ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

ದಿನದ ಸೂಕ್ತಿ

ADVERTISEMENT

ದಿನದ ಸೂಕ್ತಿ: ಪುರುಷ ಪ್ರಯತ್ನ ಮತ್ತು ದೈವ

ನಮ್ಮ ಕಣ್ಣಿಗೆ ಕಾಣದ, ಆದರೆ ನಮಗಿಂತಲೂ ಶಕ್ತಿಶಾಲಿಯಾದ ತತ್ತ್ವವನ್ನೇ ನಾವು ದೈವ ಎಂದೋ ಅದೃಷ್ಟ ಎಂದೋ ಕರೆಯುತ್ತೇವೆ.
Last Updated 10 ನವೆಂಬರ್ 2021, 10:11 IST
ದಿನದ ಸೂಕ್ತಿ: ಪುರುಷ ಪ್ರಯತ್ನ ಮತ್ತು ದೈವ

ದಿನದ ಸೂಕ್ತಿ: ರಾಜನ ಕಣ್ಣು ಯಾವುದರ ಮೇಲೆ?

ಈ ಜಗತ್ತಿನಲ್ಲಿ ನಮ್ಮನ್ನು ನಡೆಸಬಲ್ಲದ್ದು, ಕಾಪಾಡಬಲ್ಲದ್ದು ಯಾವ ಕಣ್ಣುಗಳು ಎಂಬುದನ್ನು ಈ ಶ್ಲೋಕ ಹೇಳುತ್ತಿದೆ.
Last Updated 7 ನವೆಂಬರ್ 2021, 20:30 IST
ದಿನದ ಸೂಕ್ತಿ: ರಾಜನ ಕಣ್ಣು ಯಾವುದರ ಮೇಲೆ?

ದಿನದ ಸೂಕ್ತಿ: ಲೋಕಕಲ್ಯಾಣ

ಸಜ್ಜನರು ಯಾವಾಗ ಬಿಡುವಾಗಿ ಇರುತ್ತಾರೋ ಅಥವಾ ಅವರ ಮನಸ್ಸು ಸಂತೋಷವಾಗಿ ಇರುತ್ತದೋ ಆಗ ಮಾಡುವುದಿಲ್ಲ; ಅವರು ಬೇರೊಬ್ಬರಿಗೆ ಒಳಿತನ್ನು ಮಾಡಲು ಸದಾ ಸಿದ್ಧರಿರುತ್ತಾರೆ.
Last Updated 3 ನವೆಂಬರ್ 2021, 7:28 IST
ದಿನದ ಸೂಕ್ತಿ: ಲೋಕಕಲ್ಯಾಣ

ದಿನದ ಸೂಕ್ತಿ: ಕನ್ನಡವೆಂದರೆ...

ಭಾಷೆ ಯಾವಾಗ ಹುಟ್ಟಿತು, ಹೇಗೆ ಹುಟ್ಟಿತು ಎಂದು ಹೇಳುವುದಕ್ಕೆ ಆಗದು. ಪ್ರಪಂಚದಲ್ಲಿ ಎಷ್ಟೋ ಭಾಷೆಗಳು ಹುಟ್ಟಿವೆ. ಎಷ್ಟೋ ಭಾಷೆಗಳು ಮರೆಯಾಗುತ್ತಿವೆ ಕೂಡ.
Last Updated 31 ಅಕ್ಟೋಬರ್ 2021, 6:29 IST
ದಿನದ ಸೂಕ್ತಿ: ಕನ್ನಡವೆಂದರೆ...

ದಿನದ ಸೂಕ್ತಿ: ಮೂರ್ಖರ ಸಹವಾಸ

ಎಂಥ ಸುಖವನ್ನೂ ದುಃಖಮಯ ಮಾಡಬಲ್ಲಂಥ ಶಕ್ತಿ ಮೂರ್ಖರಿಗೆ ಇರುತ್ತದೆ!
Last Updated 27 ಅಕ್ಟೋಬರ್ 2021, 4:19 IST
ದಿನದ ಸೂಕ್ತಿ: ಮೂರ್ಖರ ಸಹವಾಸ

ದಿನದ ಸೂಕ್ತಿ: ಎಲ್ಲಿಯವರೆಗೆ ಭಯ

ನಾವು ಭಯಕ್ಕೆ ಎಲ್ಲಿಯ ತನಕ ಹೆದರಬೇಕು. ಅದು ನಮ್ಮಲ್ಲಿಗೆ ಬರುವವರೆಗೂ ಅದಕ್ಕೆ ಹೆದರಬೇಕು.
Last Updated 24 ಅಕ್ಟೋಬರ್ 2021, 4:50 IST
ದಿನದ ಸೂಕ್ತಿ: ಎಲ್ಲಿಯವರೆಗೆ ಭಯ

ದಿನದ ಸೂಕ್ತಿ: ವಾಲ್ಮೀಕಿ ಎಂಬ ಕೋಗಿಲೆ

ಒಳಿತಿನ ಹುಡುಕಾಟಕ್ಕೆ ತೊಡಗಿದ ವಾಲ್ಮೀಕಿ ಮಹರ್ಷಿಗಳು ತಮ್ಮ ಎಲ್ಲ ಪ್ರಶ್ನೆಗಳಿಗೂ ಕಂಡುಕೊಂಡ ಉತ್ತರವೇ ಶ್ರೀರಾಮ.
Last Updated 20 ಅಕ್ಟೋಬರ್ 2021, 5:33 IST
ದಿನದ ಸೂಕ್ತಿ: ವಾಲ್ಮೀಕಿ ಎಂಬ ಕೋಗಿಲೆ
ADVERTISEMENT

ದಿನದ ಸೂಕ್ತಿ: ಬನ್ನೀಪೂಜೆ

ವಹ್ನೀ, ಎಂದರೆ ಅಗ್ನಿಯು ಶಮೀವೃಕ್ಷದಲ್ಲಿ ನೆಲಸಿದೆ ಎಂಬ ಕಲ್ಪನೆಯೂ ಇದೆ
Last Updated 13 ಅಕ್ಟೋಬರ್ 2021, 6:50 IST
ದಿನದ ಸೂಕ್ತಿ: ಬನ್ನೀಪೂಜೆ

ಬದುಕಿಗೆ ಬೇಕಾದ ಬಲ

ನಮಗೆ ಒದಗಿರುವ ಕಷ್ಟಗಳಿಂದ ನಮ್ಮನ್ನು ಪಾರುಮಾಡಿ, ದಣಿದಿರುವ ಬದುಕಿಗೆ ಹೊಸತನವನ್ನು ತುಂಬಬಲ್ಲದ್ದು ನವರಾತ್ರ.
Last Updated 11 ಅಕ್ಟೋಬರ್ 2021, 19:30 IST
ಬದುಕಿಗೆ ಬೇಕಾದ ಬಲ

ದಿನದ ಸೂಕ್ತಿ: ಶಕ್ತಿಯ ಆರಾಧನೆ

ನವರಾತ್ರಿ ಎಂದರೆ ಶಕ್ತಿಯ ಆರಾಧನೆ.
Last Updated 10 ಅಕ್ಟೋಬರ್ 2021, 2:13 IST
ದಿನದ ಸೂಕ್ತಿ: ಶಕ್ತಿಯ ಆರಾಧನೆ
ADVERTISEMENT