ಗುರುವಾರ, 29 ಜನವರಿ 2026
×
ADVERTISEMENT

ಸಂಕಲನ (ಸಮಗ್ರ ಮಾಹಿತಿ)

ADVERTISEMENT

Budget session | ಜಂಟಿ ಅಧಿವೇಶನ ಉದ್ದೇಶಿಸಿ ಮುರ್ಮು ಭಾಷಣ: ಪ್ರಮುಖಾಂಶಗಳು

President Murmu: ಸಂಸತ್‌ ಬಜೆಟ್‌ ಅಧಿವೇಶನ ಇಂದಿನಿಂದ (ಜ.28) ಆರಂಭವಾಗಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಮಾರು ಒಂದು ಗಂಟೆ ಭಾಷಣ ಮಾಡಿದ್ದಾರೆ.
Last Updated 28 ಜನವರಿ 2026, 11:25 IST
Budget session | ಜಂಟಿ ಅಧಿವೇಶನ ಉದ್ದೇಶಿಸಿ  ಮುರ್ಮು ಭಾಷಣ: ಪ್ರಮುಖಾಂಶಗಳು

Republic Day: ಭಾರತದ ಮೊದಲ ಗಣರಾಜ್ಯೋತ್ಸವ ಆಚರಣೆ ಹೀಗಿತ್ತು..

Republic Day History: ದೇಶದ ಮೊದಲ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ಇದು ದೆಹಲಿಯ ಗವರ್ನ್‌ಮೆಂಟ್ ಹೌಸ್ (Government House) ಮತ್ತು ಇರ್ವಿನ್ ಆಂಫಿಥಿಯೇಟರ್ ಸುತ್ತ ಕೇಂದ್ರೀಕೃತವಾಗಿತ್ತು.
Last Updated 26 ಜನವರಿ 2026, 12:50 IST
Republic Day: ಭಾರತದ ಮೊದಲ ಗಣರಾಜ್ಯೋತ್ಸವ ಆಚರಣೆ ಹೀಗಿತ್ತು..

ಮತದಾರರಾಗುವುದು, ವಿಳಾಸ ಬದಲಾವಣೆ, ತಿದ್ದುಪಡಿ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Voter ID Change: ಪ್ರಜಾಪ್ರಭುತ್ವದಲ್ಲಿ ಮತದಾನದ ಅಸ್ತ್ರದ ಮಹತ್ವದಿಂದ ಆರಂಭಿಸಿ, ಎಪಿಕ್ ಕಾರ್ಡ್ ಪಡೆಯುವುದು, ವಿಳಾಸ ಬದಲಾವಣೆ ಪ್ರಕ್ರಿಯೆ, ಅಪ್ಲಿಕೇಶನ್, ಆಧಾರ ಲಿಂಕ್‌ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
Last Updated 24 ಜನವರಿ 2026, 12:30 IST
ಮತದಾರರಾಗುವುದು, ವಿಳಾಸ ಬದಲಾವಣೆ, ತಿದ್ದುಪಡಿ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಬರಿದಾದ ಸಾಗರದ ಭತ್ತದ ಫಣತಗಳು, ಮರೆಯಾದ ವರದಾ ತೀರದ ಸುಗಂಧ

ಗದ್ದೆಗಳು ಸೈಟುಗಳಾದ ಮೇಲೆ ಅನ್ನದ ಬಟ್ಟಲಿನಲ್ಲೀಗ ಉಳಿದಿರುವುದು ವಿಷದ ಕಮಟು ಮಾತ್ರ
Last Updated 24 ಜನವರಿ 2026, 10:44 IST
ಬರಿದಾದ ಸಾಗರದ ಭತ್ತದ ಫಣತಗಳು, ಮರೆಯಾದ ವರದಾ ತೀರದ ಸುಗಂಧ

ರಾಷ್ಟ್ರೀಯ ಹೆಣ್ಣು ಮಗುವಿನ ದಿನ: ಇನ್ನಷ್ಟು ಬೆಳಗಲಿ ಮನೆಯ ನಂದಾದೀಪ..

National Girl Child Day: ಪ್ರತಿ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.
Last Updated 24 ಜನವರಿ 2026, 5:28 IST
ರಾಷ್ಟ್ರೀಯ ಹೆಣ್ಣು ಮಗುವಿನ ದಿನ: ಇನ್ನಷ್ಟು ಬೆಳಗಲಿ ಮನೆಯ ನಂದಾದೀಪ..

