ಬಾಗಲಕೋಟೆ | ಮುಂದಾಲೋಚನೆ ಕೊರತೆ: ಚಾಲುಕ್ಯ ಉತ್ಸವ ಮುಂದೂಡಿಕೆ
ಬಸವರಾಜ ಹವಾಲ್ದಾರ
Published : 13 ಡಿಸೆಂಬರ್ 2025, 4:19 IST
Last Updated : 13 ಡಿಸೆಂಬರ್ 2025, 4:19 IST
ಫಾಲೋ ಮಾಡಿ
Comments
ಜಾತ್ರೆಗೆ ಅಡ್ಡಿಯ ಭೀತಿ:
ಬನಶಂಕರಿ ಜಾತ್ರೆಯು ಜ.3 ರಿಂದ ಒಂದು ತಿಂಗಳ ಕಾಲ ನಡೆಯಲಿದೆ. ಈ ಜಾತ್ರೆಯಲ್ಲಿ ರಾಜ್ಯದ ಹತ್ತಾರು ನಾಟಕ ಕಂಪನಿಗಳು ಪ್ರದರ್ಶನ ನೀಡುತ್ತಿವೆ. ದೊಡ್ಡ ಪ್ರಮಾಣದಲ್ಲಿ ನಾಟಕಗಳ ವೀಕ್ಷಣೆ ನಡೆಯುತ್ತದೆ. ಜ.17ರಿಂದ ಮೂರು ದಿನಗಳ ಕಾಲ ಆಯೋಜನೆ ಮಾಡಿದರೆ, ನಾಟಕಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.