ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ಸಂಭ್ರಮ

ADVERTISEMENT

Video | ದಸರೆ ಉದ್ಘಾಟನೆ ಸಾಮಾಜಿಕ ಕಲಾ ನ್ಯಾಯ: ಹಂಸಲೇಖ

ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿರುವುದು ಸಾಮಾಜಿಕ ಕಲಾ ನ್ಯಾಯವಾಗಿದೆ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಬಣ್ಣಿಸಿದರು.
Last Updated 12 ಸೆಪ್ಟೆಂಬರ್ 2023, 15:49 IST
Video | ದಸರೆ ಉದ್ಘಾಟನೆ ಸಾಮಾಜಿಕ ಕಲಾ ನ್ಯಾಯ: ಹಂಸಲೇಖ

PV Web Exclusive | ದಸರಾ ಗೊಂಬೆ ನಿನ್ನನು ನೋಡಲು ನಮ್ಮೂರಿಂದ ಬಂದೆ ಕಣೆ..

ಮಕ್ಕಳ ಪಾಲಿಗೆ ಬೆರಗಿನ ಗೊಂಬೆ ಮತ್ತು ಬಣ್ಣ; ಮಿಠಾಯಿ ಇದ್ದಂತೆ. ಅದೃಷ್ಟ ಎಂದರೆ ಪರಂಪರೆಯ ಕಥನವನ್ನು ದಾಟಿಸಲು ಅವರಿಷ್ಟದ ಆ ಆಟಿಕೆಗಳೇ ಸಾಧನವಾಗಿವೆ. ಪಡಸಾಲೆಯಲ್ಲಿ ಜೀವ ಜಗತ್ತಿನ ಪರಿಸರಕ್ಕೆ ಗೊಂಬೆ ಚೈತನ್ಯ ತುಂಬಿದೆ. ನಂಬಿಕೆಯಂತೆ ಧರ್ಮ– ಅಧ್ಯಾತ್ಮ ಕಲೆ ಜೊತೆ ಬೆರೆತು ಕಲ್ಲುಸಕ್ಕರೆಯಾಗಿ ಸಂಸ್ಕೃತಿಯನ್ನು ಅನುಸಂಧಾನ ಮಾಡುತ್ತದೆ. ‘ಗೊಂಬೆ’ ಪ್ರತಿಮಾ ರೂಪದಲ್ಲಿ ಆರಾಧಿಸುತ್ತಲೆ, ಎಳೆಯರ ಮನದಂಗಳದಲ್ಲಿ ಅರಿವಿನ ದೀಪ ಹಚ್ಚುತ್ತದೆ.
Last Updated 18 ಅಕ್ಟೋಬರ್ 2020, 5:50 IST
PV Web Exclusive | ದಸರಾ ಗೊಂಬೆ ನಿನ್ನನು ನೋಡಲು ನಮ್ಮೂರಿಂದ ಬಂದೆ ಕಣೆ..

Photos: ಮೈಸೂರು ದಸರಾ ಉದ್ಘಾಟನಾ ಸಮಾರಂಭದ ಚಿತ್ರಗಳು

ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ,ಡಾ.ಸಿ.ಎನ್.ಮಂಜುನಾಥ ಸೇರಿದಂತೆ ನಾಡಿನ ಹಲವು ಗಣ್ಯರು ಹಾಜರಿದ್ದರು.
Last Updated 17 ಅಕ್ಟೋಬರ್ 2020, 4:25 IST
Photos: ಮೈಸೂರು ದಸರಾ ಉದ್ಘಾಟನಾ ಸಮಾರಂಭದ ಚಿತ್ರಗಳು
err

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಗಮನ ಸೆಳೆಯುತ್ತಿರುವ ಸ್ತಬ್ಧಚಿತ್ರಗಳು

ಪ್ರವಾಹ ಸಂತ್ರಸ್ತರಿಗೆ ನೆರವು ಕಲ್ಪಿಸಲು ಎನ್‌ಸಿಸಿ ವತಿಯಿಂದ ನಡೆಯುವ ಸಾಹಸಮಯ ಕಾರ್ಯಗಳನ್ನು ಸ್ತಬ್ಧಚಿತ್ರಗಳ ಮೂಲಕ ಸಾದರಪಡಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಕಾಫಿಕನ್ಯೆ ಸ್ತಬ್ಧ ಚಿತ್ರದ ಪರಿಕಲ್ಪನೆ ಮನೋಹರ ವಾಗಿತ್ತು. ದಾವಣಗೆರೆಯ ಸ್ಮಾರ್ಟ್ ಸಿಟಿ ಸ್ತಬ್ಧಚಿತ್ರ ಗಮನಸೆಳೆಯುತ್ತಿವೆ.
Last Updated 9 ಜುಲೈ 2020, 9:12 IST
ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಗಮನ ಸೆಳೆಯುತ್ತಿರುವ ಸ್ತಬ್ಧಚಿತ್ರಗಳು

ಗತ ವೈಭವದ ದಸರಾ ಕುಸ್ತಿ

ದಸರಾ ಉತ್ಸವದ ನಾಡಕುಸ್ತಿ ಪಂದ್ಯಾವಳಿಗೆ ತನ್ನದೇ ಆದ ಪರಂಪರೆ ಹಾಗೂ ವೈಭವ ಇದೆ. ಈ ಬಾರಿ ಆರು ದಿನ ನಡೆದ ಪಂದ್ಯಾವಳಿಯಲ್ಲಿ ನೂರಾರು ಪೈಲ್ವಾನರು ಮಣ್ಣಿನ ಅಖಾಡದಲ್ಲಿ ತೊಡೆತಟ್ಟಿ ತಮ್ಮ ಸಾಮರ್ಥ್ಯ ಮೆರೆದರು.
Last Updated 6 ಅಕ್ಟೋಬರ್ 2019, 19:30 IST
ಗತ ವೈಭವದ ದಸರಾ ಕುಸ್ತಿ

ಮತ್ತೊಂದು ದಸರೆಯ ಉಸ್ತುವಾರಿ ಬೇಡಪ್ಪಾ...ಬೇಡ: ಸಚಿವ ಸೋಮಣ್ಣ

ಚಂದನ್‌ ಶೆಟ್ಟಿ ನನ್ನದೇ ಕ್ಷೇತ್ರದ ಮತದಾರ. ಫೋನ್‌ ಮಾಡಿ ತಪ್ಪಾಯಿತು ಎನ್ನುತ್ತಾರೆ. ಇವರು ಮಾಡುವುದನ್ನು ಮಾಡಿ ನನ್ನನ್ನು ಸಿಕ್ಕಿಸಿ ಹಾಕಿದ್ದಾರೆ. ನಿಜವಾಗಿಯೂ ಈ ಪ್ರಕರಣದಿಂದ ನೋವಾಗಿದೆ.
Last Updated 6 ಅಕ್ಟೋಬರ್ 2019, 15:57 IST
ಮತ್ತೊಂದು ದಸರೆಯ ಉಸ್ತುವಾರಿ ಬೇಡಪ್ಪಾ...ಬೇಡ: ಸಚಿವ ಸೋಮಣ್ಣ

ದಸರಾ ಗೊಂಬೆಗಳ ಮೆರುಗು

ಗೊಂಬೆ ಕೂರಿಸುವ ಪದ್ಧತಿಯಲ್ಲಿ ಪ್ರತಿವರ್ಷ ಹೊಸತನ ಕಾಪಾಡಿಕೊಳ್ಳುತ್ತಾರೆ ವಿಜಯನಗರದ ಆರ್‌ಪಿಸಿ ಲೇಔಟ್‌ ನಿವಾಸಿ ಸುಮಾ ಶಿವಶಂಕರ್‌ ಹಾಗೂ ಸಂಜಯನಗರದ ಡಿ.ಯಶೋಧಾ.
Last Updated 1 ಅಕ್ಟೋಬರ್ 2019, 19:45 IST
ದಸರಾ ಗೊಂಬೆಗಳ ಮೆರುಗು
ADVERTISEMENT

ಶಾಲೆಯಲ್ಲಿ ಗೊಂಬೆಗಳ ಅದ್ಭುತ ಲೋಕ

ಸಂಸ್ಕೃತಿ ಪರಿಚಯಕ್ಕೆ ಜೆ.ವಿ.ವಿ.ಪಿ. ಶಾಲೆಯ ಅಪೂರ್ವ ಪ್ರಯತ್ನ
Last Updated 1 ಅಕ್ಟೋಬರ್ 2019, 19:45 IST
ಶಾಲೆಯಲ್ಲಿ ಗೊಂಬೆಗಳ ಅದ್ಭುತ ಲೋಕ

ಮೈಸೂರಿನಲ್ಲಿ ನೀವು ನೋಡಲೇಬೇಕಾದ ಅರಮನೆಗಳಿವು...

ಸಾಂಸ್ಕೃತಿಕ ನಗರ ಮೈಸೂರು ಅರಮನೆಗಳ ನಗರವೂ ಹೌದು. ವಿಶ್ವವಿಖ್ಯಾತಿಯ, ದಸರಾ ಆಚರಣೆಯ ಕೇಂದ್ರ ಬಿಂದುವಾಗಿರುವ ಅಂಬಾವಿಲಾಸ ಅರಮನೆಯೂ ಸೇರಿದಂತೆ ವಿವಿಧ ಅರಮನೆಗಳು ಇಲ್ಲಿವೆ
Last Updated 29 ಸೆಪ್ಟೆಂಬರ್ 2019, 3:59 IST
ಮೈಸೂರಿನಲ್ಲಿ ನೀವು ನೋಡಲೇಬೇಕಾದ ಅರಮನೆಗಳಿವು...

ಅರಮನೆಯಲ್ಲಿ ಇಂದು ವಜ್ರಮುಷ್ಟಿ ಕಾಳಗ

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ನಾದಿನಿ ವಿಶಾಲಾಕ್ಷಿ ಅವರ ನಿಧನದಿಂದ ಸ್ಥಗಿತಗೊಂಡಿದ್ದ ವಿಜಯದಶಮಿ ಕಾರ್ಯಕ್ರಮಗಳು ಅರಮನೆಯಲ್ಲಿ ಸೋಮವಾರ ನಡೆಯಲಿವೆ.
Last Updated 21 ಅಕ್ಟೋಬರ್ 2018, 19:26 IST
fallback
ADVERTISEMENT