ಗುರುವಾರ, 3 ಜುಲೈ 2025
×
ADVERTISEMENT

Competition

ADVERTISEMENT

ಮುನವಳ್ಳಿ: ಮೇ.29 ರಂದು ತೆರೆಬಂಡಿ ಸ್ಪರ್ಧೆ

ಕಟಕೋಳ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮುಖ್ಯ ಸಚೇತಕ ಅಶೋಕ ಪಟ್ಟಣ ಹಾಗೂ ರಾಯಪ್ಪ ಕತ್ತಿ ಅವರ ಪ್ರಾಯೋಜಕತ್ವದಲ್ಲಿ ರಾಜ್ಯಮಟ್ಟದ ತೆರೆಬಂಡಿ ಸ್ಪರ್ಧೆ ಮೇ 29 ರಂದು ಯರಗಟ್ಟಿ ರಸ್ತೆಯಲ್ಲಿ ನಡೆಯಲಿದೆ
Last Updated 26 ಮೇ 2025, 13:38 IST
ಮುನವಳ್ಳಿ: ಮೇ.29 ರಂದು ತೆರೆಬಂಡಿ ಸ್ಪರ್ಧೆ

ಕಲಾ ಪರ್ವ: ವಿದ್ಯಾರ್ಥಿಗಳ ಸಾಧನೆ

ಬಾಗಲಕೋಟೆಯ ಬಸವೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ವತಿಯಿಂದ ಈಚೆಗೆ ಆಯೋಜಿಸಲಾಗಿದ್ದ ಕಲಾಪರ್ವ-2025 ಕಾರ್ಯಕ್ರಮದಲ್ಲಿ ಪಟ್ಟಣದ ಭಂಡಾರಿ ಹಾಗೂ ರಾಠಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು `ಬಿಮ್ಸ್ ಜನರಲ್ ಚಾಂಪಿಯನ್ಸ್-2025' ಆಗಿ ಹೊರಹೊಮ್ಮಿದ್ದಾರೆ
Last Updated 19 ಮೇ 2025, 14:11 IST
ಕಲಾ ಪರ್ವ: ವಿದ್ಯಾರ್ಥಿಗಳ ಸಾಧನೆ

ಭಾರತದ ಆರ್ಥಿಕತೆಗೆ ‘ಪತಂಜಲಿ’ಯ ಕೊಡುಗೆ: ಸ್ವಾವಲಂಬನೆಯೊಂದಿಗೆ ಅಭಿವೃದ್ಧಿ!

ಬಾಬಾ ರಾಮದೇವ್ ಅವರ ನಾಯಕತ್ವದಲ್ಲಿ ಪತಂಜಲಿ ಆಯುರ್ವೇದ ಕಂಪನಿಯು ಒಂದು ಸಣ್ಣ ಆಯುರ್ವೇದ ಉತ್ಪನ್ನದಿಂದ ಭಾರತದ ಕಾರ್ಪೊರೇಟ್ ಜಗತ್ತಿನಲ್ಲಿ ಒಂದು ಪ್ರಮುಖ ಬ್ರ್ಯಾಂಡ್‌ ಆಗಿ ಪರಿವರ್ತನೆಗೊಂಡಿದೆ.
Last Updated 21 ಏಪ್ರಿಲ್ 2025, 8:54 IST
ಭಾರತದ ಆರ್ಥಿಕತೆಗೆ ‘ಪತಂಜಲಿ’ಯ ಕೊಡುಗೆ: ಸ್ವಾವಲಂಬನೆಯೊಂದಿಗೆ ಅಭಿವೃದ್ಧಿ!

ಖಾಲಿ ಗಾಡಾ ಓಡಿಸುವ ಸ್ಪರ್ಧೆ 6ಕ್ಕೆ

ಉಣಕಲ್‌ನ ಶ್ರೀ ಸದ್ಗುರು ಸಿದ್ಧೇಶ್ವರ ಹೊಸಮಠ ಟ್ರಸ್ಟ್‌ ಕಮಿಟಿ ವತಿಯಿಂದ ಯುಗಾದಿ ಜಾತ್ರಾ ಮಹೋತ್ಸವ ಅಂಗವಾಗಿ ಏ. 6ರಂದು ಹೆಬ್ಬಳ್ಳಿ ರಸ್ತೆಯ ಸಾಂಗ್ಲಿ ಗುಡಿ ಬಳಿಯ ಹೊಲದಲ್ಲಿ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಲಾಗಿದೆ
Last Updated 1 ಏಪ್ರಿಲ್ 2025, 15:26 IST
ಖಾಲಿ ಗಾಡಾ ಓಡಿಸುವ ಸ್ಪರ್ಧೆ 6ಕ್ಕೆ

ಕಲಬುರಗಿ: ನೋಡಲ್‌ ಯುವ ಸಂಸತ್ ಸ್ಪರ್ಧೆ; ರಾಜ್ಯಮಟ್ಟಕ್ಕೆ 10 ಮಂದಿ ಆಯ್ಕೆ

ಗಿ: ನಿಖರ ವಿಚಾರ, ಉತ್ತಮ ವಾಕ್ಪಟುತ್ವ ಪ್ರದರ್ಶಿಸಿದ ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಬಸವೇಶ್ವರ ಕಾಲೇಜು ವಿದ್ಯಾರ್ಥಿ ಅರುಣ ಗಾಯಕವಾಡ ವಿಕಸಿತ ಭಾರತ ಯುವ ಸಂಸತ್ ಕಲಬುರಗಿ ನೋಡಲ್‌ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದರು.
Last Updated 23 ಮಾರ್ಚ್ 2025, 13:29 IST
ಕಲಬುರಗಿ: ನೋಡಲ್‌ ಯುವ ಸಂಸತ್ ಸ್ಪರ್ಧೆ; ರಾಜ್ಯಮಟ್ಟಕ್ಕೆ 10 ಮಂದಿ ಆಯ್ಕೆ

ಸ್ಪರ್ಧಾ ವಾಣಿ | ‘ಕಬ್ಬಿಣ’ದ ಮೂಲ ತಮಿಳುನಾಡು!

