೆ;1;979

ಜಗನ್‌ಮೋಹನ ಅರಮನೆ ಆರ್ಟ್ ಗ್ಯಾಲರಿ– ಮೈಸೂರು ಮೃಗಾಲಯ– ಚಾಮುಂಡಿ ಬೆಟ್ಟ– ಮೈಸೂರು ಅರಮನೆ– ಸೇಂಟ್ ಫಿಲೋಮಿನಾ ಚರ್ಚ್– ಶ್ರೀರಂಗಪಟ್ಟಣ ಗುಂಬಜ್– ಟಿಪ್ಪು ಬೇಸಿಗೆ ಅರಮನೆ– ಶ್ರೀರಂಗನಾಥ ಸ್ವಾಮಿ ದೇವಸ್ಥಾನ– ಬೃಂದಾವನ ಗಾರ್ಡನ್ಸ್;1;510

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.