ಗುರುವಾರ, 16 ಅಕ್ಟೋಬರ್ 2025
×
ADVERTISEMENT

Revenue Department

ADVERTISEMENT

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಡೆಗೆ ಕಾಗದರಹಿತ ನೋಂದಣಿ ಆರಂಭಿಸಿದ ಹರಿಯಾಣ ಸಿಎಂ

ರಾಜ್ಯದಲ್ಲಿ ಕಾಗದರಹಿತ ನೋಂದಣಿ ವ್ಯವಸ್ಥೆ ಜಾರಿಗೆ ತಂದಿದ್ದು, ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತೊಡೆದುಹಾಕಲು ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2025, 14:25 IST
ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಡೆಗೆ ಕಾಗದರಹಿತ ನೋಂದಣಿ ಆರಂಭಿಸಿದ ಹರಿಯಾಣ ಸಿಎಂ

ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ: ಕ್ರಮಕ್ಕೆ ಮುಂದಾದ ಕಂದಾಯ ಇಲಾಖೆ

Land Encroachment: ತಾವರಗೇರಾ ಪಟ್ಟಣದ ಸಿಂಧನೂರು ರಸ್ತೆಯಲ್ಲಿರುವ ಸರ್ಕಾರಿ ಗೈರಾಣು ಭೂಮಿಯಲ್ಲಿ ಖಾಸಗಿ ಕಂಪನಿ ಅಕ್ರಮವಾಗಿ ನಿರ್ಮಿಸಿದ ರಸ್ತೆಯಲ್ಲಿ ಸೋಮವಾರ ಸಂಜೆ ಗುಂಡಿ ತೆಗೆಯಲಾಯಿತು.
Last Updated 6 ಆಗಸ್ಟ್ 2025, 6:22 IST
ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ: ಕ್ರಮಕ್ಕೆ ಮುಂದಾದ ಕಂದಾಯ ಇಲಾಖೆ

ಬಾಗಲಕೋಟೆ | ಮಾನಸಿಕ ಸದೃಢತೆಗೆ ಕ್ರೀಡೆ ಅವಶ್ಯ: ಸಂಗಪ್ಪ

ಕಂದಾಯ ದಿನಾಚರಣೆ ಅಂಗವಾಗಿ ಕ್ರೀಡೋತ್ಸವ ಆಯೋಜನೆ
Last Updated 13 ಜುಲೈ 2025, 4:56 IST
ಬಾಗಲಕೋಟೆ | ಮಾನಸಿಕ ಸದೃಢತೆಗೆ ಕ್ರೀಡೆ ಅವಶ್ಯ: ಸಂಗಪ್ಪ

ಶೇ 123ರಷ್ಟು ಆಸ್ತಿ ತೆರಿಗೆ ಸಂಗ್ರಹ: ಗುರಿ ಸಾಧನೆಯಲ್ಲಿ ದಾವಣಗೆರೆ ಜಿಲ್ಲೆ ಮೊದಲು

ಶೇ 123ರಷ್ಟು ಆಸ್ತಿ ತೆರಿಗೆ ಸಂಗ್ರಹಿಸಿದ ದಾವಣಗೆರೆ ನಗರ ಸ್ಥಳೀಯ ಸಂಸ್ಥೆಗಳು
Last Updated 5 ಜುಲೈ 2025, 6:28 IST
ಶೇ 123ರಷ್ಟು ಆಸ್ತಿ ತೆರಿಗೆ ಸಂಗ್ರಹ: ಗುರಿ ಸಾಧನೆಯಲ್ಲಿ ದಾವಣಗೆರೆ ಜಿಲ್ಲೆ ಮೊದಲು

ಹಲಗೂರು: ಕಂದಾಯ ಇಲಾಖೆ ಅಧಿಕಾರಿಗಳಿಂದ ಒತ್ತುವರಿ ಹಳ್ಳ ತೆರವು

ಅಂತರವಳ್ಳಿಯ ಸರ್ವೇ ನಂ. 83, 84, 88, 89ರಲ್ಲಿ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಹಳ್ಳವನ್ನು ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಿದರು
Last Updated 6 ಜೂನ್ 2025, 12:40 IST
ಹಲಗೂರು: ಕಂದಾಯ ಇಲಾಖೆ ಅಧಿಕಾರಿಗಳಿಂದ ಒತ್ತುವರಿ ಹಳ್ಳ ತೆರವು

