ಮೇಷ

ಆಕಸ್ಮಿಕ ಧನಲಾಭ. ಕಲಾವಿದರಿಗೆ, ಸಾಹಿತಿಗಳಿಗೆ ಸನ್ಮಾನ ಯೋಗ. ಅರ್ಧದಲ್ಲಿ ನಿಂತ ಕಟ್ಟಡ ನಿರ್ಮಾಣ ಕಾರ್ಯಗಳಿದ್ದರೆ ಪೂರ್ಣಗೊಳ್ಳುವವು. ಆರ್ಥಿಕ ಅನುಕೂಲತೆ. ಉದ್ಯೋಗದಲ್ಲಿ ಲಾಭ.

ಶುಭ: 14, 19, 29

ಅಶುಭ: 11, 16, 20

ವೃಷಭ
ಅನವಶ್ಯಕ ಖರ್ಚು. ಉನ್ನತ ಶಿಕ್ಷಣದಲ್ಲಿ ಉತ್ತಮ ಪ್ರಗತಿ. ತಿಂಗಳ ಅಂತ್ಯದಲ್ಲಿ ಆದಾಯ ಏರಿಕೆಯಾಗುವ ಸಾಧ್ಯತೆ. ವ್ಯಾಪಾರ ವ್ಯವಹಾರದಲ್ಲಿ ಲಾಭ. ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ ಅಥವಾ ನೀವೇ ನೆರವೇರಿಸುವಿರಿ.

ಶುಭ: 05, 11, 23
ಅಶುಭ: 07, 16, 20

ಮಿಥುನ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಸ್ವತಂತ್ರ ಉದ್ಯೋಗದಲ್ಲಿ ಲಾಭ. ಮನೆಯ ಹಿರಿಯರ ಆಶೀರ್ವಾದ ಸಿಗುವುದು. ಆಸ್ತಿ ಖರೀದಿ ಬಗ್ಗೆ ಚಿಂತನೆ. ಕಲಾವಿದರಿಗೆ, ಸಾಹಿತಿಗಳಿಗೆ ಉತ್ತಮ ಕಾಲ. ಸಂಘ ಸಂಸ್ಥೆಗಳಿಂದ ಧನಲಾಭ.

ಶುಭ: 10, 14, 22 ಅಶುಭ: 11, 18, 27

ಕರ್ಕಾಟಕ
ಪಾಲುದಾರಿಕೆಯ ಉದ್ಯಮದಲ್ಲಿ ತೊಂದರೆ, ಭಿನ್ನಾಭಿಪ್ರಾಯ ಸಾಧ್ಯತೆ. ಆರ್ಥಿಕ ಮುಗ್ಗಟ್ಟು. ಸ್ವತಂತ್ರ ವ್ಯವಹಾರದವರಿಗೆ ಲಾಭ. ವಿದ್ಯಾರ್ಥಿಗಳಿಗೆ ಶುಭ. ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ, ಇದರಿಂದ ನೆಮ್ಮದಿ.

ಶುಭ: 11, 16, 24

ಅಶುಭ: 10, 14, 23

ಸಿಂಹ
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ. ಆರೋಗ್ಯ ಉತ್ತಮ. ಉತ್ಸಾಹ ಹಾಗೂ ಸಂತೋಷ ಹೆಚ್ಚುವುದು. ತಿಂಗಳಾಂತ್ಯದಲ್ಲಿ ವ್ಯಾಪಾರ, ವ್ಯವಹಾರ ಲಾಭದಾಯಕವಾಗಿರುತ್ತದೆ. ಪ್ರೀತಿಪಾತ್ರರಿಗೆ ಉಡುಗೊರೆ ನೀಡುವಿರಿ.

ಶುಭ: 16, 20, 28

ಅಶುಭ: 13, 19, 26

ಕನ್ಯಾ
ಯುವ ಜನರಿಗೆ ಉತ್ತಮ ಸಮಯ. ಹೊಸ ಯೋಜನೆಗಳು ಸಾಕಾರಗೊಳ್ಳುತ್ತವೆ. ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರ್ಥಿಕ ಲಾಭ.

ಶುಭ: 12, 16, 24

ಅಶುಭ: 11, 18, 20

ತುಲಾ
ವ್ಯಾಪಾರಸ್ಥರಿಗೆ ಉತ್ತಮ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ. ದಂಪತಿಗೆ ಮಕ್ಕಳ ಭಾಗ್ಯ. ವಿವಾಹಪೇಕ್ಷಿಗಳಿಗೆ ವಿವಾಹಯೋಗ. ಕುಟುಂಬದಲ್ಲಿ ನೆಮ್ಮದಿ, ಸೌಖ್ಯ. ಮನೆಯ ಅಲಂಕಾರಕ್ಕೆ ಹೆಚ್ಚು ಒತ್ತು ಕೊಡುವಿರಿ.

ಶುಭ: 12, 18, 24

ಅಶುಭ: 13, 19, 27

ವೃಶ್ಚಿಕ
ಕೆಲಸದಲ್ಲಿ ಶ್ರದ್ಧೆ, ಉತ್ತಮವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೀರಿ. ಹಲವು ಸವಾಲುಗಳು ಏಕಕಾಲಕ್ಕೆ ಎದುರಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಿಂಗಳ ಮಧ್ಯಭಾಗದಲ್ಲಿ ವ್ಯಾಪಾರ ಉತ್ತಮ.
ಶುಭ: 10, 14, 22

ಅಶುಭ: 12, 16, 23

ಧನು
ಉದ್ಯಮವನ್ನು ವಿಸ್ತರಿಸುವಿರಿ. ಬಿಡುವಿಲ್ಲದ ಕೆಲಸದ ನಡುವೆಯೂ ಕುಟುಂಬ ಜೀವನಕ್ಕೆ ಸಮಯ ನೀಡಬೇಕು. ವೈಯಕ್ತಿಕ ಸವಾಲುಗಳು ಎದುರಾಗುತ್ತವೆ. ಧೈರ್ಯವಾಗಿರಿ. ಆರೋಗ್ಯ ಜೋಪಾನ.

ಶುಭ: 15, 26, 29

ಅಶುಭ: 12, 23, 27

ಮಕರ
ಮನೆಗೆ ಹಳೆಯ ಮಿತ್ರರ ಆಗಮನ. ಹೊಸ ಮೂಲದಿಂದ ಹೆಚ್ಚಿನ ಆದಾಯ. ಉತ್ಸಾಹ, ಉಲ್ಲಾಸ ಹೆಚ್ಚುವುದು. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು. ಕಾಲು ನೋವಿನ ಸಮಸ್ಯೆ ಕಾಡಬಹುದು.

ಶುಭ: 19, 22, 28

ಅಶುಭ: 12, 16, 21

ಕುಂಭ
ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ಅನಿರೀಕ್ಷಿತ ಖರ್ಚುಗಳಿಗಾಗಿ ಹಣ ಮೀಸಲಿಡುವುದು ಉತ್ತಮ. ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರದಲ್ಲಿ ಸಂಘರ್ಷ.

ಶುಭ: 15, 18, 26

ಅಶುಭ: 14, 21, 28

ಮೀನ
ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯಲು ಆರಂಭವಾಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಆರೋಗ್ಯ ಉತ್ತಮ. ಹಣಕಾಸಿನ ಹರಿವು ಹೆಚ್ಚಲಿದೆ. ತಿಂಗಳಾಂತ್ಯಕ್ಕೆ ಆರೋಗ್ಯದಲ್ಲಿ ವ್ಯತ್ಯಯ, ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಶುಭ: 16, 20, 28

ಅಶುಭ: 12, 22, 29

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.