ಬಾಗಲಕೋಟೆ | ಕೃಷಿ-ಖುಷಿ: ತರಕಾರಿಯಲ್ಲೇ 'ಸಂತೃಪ್ತಿಯ' ಬದುಕು ಕಟ್ಟಿಕೊಂಡ ಸಲಬಣ್ಣ!
ಪ್ರಕಾಶ ಬಾಳಕ್ಕನವರ
Published : 21 ನವೆಂಬರ್ 2025, 8:03 IST
Last Updated : 21 ನವೆಂಬರ್ 2025, 8:03 IST
ಫಾಲೋ ಮಾಡಿ
Comments
ತರಕಾರಿ ಬೆಳೆಗಳ ಸಸಿ ನಾಟಿ ಮಾಡುವ ಮುನ್ನವೇ ಉತ್ತಮ ತಳಿಯನ್ನು ಆಯ್ಕೆ ಮಾಡಿಕೊಂಡು ವ್ಯವಸ್ಥಿತವಾಗಿ ಕೃಷಿ ಮಾಡುತ್ತೇನೆ. ಬೆಳೆಗಳಿಗೆ ರೋಗ, ಕೀಟಬಾಧೆ ತಗುಲದೇ ಇರುವುದಕ್ಕೆ ಅಲ್ಪ-ಸ್ವಲ್ಪ ಕೀಟನಾಟಶ ಸಿಂಪಡಣೆ ಮಾಡುತ್ತೇನೆ. ಅತಿಯಾಗಿ ಬಳಸುವುದಿಲ್ಲ.