ತಮಿಳುನಾಡಿನಲ್ಲಿ ಕಬ್ಬಿಣ ಕರಗಿಸುವಿಕೆ ಪ್ರಕ್ರಿಯೆ ಕ್ರಿ.ಪೂ. 3345ರ ಸುಮಾರಿಗೆ ಪ್ರಾರಂಭವಾಯಿತು ಎಂಬುದಕ್ಕೆ ಶಿವಗಲೈನಲ್ಲಿ ನಡೆದ ಸಂಶೋಧನೆಯು ಬಲವಾದ ಪುರಾವೆಗಳನ್ನು ಒದಗಿಸಿದೆ.
Last Updated 5 ಮಾರ್ಚ್ 2025, 23:30 IST
ಸ್ಪರ್ಧಾ ವಾಣಿ | ‘ಕಬ್ಬಿಣ’ದ ಮೂಲ ತಮಿಳುನಾಡು!

ಫ್ಯಾನ್ಸಿ ಡ್ರೆಸ್ ಸ್ಪರ್ಧೆ: ಮನಸ್ಮಿತಾ ಪ್ರಥಮ

ಚಿಕ್ಕಮಗಳೂರು: ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಮತ್ತು ಇಂಟರ್‌ ನ್ಯಾಷನಲ್ ಚಾಂಪಿಯನ್ಸ್ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಮನಸ್ಮಿತಾ ಅವರು ಕೃಷ್ಣನ ವೇಷ ಧರಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
Last Updated 27 ಡಿಸೆಂಬರ್ 2024, 15:49 IST
ಫ್ಯಾನ್ಸಿ ಡ್ರೆಸ್ ಸ್ಪರ್ಧೆ: ಮನಸ್ಮಿತಾ ಪ್ರಥಮ
ADVERTISEMENT

ಗೂಡುದೀಪ ಸ್ಪರ್ಧೆ: ರಕ್ಷಿತ್ ಕುಮಾರ್, ವಿಠಲ್ ಭಟ್‌ ಪ್ರಥಮ

ಪಡುಬಿದ್ರಿ: ಇಲ್ಲಿನ ರಾಗ್‌ರಂಗ್ ಕಲ್ಚರಲ್ ಆ್ಯಂಡ್‌ ಸೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಕೆಪಿಎಸ್ ಶಾಲಾ ಮೈದಾನದಲ್ಲಿ ಭಾನುವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮಟ್ಟದ ಸಾಂಪ್ರದಾಯಿಕ, ಆಧುನಿಕ ಗೂಡುದೀಪ ಸ್ಪರ್ಧೆ ನಡೆಯಿತು.
Last Updated 28 ಅಕ್ಟೋಬರ್ 2024, 15:40 IST
ಗೂಡುದೀಪ ಸ್ಪರ್ಧೆ: ರಕ್ಷಿತ್ ಕುಮಾರ್, ವಿಠಲ್ ಭಟ್‌ ಪ್ರಥಮ

ಪಡುಬಿದ್ರಿ: ಗೂಡುದೀಪ ಸ್ಪರ್ಧೆ 27ರಂದು

ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿ. ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಗೂಡುದೀಪ ಸ್ಪರ್ಧೆ ಇದೇ 27ರಂದು ಪಡುಬಿದ್ರಿ ಬೋರ್ಡ್‌ ಶಾಲಾ ಮೈದಾನದಲ್ಲಿ ನಡೆಯಲಿದೆ.
Last Updated 18 ಅಕ್ಟೋಬರ್ 2024, 15:38 IST
fallback

4ನೇ ರಾಷ್ಟ್ರೀಯ ಸ್ಟೆಮ್ ಚಾಲೆಂಜ್ ಸ್ಪರ್ಧೆ ನಾಳೆ

ನ್ಯಾಷನಲ್ ಎಜುಕೇಷನ್ ಫೌಂಡೇಷನ್ ಹಾಗೂ ಬ್ರಿಲ್ಲಿಯೊ ಸಹಯೋಗದಲ್ಲಿ ನಡೆಯುತ್ತಿರುವ ನಾಲ್ಕನೇ ರಾಷ್ಟ್ರೀಯ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಗಣಿತ) ಚಾಲೆಂಜ್ ಅಂತಿಮ ಸುತ್ತಿನ ಸ್ಪರ್ಧೆ ಬನಶಂಕರಿಯ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ (ಆಗಸ್ಟ್ 27) ನಡೆಯಲಿದೆ.
Last Updated 25 ಆಗಸ್ಟ್ 2024, 23:58 IST
4ನೇ ರಾಷ್ಟ್ರೀಯ ಸ್ಟೆಮ್ ಚಾಲೆಂಜ್ ಸ್ಪರ್ಧೆ ನಾಳೆ
ADVERTISEMENT
ADVERTISEMENT
ADVERTISEMENT