ಬಾದಾಮಿ: ಗೋಹತ್ಯೆ ಪ್ರಕರಣದ ಕಾರಣ ಪಟ್ಟಣದ ಹೊರವಲಯದಲ್ಲಿನ ಕಸಾಯಿ ಖಾನೆಯನ್ನು ಪುರಸಭೆ ಶುಕ್ರವಾರ ತೆರವುಗೊಳಿಸಿದೆ.
ಬಕ್ರೀದ್ ಹಬ್ಬದ ದಿನ ಪಟ್ಟಣದ ಹೊರವಲಯದ ಹೊಲವೊಂದರಲ್ಲಿ ಗೋಹತ್ಯೆ ಮಾಡಿದ ಕಾರಣ ಹಿಂದೂ ಸಂಘಟನೆಗಳು ಪಟ್ಟಣದಲ್ಲಿನ ಕಸಾಯಿ ಖಾನೆ ಅಂಗಡಿಗಳ ತೆರವಿಗೆ ಆಗ್ರಹಿಸಿದ್ದರು. ಪುರಸಭೆ ಪೌರಕಾರ್ಮಿಕರು ತಗಡಿನ ಶೆಡ್ಡಿನ ಕಸಾಯಿಖಾನೆಯನ್ನು ತೆರವು ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.