ರೈತರಿಗೆ ನೆಮ್ಮದಿ ಒದಗಿಸುವುದೇ ಭೂ ಗ್ಯಾರಂಟಿ: ಕೃಷ್ಣ ಬೈರೇಗೌಡ ಸಂದರ್ಶನ

‘ಭೂಮಿ ಇಲ್ಲದವರಿಗೆ ಅದನ್ನು ಒದಗಿಸಿಕೊಡುವ, ವ್ಯಾಜ್ಯಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ರೈತರಿಗೆ ನೆಮ್ಮದಿ ಒದಗಿಸುವುದೇ ಭೂ ಗ್ಯಾರಂಟಿ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಸರ್ಕಾರದ ನೂತನ ಯೋಜನೆಯ ಉದ್ದೇಶವನ್ನು ‘ಪ್ರಜಾವಾಣಿ’ಯ ಸಂದರ್ಶನದಲ್ಲಿ ಹಂಚಿಕೊಂಡರು
Last Updated 5 ಜೂನ್ 2025, 23:30 IST
ರೈತರಿಗೆ ನೆಮ್ಮದಿ ಒದಗಿಸುವುದೇ ಭೂ ಗ್ಯಾರಂಟಿ: ಕೃಷ್ಣ ಬೈರೇಗೌಡ ಸಂದರ್ಶನ

ಕಂದಾಯ ವಶದ ಅರಣ್ಯ ಭೂಮಿ ಹಸ್ತಾಂತರಿಸಿ: ಸುಪ್ರೀಂ ಕೋರ್ಟ್ ಆದೇಶ

Forest Land Transfer: ಅರಣ್ಯ ಉದ್ದೇಶ ಹೊರತುಪಡಿಸಿ ಹಂಚಿಕೆ ಕಾನೂನುಬಾಹ್ಯ, ರಾಜ್ಯಗಳು ಒಂದು ವರ್ಷದೊಳಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ
Last Updated 17 ಮೇ 2025, 23:30 IST
ಕಂದಾಯ ವಶದ ಅರಣ್ಯ ಭೂಮಿ ಹಸ್ತಾಂತರಿಸಿ: ಸುಪ್ರೀಂ ಕೋರ್ಟ್ ಆದೇಶ
ADVERTISEMENT

ಕಂದಾಯ ಗ್ರಾಮ: 2,342 ಹಕ್ಕುಪತ್ರ ವಿತರಣೆಗೆ ಸಿದ್ಧತೆ

ಜನವಸತಿಗಳನ್ನು ಅಧಿಕೃತವಾಗಿ ಗ್ರಾಮಗಳನ್ನಾಗಿಸುವ ಪ್ರಕ್ರಿಯೆಗೆ ವೇಗ
Last Updated 9 ಮೇ 2025, 8:32 IST
fallback

ಲಂಚ ಇಲ್ಲದೇ ಕೆಲಸ ಕೊಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ

1,000 ಗ್ರಾಮ ಆಡಳಿತಾಧಿಕಾರಿಗಳಿಗೆ ನೇಮಕ ಆದೇಶ ಪತ್ರ ವಿತರಣೆ
Last Updated 29 ಏಪ್ರಿಲ್ 2025, 15:42 IST
ಲಂಚ ಇಲ್ಲದೇ ಕೆಲಸ ಕೊಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ

ಕಾಯಂ ಗ್ರಾಮ ಲೆಕ್ಕಾಧಿಕಾರಿ ಇಲ್ಲ: ಕಂದಾಯ ಸೇವೆ ಪಡೆಯಲು ಪರದಾಟ

ಕಾಯಂ ಗ್ರಾಮ ಲೆಕ್ಕಾಧಿಕಾರಿ ಇಲ್ಲ: ಕಟ್ಟಡ ದುರಸ್ತಿಗೆ ಆಗ್ರಹ
Last Updated 24 ಏಪ್ರಿಲ್ 2025, 7:01 IST
ಕಾಯಂ ಗ್ರಾಮ ಲೆಕ್ಕಾಧಿಕಾರಿ ಇಲ್ಲ: ಕಂದಾಯ ಸೇವೆ ಪಡೆಯಲು ಪರದಾಟ
ADVERTISEMENT
ADVERTISEMENT
ADVERTISEMENT