ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ಒಣಮೆಣಸಿನಕಾಯಿ ಬೆಲೆ ಚೇತರಿಕೆ: ಶೀಥಲಗೃಹಗಳಲ್ಲಿದ್ದ 25 ಲಕ್ಷ ಚೀಲಗಳು ಮಾರಾಟ

Published : 3 ಜನವರಿ 2026, 19:00 IST
Last Updated : 3 ಜನವರಿ 2026, 19:00 IST
ಫಾಲೋ ಮಾಡಿ
Comments
ಬಳ್ಳಾರಿಯ ಎಲ್ಲ ಶೀತಲಗೃಹಗಳಲ್ಲಿ ಇದ್ದ ಶೇ 90ರಷ್ಟು ಒಣಮೆಣಸಿನಕಾಯಿ ಈಗಾಗಲೇ ಮಾರಾಟವಾಗಿದೆ. ಹೊಸ ಮಾಲನ್ನು ಶೀತಲಗೃಹಕ್ಕೆ ತಾರದೇ ನೇರವಾಗಿ ಮಾರಲಾಗುತ್ತಿದೆ 
–ಸತ್ಯಬಾಬು, ಅಧ್ಯಕ್ಷ ಶೀತಲಗೃಹಗಳ ಮಾಲೀಕರ ಸಂಘ
ಈ ವರ್ಷ ಬಿತ್ತನೆ ಪ್ರದೇಶ ಕಡಿಮೆಯಾಗಿತ್ತು. ಹವಾಮಾನ ವೈಪರೀತ್ಯದಿಂದ ಬೆಳೆಗೆ ರೋಗ ಬಾಧೆ ಕಾಣಿಸಿಕೊಂಡು ಇಳುವರಿ ಕುಸಿದಿದೆ. ಆದರೆ ಉತ್ತಮ ಬೆಲೆ ಸಿಗುತ್ತಿದೆ. ಬೆಲೆ ಇನ್ನೂ ವೃದ್ಧಿಯಾಗುವ ಸಾಧ್ಯತೆಗಳಿವೆ.
–ಶ್ರೀಕಾಂತ್‌ ಕೋಟೆಮನೆ, ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT