ಮಂಗಳವಾರ, 25 ನವೆಂಬರ್ 2025
×
ADVERTISEMENT
ADVERTISEMENT

ಬಳ್ಳಾರಿ| ವಿಮ್ಸ್‌ನಲ್ಲಿ ಬಾಲಕ ಸಾವು: ನಿರ್ಲಕ್ಷ್ಯ ಆರೋಪ

ವಿಪರೀತ ನಂಜಿನಿಂದ ಬಾಲಕನ ಸಾವು| ಲೋಪ ನಿರಾಕರಿಸಿದ ವೈದ್ಯರು
Published : 25 ನವೆಂಬರ್ 2025, 5:09 IST
Last Updated : 25 ನವೆಂಬರ್ 2025, 5:09 IST
ಫಾಲೋ ಮಾಡಿ
Comments
ತೀವ್ರ ನಂಜಿನ (ಸೆಪ್ಟಿಕ್‌ ಶಾಕ್‌) ಪರಿಣಾಮವಾಗಿ ಬಾಲಕನ ಮೃತ್ಯು ಸಂಭವಿಸಿದೆ. ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗ ಇದನ್ನೇ ತಿಳಿಸಿದೆ. ಆದರೂ ಒಂದು ತನಿಖಾ ತಂಡವನ್ನು ರಚನೆ ಮಾಡಲಾಗುತ್ತಿದ್ದು ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ
ಡಾ.ಗಂಗಾಧರ ಗೌಡ ವಿಮ್ಸ್‌ ನಿರ್ದೇಶಕ
ADVERTISEMENT
ADVERTISEMENT
ADVERTISEMENT