ಕಾಯಂ ಗ್ರಾಮ ಲೆಕ್ಕಾಧಿಕಾರಿ ಇಲ್ಲ: ಕಂದಾಯ ಸೇವೆ ಪಡೆಯಲು ಪರದಾಟ
ಕಾಯಂ ಗ್ರಾಮ ಲೆಕ್ಕಾಧಿಕಾರಿ ಇಲ್ಲ: ಕಟ್ಟಡ ದುರಸ್ತಿಗೆ ಆಗ್ರಹ
ಮಹೇಶ ಮನ್ನಯ್ಯನವರಮಠ
Published : 24 ಏಪ್ರಿಲ್ 2025, 7:01 IST
Last Updated : 24 ಏಪ್ರಿಲ್ 2025, 7:01 IST
ಫಾಲೋ ಮಾಡಿ
Comments
ಸರ್ಕಾರದ ಆದೇಶದಂತೆ ಮೂರು ಕಡೆ ಕೆಲಸ ಮಾಡುತ್ತಿರುವೆ. ಸಾಧ್ಯವಾದಷ್ಟು ಸೇವೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳುತ್ತಿದ್ದೇನೆ. ಮೇಲಧಿಕಾರಿಗಳು ಸಭೆ ಕರೆದಾಗ ಹೋಗಬೇಕಿರುವುದು ಅನಿವಾರ್ಯ
ಎಂ.ಎಸ್.ನೀಲನ್ನವರ ಪ್ರಭಾರ ಗ್ರಾಮ ಲೆಕ್ಕಾಧಿಕಾರಿ ಮಹಾಲಿಂಗಪುರ