ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ಕುಣಿಗಲ್‌; ಉಜ್ಜನಿ ಚೌಡೇಶ್ವರಿ ಜಾತ್ರೆ; ಜನಿವಾರ ಧರಿಸಿದ ದಲಿತರು

Last Updated 25 ಮಾರ್ಚ್ 2023, 14:37 IST
ಅಕ್ಷರ ಗಾತ್ರ

ವಿವಿಧ ಜಾತಿ, ಧರ್ಮಗಳನ್ನೊಳಗೊಂಡು ಸೌಹಾರ್ದತೆಯ ಸಂದೇಶ ಸಾರುವ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಉಜ್ಜನಿ ಜಾತ್ರೆ ಸಂಭ್ರಮದಿಂದ ನಡೆಯಿತು. ಈ ಜಾತ್ರೆಯಲ್ಲಿ ಕುರುಬರು ಜಾತ್ರೆಯ ಕಂಬ ಪ್ರತಿಷ್ಠಾಪಿಸಿದರೆ, ದಲಿತರು ಜನಿವಾರ ಧಾರಣೆ ಮಾಡಿಕೊಳ್ಳುತ್ತಾರೆ. ಮಡಿವಾಳರು ಮುಸ್ಲಿಮರ ವೇಷ ಧರಿಸಿ ಬಾಬಯ್ಯನ ಜಲ್ದಿ ಪೂಜೆ ನೆರವೇರಿಸುತ್ತಾರೆ. ರೈತ ಗುಡ್ಡರು ಜಾತ್ರೆಯ ಉಸ್ತುವಾರಿ ವಹಿಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT