ಗುರುವಾರ, 3 ಜುಲೈ 2025
×
ADVERTISEMENT

Red Chili

ADVERTISEMENT

ಆಂಧ್ರಪ್ರದೇಶ | ಬೆಳೆಗಾರರಿಗೆ ಎಂಐಎಸ್‌ ವರದಾನ: ಮೆಣಸಿನಕಾಯಿ ಬೆಲೆ ಚೇತರಿಕೆ

ಆಂಧ್ರಪ್ರದೇಶದಲ್ಲಿ ಜಾರಿಗೊಂಡಿರುವ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಿಂದ (ಎಂಐಎಸ್‌) ಒಣಮೆಣಸಿನಕಾಯಿ ಬೆಲೆಯು ಚೇತರಿಕೆ ಕಂಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದು, ಬೆಳೆಗಾರರಿಗೆ ವರದಾನವಾಗಿದೆ.
Last Updated 16 ಮಾರ್ಚ್ 2025, 13:13 IST
ಆಂಧ್ರಪ್ರದೇಶ | ಬೆಳೆಗಾರರಿಗೆ ಎಂಐಎಸ್‌ ವರದಾನ: ಮೆಣಸಿನಕಾಯಿ ಬೆಲೆ ಚೇತರಿಕೆ

ಗುಂಟೂರು ಮೆಣಸು: ಕರ್ನಾಟಕಕ್ಕೂ ನೆರವು ವಿಸ್ತರಿಸುವಂತೆ ಮೋದಿಗೆ ಸಿಎಂ ಪತ್ರ

ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್‌) ಅಡಿಯಲ್ಲಿ ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕರ್ನಾಟಕದ ಕೆಂಪು ಮೆಣಸಿನಕಾಯಿ ಬೆಳೆಗಾರರಿಗೂ ವಿಸ್ತರಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 11 ಮಾರ್ಚ್ 2025, 7:11 IST
ಗುಂಟೂರು ಮೆಣಸು: ಕರ್ನಾಟಕಕ್ಕೂ ನೆರವು ವಿಸ್ತರಿಸುವಂತೆ ಮೋದಿಗೆ ಸಿಎಂ ಪತ್ರ

ಬಳ್ಳಾರಿ | ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕೆ ₹5 ಕೋಟಿ: ಶಿವಾನಂದ ಪಾಟೀಲ

‘ಬಳ್ಳಾರಿ ಜಿಲ್ಲೆಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಹೀಗಾಗಿ ಕೋಲ್ಡ್ ಸ್ಟೋರೇಜ್ ಜತೆಗೆ ಮಾರುಕಟ್ಟೆಯನ್ನೂ ನಿರ್ಮಾಣ ಮಾಡಲಾಗುವುದು’ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ.
Last Updated 17 ಜನವರಿ 2025, 16:02 IST
ಬಳ್ಳಾರಿ | ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕೆ ₹5 ಕೋಟಿ: ಶಿವಾನಂದ ಪಾಟೀಲ

ಬ್ಯಾಡಗಿ | ಮೆಣಸಿನಕಾಯಿ ಮಾರಾಟ ದಾಖಲೆ: ₹3,187 ಕೋಟಿ ವಹಿವಾಟು

ಎಪಿಎಂಸಿಯಿಂದ ₹19.18 ಕೋಟಿ ಶುಲ್ಕ ಸಂಗ್ರಹ
Last Updated 27 ಏಪ್ರಿಲ್ 2024, 21:40 IST
ಬ್ಯಾಡಗಿ | ಮೆಣಸಿನಕಾಯಿ ಮಾರಾಟ ದಾಖಲೆ: ₹3,187 ಕೋಟಿ ವಹಿವಾಟು

ಹುಬ್ಬಳ್ಳಿ | ಒಣ ಮೆಣಸಿನಕಾಯಿ ಮಾರಾಟ ಮೇಳ: ₹1.37ಕೋಟಿ ವಹಿವಾಟು

ಹುಬ್ಬಳ್ಳಿ ನಗರದಲ್ಲಿ ಕಳೆದ ಮೂರು ದಿನಗಳಿಂದ ನಡೆದ ‘12ನೇ ಒಣಮೆಣಸಿನಕಾಯಿ ಮೇಳ’ವು ಭಾನುವಾರ ಮುಕ್ತಾಯಗೊಂಡಿದ್ದು, ಒಟ್ಟು ₹1.37ಕೋಟಿ ವಹಿವಾಟು ನಡೆಸಿದೆ.
Last Updated 4 ಫೆಬ್ರುವರಿ 2024, 15:53 IST
ಹುಬ್ಬಳ್ಳಿ | ಒಣ ಮೆಣಸಿನಕಾಯಿ ಮಾರಾಟ ಮೇಳ: ₹1.37ಕೋಟಿ ವಹಿವಾಟು

ಹುಬ್ಬಳ್ಳಿ: ಮೂರು ದಿನಗಳ ಒಣ ಮೆಣಸಿನಕಾಯಿ ಮೇಳಕ್ಕೆ ಚಾಲನೆ

ಮೂರು ಸಾವಿರ ಮಠದ ಆವರಣದಲ್ಲಿ ಮೂರು ದಿನಗಳ 11ನೇ ಒಣ ಮೆಣಸಿನಕಾಯಿ ಮೇಳ
Last Updated 20 ಜನವರಿ 2023, 8:39 IST
ಹುಬ್ಬಳ್ಳಿ: ಮೂರು ದಿನಗಳ ಒಣ ಮೆಣಸಿನಕಾಯಿ ಮೇಳಕ್ಕೆ ಚಾಲನೆ

ಭಾರೀ ಮಳೆಗೆ ಬಳ್ಳಾರಿ ಜಿಲ್ಲೆಲಿ ₹ 1,000 ಕೋಟಿ ಮೌಲ್ಯದ ಮೆಣಸಿನಕಾಯಿ ನಷ್ಟ!

ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಆದ ಮೆಣಸಿನಕಾಯಿ ಬೆಳೆಯ ನಷ್ಟದ ಒಟ್ಟು ಮೌಲ್ಯ ₹ 1,000 ಕೋಟಿಗೂ ಅಧಿಕ. ಬೆಳೆ ಕಳೆದುಕೊಂಡ ರೈತರಿಗೆ ವಿತರಿಸಿದ ‍ಪರಿಹಾರದ ಮೊತ್ತ ಕೇವಲ ₹ 36 ಕೋಟಿ!
Last Updated 8 ಫೆಬ್ರುವರಿ 2022, 20:42 IST
ಭಾರೀ ಮಳೆಗೆ ಬಳ್ಳಾರಿ ಜಿಲ್ಲೆಲಿ ₹ 1,000 ಕೋಟಿ ಮೌಲ್ಯದ ಮೆಣಸಿನಕಾಯಿ ನಷ್ಟ!
ADVERTISEMENT

ತೇವದ ಮೆಣಸಿನಕಾಯಿ ಕ್ಯಾನ್ಸರ್‌ಕಾರಕ

ಜಾಗೃತಿ ಮೂಡಿಸಲು ಮುಂದಾದ ರಾಜ್ಯ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ
Last Updated 1 ಜನವರಿ 2020, 20:54 IST
ತೇವದ ಮೆಣಸಿನಕಾಯಿ ಕ್ಯಾನ್ಸರ್‌ಕಾರಕ
ADVERTISEMENT
ADVERTISEMENT
ADVERTISEMENT