ಗುರುವಾರ, 12 ಫೆಬ್ರುವರಿ 2026
×
ADVERTISEMENT

chalukya

ADVERTISEMENT

ಪಟ್ಟದಕಲ್ಲು | ಚಾಲುಕ್ಯರ ಹಿರಿಮೆ ಸಾರುವ ಕೆಲಸ ಆಗಲಿ :ತಿಮ್ಮಾಪುರ

Cultural Pride: ಪಟ್ಟದಕಲ್ಲು (ಬಾದಾಮಿ): ವಿಶ್ವದ ಭೂಪಟದಲ್ಲಿ ಕಾಣುವ ಬಾದಾಮಿಯನ್ನು ಅಭಿವೃದ್ಧಿ ಪಡಿಸಿ ಚಾಲುಕ್ಯರ ಹಿರಿಮೆಯನ್ನು ವಿಶ್ವದೆಲ್ಲೆಡೆ ಸಾರುವ ಕೆಲಸ ಆಗಬೇಕೆಂದು ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.
Last Updated 21 ಜನವರಿ 2026, 6:01 IST
ಪಟ್ಟದಕಲ್ಲು |  ಚಾಲುಕ್ಯರ ಹಿರಿಮೆ ಸಾರುವ ಕೆಲಸ ಆಗಲಿ :ತಿಮ್ಮಾಪುರ

ಬಾದಾಮಿ | ಚಾಲುಕ್ಯರ ಆಡಳಿತ ವಂಶ ಪರಂಪರೆಯಾಗಿತ್ತು: ಎಲ್.ಪಿ. ಮಾರುತಿ

Historical Lecture: byline no author page goes here ಬಾದಾಮಿ: ಚಾಲುಕ್ಯ ದೊರೆಗಳ ಆಡಳಿತವು ವಂಶಪರಂಪರೆಯಾಗಿತ್ತು. ಯುವರಾಜರು ಸ್ಥಳೀಯ ಆಡಳಿತ ನೋಡಿಕೊಳ್ಳುತ್ತಿದ್ದಂತೆ ತಂದೆಯ ಜೊತೆಗೆ ಯುದ್ಧಕ್ಕೂ ಹೋಗುತ್ತಿದ್ದರೆಂದು ಎಲ್.ಪಿ. ಮಾರುತಿ ಹೇಳಿದರು.
Last Updated 21 ಜನವರಿ 2026, 5:58 IST
ಬಾದಾಮಿ | ಚಾಲುಕ್ಯರ ಆಡಳಿತ ವಂಶ ಪರಂಪರೆಯಾಗಿತ್ತು: ಎಲ್.ಪಿ. ಮಾರುತಿ

ಚಾಲುಕ್ಯ ಉತ್ಸವ -2026: ಚಾಲುಕ್ಯ ನಡಿಗೆ ಸ್ಮಾರಕಗಳ ಕಡೆಗೆ

Chalukya Heritage Walk: ಚಾಲುಕ್ಯ ಉತ್ಸವ -2026ರ ಅಂಗವಾಗಿ ನಡೆದ ‘ಚಾಲುಕ್ಯ ನಡಿಗೆ ಸ್ಮಾರಕಗಳ ಕಡೆಗೆ’ ಯಶಸ್ವಿಯಾಗಿ ಸಂಭ್ರಮದಿಂದ ನಡೆಯಿತು. ಐತಿಹಾಸಿಕ ಸ್ಮಾರಕಗಳ ಪರಿಚಯಿಸುವ ಈ ನಡಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
Last Updated 19 ಜನವರಿ 2026, 7:21 IST
ಚಾಲುಕ್ಯ ಉತ್ಸವ -2026: ಚಾಲುಕ್ಯ ನಡಿಗೆ ಸ್ಮಾರಕಗಳ ಕಡೆಗೆ

ಬಾದಾಮಿ: ಚಾಲುಕ್ಯ ಉತ್ಸವಕ್ಕೆ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Badami Festival: ಚಾಲುಕ್ಯ ಉತ್ಸವದ ಸಂಭ್ರಮಕ್ಕೆ ಎಪಿಎಂಸಿ ಆವರಣದಲ್ಲಿ ಹಾಕಲಾಗಿರುವ ಇಮ್ಮಡಿ ಪುಲಿಕೇಶಿ ವೇದಿಕೆ ಸಜ್ಜುಗೊಂಡಿದೆ. ಐತಿಹಾಸಿಕ ಬಾದಾಮಿಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.
Last Updated 19 ಜನವರಿ 2026, 7:21 IST
ಬಾದಾಮಿ: ಚಾಲುಕ್ಯ ಉತ್ಸವಕ್ಕೆ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಬಾದಾಮಿ | ವಿದ್ಯಾರ್ಥಿಗಳು ಇತಿಹಾಸ ಅರಿತುಕೊಳ್ಳಿ: ಭೀಮಸೇನ ಚಿಮ್ಮನಕಟ್ಟಿ

Cultural Awareness: ಚಾಲುಕ್ಯ ಉತ್ಸವ-2026ರ ಅಂಗವಾಗಿ ಬಾದಾಮಿಯಲ್ಲಿ ನಡೆದ ಇತಿಹಾಸ ಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಚಾಲುಕ್ಯರ ಪರಂಪರೆ ಮತ್ತು ಶಿಲ್ಪಕಲೆಯನ್ನು ಅಧ್ಯಯನ ಮಾಡಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
Last Updated 18 ಜನವರಿ 2026, 6:54 IST
ಬಾದಾಮಿ | ವಿದ್ಯಾರ್ಥಿಗಳು ಇತಿಹಾಸ ಅರಿತುಕೊಳ್ಳಿ:  ಭೀಮಸೇನ ಚಿಮ್ಮನಕಟ್ಟಿ

ಬಾದಾಮಿ | ವಿಶ್ವದ ಗಮನ ಸೆಳೆದಿರುವ ಚಾಲುಕ್ಯರ ಶಿಲ್ಪಕಲೆ ವೈಭವ

Chalukya Dynasty: ಬಾದಾಮಿಯ ಚಾಲುಕ್ಯ ಉತ್ಸವದ ಮೂಲಕ ಚಾಲುಕ್ಯರ ವೈಭವ, ಶಿಲ್ಪಕಲೆ ಮತ್ತು ದ್ರಾವಿಡ ಶೈಲಿಯ ಸ್ಮಾರಕಗಳು ವಿಶ್ವದ ಗಮನ ಸೆಳೆದಿವೆ. ಐಹೊಳೆ, ಪಟ್ಟದಕಲ್ಲು, ಬಾದಾಮಿ ಸ್ಮಾರಕಗಳು ಆಕರ್ಷಣೆಯ ಕೇಂದ್ರ.
Last Updated 18 ಜನವರಿ 2026, 6:48 IST
ಬಾದಾಮಿ | ವಿಶ್ವದ ಗಮನ ಸೆಳೆದಿರುವ ಚಾಲುಕ್ಯರ ಶಿಲ್ಪಕಲೆ ವೈಭವ

ಹೆಲಿಕಾಪ್ಟರ್‌ನಲ್ಲಿ ಚಾಲುಕ್ಯರ ಸ್ಮಾರಕಗಳ ವೀಕ್ಷಣೆಗೆ ಅವಕಾಶ

Chalukya Utsava: ಬಾಗಲಕೋಟೆ: ಚಾಲುಕ್ಯ ಉತ್ಸವ ಅಂಗವಾಗಿ ಬಾದಾಮಿ ಚಾಲುಕ್ಯರ ಪ್ರಮುಖ ಸ್ಥಳಗಳನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಹೆಲಿ ಟೂರಿಸಂ ಹೆಸರಿನಲ್ಲಿ ಜ.17 ರಿಂದ 20ರವರೆಗೆ ಈ ಸೌಲಭ್ಯ ಕಲ್ಪಿಸಲಾಗಿದೆ.
Last Updated 16 ಜನವರಿ 2026, 7:35 IST
ಹೆಲಿಕಾಪ್ಟರ್‌ನಲ್ಲಿ ಚಾಲುಕ್ಯರ ಸ್ಮಾರಕಗಳ ವೀಕ್ಷಣೆಗೆ ಅವಕಾಶ
ADVERTISEMENT

ಬಾಗಲಕೋಟೆ | ಚಾಲುಕ್ಯ ಉತ್ಸವ: ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

Chalukya Festival: ಬಾಗಲಕೋಟೆ ಜಿಲ್ಲೆಯ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಜನವರಿ 19 ರಿಂದ 21 ರವರೆಗೆ ಚಾಲುಕ್ಯ ಉತ್ಸವ ನಡೆಯಲಿದ್ದು, ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 11 ಜನವರಿ 2026, 2:51 IST
ಬಾಗಲಕೋಟೆ | ಚಾಲುಕ್ಯ ಉತ್ಸವ: ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಬಾಗಲಕೋಟೆ | ಮುಂದಾಲೋಚನೆ ಕೊರತೆ: ಚಾಲುಕ್ಯ ಉತ್ಸವ ಮುಂದೂಡಿಕೆ

Festival Delay: ಬಾಗಲಕೋಟೆಯಲ್ಲಿ ಹತ್ತು ವರ್ಷಗಳ ಬಳಿಕ ನಡೆಯಬೇಕಿದ್ದ ಚಾಲುಕ್ಯ ಉತ್ಸವ ಮುಂದೂಡಲ್ಪಟ್ಟಿದ್ದು, ಅಧಿಕಾರಿಗಳ ಸಿದ್ಧತೆಗಳು ಮತ್ತು ಸಭೆಗಳು ಈ ವೇಳೆಗೆ ವಿಫಲವಾಗಿವೆ
Last Updated 13 ಡಿಸೆಂಬರ್ 2025, 4:19 IST
ಬಾಗಲಕೋಟೆ | ಮುಂದಾಲೋಚನೆ ಕೊರತೆ: ಚಾಲುಕ್ಯ ಉತ್ಸವ ಮುಂದೂಡಿಕೆ

ಬಾಗಲಕೋಟೆ | ಜ.17ರಿಂದ ಚಾಲುಕ್ಯ ಉತ್ಸವ ಆಯೋಜನೆ: ಜಿಲ್ಲಾಧಿಕಾರಿ ಸಂಗಪ್ಪ

Cultural Festival Update: ಬಾಗಲಕೋಟೆಯಲ್ಲಿ ಡಿ.19ರಿಂದ ನಡೆಯಬೇಕಾದ ರಾಷ್ಟ್ರೀಯ ಚಾಲುಕ್ಯ ಉತ್ಸವವನ್ನು ಈಗ ಜನವರಿ 17ರಿಂದ ಮೂರು ದಿನಗಳ ಕಾಲ ಆಯೋಜಿಸಲು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 5:15 IST
ಬಾಗಲಕೋಟೆ | ಜ.17ರಿಂದ ಚಾಲುಕ್ಯ ಉತ್ಸವ ಆಯೋಜನೆ: ಜಿಲ್ಲಾಧಿಕಾರಿ ಸಂಗಪ್ಪ
ADVERTISEMENT
ADVERTISEMENT
ADVERTISEMENT