ಈ ತಿಂಗಳು ಸಭೆ ನಡೆಸಲು ಈಗಾಗಲೇ ಆಯುಕ್ತರಿಗೆ ಪ್ರಸ್ತಾವನೆಯನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಳುಹಿಸಲಾಗಿದೆ. ಅವರು ಸಮಯ ನಿಗದಿ ಮಾಡಿದರೆ ಸಭೆ ನಡೆಸಲಾಗುತ್ತದೆ.
– ಜೆ.ಎಸ್ ಆಂಜನೇಯಲು ಬುಡಾ ಅಧ್ಯಕ್ಷ
ಸಭೆ ನಡೆಸಲು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇನ್ನೊಂದೆರಡು ದಿನದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡು ದಿನಾಂಕ ನಿಗದಿ ಮಾಡಲಾಗುತ್ತದೆ.
– ಖಲೀಲ್ ಸಾಬ್ ಬುಡಾ ಆಯುಕ್ತ
ಬುಡಾಕ್ಕೆ ಪೂರ್ಣ ಪ್ರಮಾಣದ ಆಯುಕ್ತರೇ ಸಿಗುತ್ತಿಲ್ಲ. ಹೀಗಿದ್ದ ಮೇಲೆ ಪ್ರಾಧಿಕಾರ ಸಮರ್ಥವಾಗಿ ಕೆಲಸ ಮಾಡಲು ಹೇಗೆ ಸಾಧ್ಯ. ಸಚಿವರು ಇದನ್ನು ಗಮನಿಸಿಲ್ಲವೇ? ಹೀಗಿದ್ದ ಮೇಲೆ ಪ್ರಾಧಿಕಾರಿದಂದ ಒಳ್ಳೆ ಕೆಲಸ ನಿರೀಕ್ಷಿಸುವುದು ಹೇಗೆ?