ಬಿಕಾಂ ವಿದ್ಯಾರ್ಥಿ ವಿನಾಯಕ ತೇಲಿ ಶೇ 96.77 ಅಂಕ (ಪ್ರಥಮ ಸ್ಥಾನ), ಬಿಕಾಂ ವಿದ್ಯಾರ್ಥಿ ಸವಿತಾ ಕುಂಬಾರ ಶೇ 95.70 (ದ್ವಿತೀಯ), ಬಿಸಿಎ ವಿದ್ಯಾರ್ಥಿಗಳಾದ ನಿಖೀಲ ನಾವಳ್ಳಿ ಶೇ 94.02 (ತೃತೀಯ), ಹರೀಶ ಗೌಡರ ಶೇ 92.71 (ಒಂಬತ್ತನೆ ಸ್ಥಾನ), ಎಂಎ ಇತಿಹಾಸ ಮತ್ತು ಪುರಾತತ್ವದಲ್ಲಿ ಶಿವಾನಂದ ಶೇಗುಣಸಿ ಶೇ 75.17 (ದ್ವಿತೀಯ), ವಿದ್ಯಾಶ್ರೀ ಪತ್ತಾರ ಎಂಎಸ್ಸಿ ಗಣಿತಶಾಸ್ತ್ರದಲ್ಲಿ ಶೇ 79.36 (ದ್ವಿತೀಯ) ಅಂಗ ಗಳಿಸಿದ್ದಾರೆ ಎಂದು ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅರುಣಕುಮಾರ ಶಹಾ, ಆಡಳಿತಾಧಿಕಾರಿ ಪ್ರೊ. ಎಸ್. ಎಚ್.ಲಗಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.