VIDEO| Mysuru Dasara: ವೈಮಾನಿಕ ಸಾಹಸ ಪ್ರದರ್ಶನ: ಮೈನವಿರೇಳಿಸಿದ ‘ಸೂರ್ಯಕಿರಣ’
Surya Kiran Aerobatics: ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಭಾರತೀಯ ವಾಯುಪಡೆಯ ‘ಸೂರ್ಯಕಿರಣ್’ ತಂಡವು ವೈಮಾನಿಕ ಪ್ರದರ್ಶನ ನಡೆಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.Last Updated 1 ಅಕ್ಟೋಬರ್ 2025, 11:08 IST