ನೇತಾಜಿಗೆ ವಿವೇಕಾನಂದರ ಚಿಂತನೆಗಳೇ ಆದರ್ಶ

Parakram Diwas: 1897ರ ಜನವರಿ 23ರಂದು ಒಡಿಶಾದ ಕಟಕ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನಿಸಿದರು. ಈ ದಿನವನ್ನು ಭಾರತದಲ್ಲಿ 'ಪರಾಕ್ರಮ ದಿವಸ್' ಎಂದು ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಿವೇಕಾನಂದರೇ ಇವರಿಗೆ ಆದರ್ಶ.
Last Updated 23 ಜನವರಿ 2026, 9:45 IST
ನೇತಾಜಿಗೆ ವಿವೇಕಾನಂದರ ಚಿಂತನೆಗಳೇ ಆದರ್ಶ

Subhas Chandra Bose Jayanti: ಸ್ವಾತಂತ್ರ್ಯ ಸೇನಾನಿಯ ಪ್ರೇರಣಾತ್ಮಕ ನುಡಿಗಳು

Netaji Quotes: ಇಂದು ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಜಯಂತಿ. ಈ ದಿನವನ್ನು (ಜನವರಿ 23) ‘ಪರಾಕ್ರಮ ದಿವಸ್‌’ ಆಗಿ ಆಚರಿಸಲಾಗುತ್ತದೆ.
Last Updated 23 ಜನವರಿ 2026, 6:33 IST
Subhas Chandra Bose Jayanti: ಸ್ವಾತಂತ್ರ್ಯ ಸೇನಾನಿಯ ಪ್ರೇರಣಾತ್ಮಕ ನುಡಿಗಳು
ADVERTISEMENT

Atal Pension Yojana: ₹5 ಸಾವಿರವರೆಗೆ ಪಿಂಚಣಿ ಪಡೆಯುವುದು ಹೇಗೆ?

Atal Pension Yojana Extension: ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು 2030-31ರವರೆಗೆ ವಿಸ್ತರಿಸಿದೆ. 18-40 ವಯಸ್ಸಿನವರು ತಿಂಗಳಿಗೆ ₹210 ಹೂಡಿಕೆ ಮಾಡುವ ಮೂಲಕ ₹5,000 ವರೆಗೆ ಮಾಸಿಕ ಪಿಂಚಣಿ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 23 ಜನವರಿ 2026, 5:20 IST
Atal Pension Yojana: ₹5 ಸಾವಿರವರೆಗೆ ಪಿಂಚಣಿ ಪಡೆಯುವುದು ಹೇಗೆ?

ISRO ಮುಟ್ಟಿಬಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಸುತ್ತಾಡಲು NASA ಗಗನಯಾನಿಗಳ ಕಾತರ

NASA Moon Mission: 1972ರ ಡಿಸೆಂಬರ್‌ನಲ್ಲಿ ಅಪೊಲೊ 17 ನೌಕೆಯು ಚಂದ್ರನಲ್ಲಿ ಇಳಿದಿತ್ತು. ನೀಲ್‌ ಆರ್ಮ್‌ಸ್ಟ್ರಾಂಗ್ ನೇತೃತ್ವದ ಗಗನಯಾನಿಗಳ ತಂಡ ಚಂದ್ರನ ಮೇಲೆ ಮೊದಲ ಹೆಜ್ಜೆ ಇರಿಸದ್ದ ಚಿತ್ರ ಇಂದಿಗೂ ಹರಿದಾಡುತ್ತಿದೆ.
Last Updated 22 ಜನವರಿ 2026, 12:30 IST
ISRO ಮುಟ್ಟಿಬಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಸುತ್ತಾಡಲು NASA ಗಗನಯಾನಿಗಳ ಕಾತರ

ವಿಶ್ವ ದಾಸೋಹ ದಿನ: ಸಿದ್ಧಗಂಗಾದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ

Siddhaganga Mutt: ಜಗತ್ತು ಕಂಡ ಒಂದು ಅಚ್ಚರಿ. ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಶ್ರೀಗಳು ತಾರುಣ್ಯದಲ್ಲಿಯೇ ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತಗಳನ್ನೆಣಿಸದೆ ನೆರವಾದರು.
Last Updated 21 ಜನವರಿ 2026, 4:29 IST
ವಿಶ್ವ ದಾಸೋಹ ದಿನ: ಸಿದ್ಧಗಂಗಾದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT