ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಲಗೇರಿ ಪಿಕೆಪಿಎಸ್: ಕಾಂಗ್ರೆಸ್ ಬೆಂಬಲಿತರ ಗೆಲುವು

Published 26 ಡಿಸೆಂಬರ್ 2023, 14:13 IST
Last Updated 26 ಡಿಸೆಂಬರ್ 2023, 14:13 IST
ಅಕ್ಷರ ಗಾತ್ರ

ಕೆರೂರ: ಸಮೀಪದ ಹೂಲಗೇರಿಯ 12 ಸದಸ್ಯ ಬಲದ ಪಿಕೆಪಿಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಹತ್ತು ಸದಸ್ಯರು ಆಯ್ಕೆ ಆಗಿದ್ದಾರೆ.

ಪ್ರವೀಣ ಕಕರೆಡ್ಡಿ, ರಾಮನಗೌಡ ಪಾಟೀಲ, ನಾರಾಯಣ ದೇವರೆಡ್ಡಿ, ರಂಗಪ್ಪ ಬರಡ್ಡಿ, ಶಾಂತವ್ವ ತುಳಸಿಗೇರಿ, ಕುಮ್ಮವ್ವ ಕೀಲಬನೂರ, ಬುಡ್ಡಪ್ಪ ಅಮಾತೆನ್ನವರ, ಪಾಂಡಪ್ಪ ಮಾದರ, ಪ್ರಭು ಕುಳಲಿ, ರಂಗಪ್ಪ ಎಮ್ಮಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು. ಇವರೆಲ್ಲರನ್ನು ಶಾಸಕ ಜೆ.ಟಿ. ಪಾಟೀಲ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT