ಮೈಸೂರು: ಶರವೇಗದಲ್ಲಿ ಹಾರಿದ ಜೆಟ್ಗಳು ಬಾನಂಗಳದಲ್ಲಿ ಸೃಷ್ಟಿಸಿದ ಚಮತ್ಕಾರ ಕಂಡು ಪ್ರೇಕ್ಷಕರು ಬೆರಗಾದರು. ಬನ್ನಿಮಂಟಪ ಪಂಜಿನ ಕವಾಯತು ಮೈದಾನದ ಬಳಿ ಭಾರತೀಯ ವಾಯುಪಡೆಯ ‘ಸೂರ್ಯಕಿರಣ್’ ತಂಡವು ಬುಧವಾರ ವೈಮಾನಿಕ ಪ್ರದರ್ಶನದ ನಡೆಸಿತು. ಆಗಸದಲ್ಲಿ ಜೆಟ್ಗಳ ಕೌಶಲಯುತ ಹಾರಾಟ ರೋಮಾಂಚನಗೊಳಿಸಿತು.
.Mysuru Dasara | ವೈಮಾನಿಕ ಪ್ರದರ್ಶನ ತಾಲೀಮು: ಬಾನಂಗಳದಲ್ಲಿ ಸೂರ್ಯಕಿರಣ ಚಿತ್ತಾರ.VIDEO | Mysuru Dasara: ಮೈಸೂರು ದಸರಾ ಆಯುಧ ಪೂಜೆ ಸಂಭ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.