ಮಂಗಳವಾರ, ಸೆಪ್ಟೆಂಬರ್ 29, 2020
22 °C

ಭಾಗ್ಯದ ಲಕ್ಷ್ಮೀ ಬಾರಮ್ಮ: ಹಬ್ಬದ ಅಡುಗೆ ತರುವುದು ಬೆಳ್ಳಿಯ ಕೊಡುಗೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರಮಹಾಲಕ್ಷ್ಮಿ ಹಬ್ಬಕ್ಕೆ ನಿಮ್ಮ ಸಿದ್ಧತೆಗಳು ಭರದಲ್ಲಿ ನಡೆದಿರಬೇಕು? ಈ ಹಬ್ಬಕ್ಕೆ ನೀವು ಸಿದ್ಧಪಡಿಸುವ ನಿಮ್ಮ ನೆಚ್ಚಿನ ಹಬ್ಬದ ಅಡುಗೆಯನ್ನು ವಿಡಿಯೊ ಶೂಟ್‌ ಮಾಡಿ ನಮಗೆ ಕಳುಹಿಸಿ ಮತ್ತು ಬೆಳ್ಳಿ ನಾಣ್ಯ ಬಹುಮಾನವಾಗಿ ಗೆಲ್ಲಿ. 

ಭಾಗವಹಿಸಲು: ನಿಮ್ಮ ಅಡುಗೆ ವಿಡಿಯೊ 5 ನಿಮಿಷಕ್ಕಿಂತ ಕಡಿಮೆ ಇರಬೇಕು. ಪ್ರಜಾವಾಣಿ ಫೇಸ್‌ಬುಕ್‌ ಪುಟದ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಈವೆಂಟ್‌ ಪುಟದಲ್ಲಿ (http://bit.ly/pvrecipe) 2020 ಆಗಸ್ಟ್‌ 2ರ ಒಳಗೆ ಪೋಸ್ಟ್‌ ಮಾಡಬೇಕು. 
ಅದೃಷ್ಟಶಾಲಿಗಳಿಗೆ ಬೆಳ್ಳಿ ನಾಣ್ಯ ಬಹುಮಾನ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು