ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಭ್ರಷ್ಟಾಚಾರ: ಲೆಫ್ಟಿನೆಂಟ್ ಕರ್ನಲ್ ಬಂಧಿಸಿದ ಸಿಬಿಐ; ₹2.36 ಕೋಟಿ ನಗದು ವಶ

ಅಧಿಕಾರಿಯ ಬಳಿ ಬರೋಬ್ಬರಿ ₹2.36 ಕೋಟಿ ನಗದು ವಶ
Last Updated 21 ಡಿಸೆಂಬರ್ 2025, 0:30 IST
ಭ್ರಷ್ಟಾಚಾರ: ಲೆಫ್ಟಿನೆಂಟ್ ಕರ್ನಲ್ ಬಂಧಿಸಿದ ಸಿಬಿಐ; ₹2.36 ಕೋಟಿ ನಗದು ವಶ

ಮೊಟ್ಟೆ ಸೇವನೆ ಸುರಕ್ಷಿತ; ಕ್ಯಾನ್ಸರ್‌ಕಾರಕ ಅಂಶವಿಲ್ಲ: ಎಫ್‌ಎಸ್‌ಎಸ್‌ಎಐ

ಆರೋಪಗಳಿಗೆ ವೈಜ್ಞಾನಿಕ ಆಧಾರವಿಲ್ಲ: ಎಫ್‌ಎಸ್‌ಎಸ್‌ಎಐ
Last Updated 20 ಡಿಸೆಂಬರ್ 2025, 19:38 IST
ಮೊಟ್ಟೆ ಸೇವನೆ ಸುರಕ್ಷಿತ; ಕ್ಯಾನ್ಸರ್‌ಕಾರಕ ಅಂಶವಿಲ್ಲ: ಎಫ್‌ಎಸ್‌ಎಸ್‌ಎಐ

ಭಾರತದಲ್ಲಿ ಈಗ 23 ಏಮ್ಸ್‌ ಇವೆ: ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

Health Commitment: ದೇಶಾದ್ಯಂತ ಉತ್ತಮ ಆರೋಗ್ಯ ಸೇವೆ ಮತ್ತು ವೈದ್ಯಕೀಯ ತರಬೇತಿ ವಿಸ್ತರಿಸುವ ಕಾರ್ಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ.
Last Updated 20 ಡಿಸೆಂಬರ್ 2025, 16:23 IST
ಭಾರತದಲ್ಲಿ ಈಗ 23 ಏಮ್ಸ್‌ ಇವೆ: ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

ಗುವಾಹಟಿ | ನುಸುಳುಕೋರರ ಮೇಲೆ ಎಸ್‌ಐಆರ್‌ ಪ್ರಹಾರ: ಪ್ರಧಾನಿ ಮೋದಿ

Election Integrity: ಚುನಾವಣಾ ಆಯೋಗ ಎಸ್‌ಐಆರ್‌ ಮೂಲಕ ನುಸುಳುಕೋರರನ್ನು ಬೇರ್ಪಡಿಸಲು ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್‌ ಸೇರಿದಂತೆ ದೇಶದ್ರೋಹಿ ಶಕ್ತಿಗಳು ಅವರನ್ನು ರಕ್ಷಿಸಲು ಯತ್ನಿಸುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.
Last Updated 20 ಡಿಸೆಂಬರ್ 2025, 16:15 IST
ಗುವಾಹಟಿ | ನುಸುಳುಕೋರರ ಮೇಲೆ ಎಸ್‌ಐಆರ್‌ ಪ್ರಹಾರ: ಪ್ರಧಾನಿ ಮೋದಿ

ಬಿಎಸ್‌ಎಫ್‌ನಲ್ಲಿ ಮಾಜಿ ಅಗ್ನಿವೀರರ ಕೋಟಾ ಶೇ 50ಕ್ಕೆ ಹೆಚ್ಚಳ: ಕೇಂದ್ರ ಗೃಹ ಇಲಾಖೆ

Recruitment Policy: ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ಗಳ ನೇಮಕಾತಿಯಲ್ಲಿ ಅಗ್ನಿವೀರರಿಗೆ ನೀಡುವ ಕೋಟಾವನ್ನು ಶೇಕಡ 10ರಿಂದ ಶೇ 50ಕ್ಕೆ ಹೆಚ್ಚಿಸಿ ಕೇಂದ್ರ ಗೃಹ ಇಲಾಖೆ ರಾಜ್ಯಪತ್ರ ಹೊರಡಿಸಿದೆ.
Last Updated 20 ಡಿಸೆಂಬರ್ 2025, 16:14 IST
ಬಿಎಸ್‌ಎಫ್‌ನಲ್ಲಿ ಮಾಜಿ ಅಗ್ನಿವೀರರ ಕೋಟಾ ಶೇ 50ಕ್ಕೆ ಹೆಚ್ಚಳ: ಕೇಂದ್ರ ಗೃಹ ಇಲಾಖೆ

ಕಂಪನಿಗಳ ಮೇಲೆ ಪರಿಸರ ರಕ್ಷಣೆಯ ಹೊಣೆ: ಸುಪ್ರೀಂ ಕೋರ್ಟ್‌

ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯನ್ನು (ಸಿಎಸ್‌ಆರ್‌) ಕಾರ್ಪೊರೇಟ್ ಪರಿಸರ ಜವಾಬ್ದಾರಿಯಿಂದ (ಸಿಇಆರ್‌) ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.
Last Updated 20 ಡಿಸೆಂಬರ್ 2025, 16:04 IST
ಕಂಪನಿಗಳ ಮೇಲೆ ಪರಿಸರ ರಕ್ಷಣೆಯ ಹೊಣೆ: ಸುಪ್ರೀಂ ಕೋರ್ಟ್‌

ಬಂಗಾಳದಲ್ಲಿ ಮಹಾ ಜಂಗಲ್‌ ರಾಜ್‌: ಪ್ರಧಾನಿ ನರೇಂದ್ರ ಮೋದಿ ಆರೋಪ

Political Criticism: ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ, ಓಲೈಕೆ ಆಡಳಿತ, ಸ್ವಜನಪಕ್ಷಪಾತ ನಡೆ ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿದೆ ಮತ್ತು ಈ ಪರಿಸ್ಥಿತಿಗಳು ಬಂಗಾಳವನ್ನು ‘ಮಹಾ ಜಂಗಲ್ ರಾಜ್’ ಆಗಿ ಮಾರಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.
Last Updated 20 ಡಿಸೆಂಬರ್ 2025, 16:00 IST
ಬಂಗಾಳದಲ್ಲಿ ಮಹಾ ಜಂಗಲ್‌ ರಾಜ್‌: ಪ್ರಧಾನಿ ನರೇಂದ್ರ ಮೋದಿ ಆರೋಪ
ADVERTISEMENT

ಗೋವಾ ನೈಟ್‌‌ಕ್ಲಬ್‌ ಬೆಂಕಿ ಅವಘಡ: ಆರೋಪಿ ವಿರುದ್ಧ ಬ್ಲೂ ಕಾರ್ನರ್ ನೋಟಿಸ್‌

Interpol Notice: ಅರ್ಪೋರಾದ ನೈಟ್‌ಕ್ಲಬ್ ಬೆಂಕಿ ಪ್ರಕರಣದಲ್ಲಿ ಆರೋಪಿಯಾಗಿರುವ ಬ್ರಿಟನ್ ಪ್ರಜೆ ಸುರಿಂದರ್ ಕುಮಾರ್ ಖೋಸ್ಲಾ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲು ಗೋವಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Last Updated 20 ಡಿಸೆಂಬರ್ 2025, 15:58 IST
ಗೋವಾ ನೈಟ್‌‌ಕ್ಲಬ್‌ ಬೆಂಕಿ ಅವಘಡ: ಆರೋಪಿ ವಿರುದ್ಧ ಬ್ಲೂ ಕಾರ್ನರ್ ನೋಟಿಸ್‌

ಜರ್ಮನಿ ಭೇಟಿ ವೇಳೆ ಭಾರತದ ಶತ್ರುಗಳ ಭೇಟಿ ಮಾಡಿದ ರಾಹುಲ್ ಗಾಂಧಿ: ಬಿಜೆಪಿ ಆರೋಪ

ಜರ್ಮನಿ ಭೇಟಿಯ ಸಂದರ್ಭದಲ್ಲಿ ಭಾರತದ ಶತ್ರುಗಳೊಂದಿಗೆ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ ಎಂದು ಶನಿವಾರ ಆರೋಪಿಸಿರುವ ಬಿಜೆಪಿ, ‘ಅಂಥ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ಅವರು ದೇಶದ ವಿರುದ್ಧ ಯಾವ ರೀತಿ ಪಿತೂರಿ ನಡೆಸುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.
Last Updated 20 ಡಿಸೆಂಬರ್ 2025, 15:57 IST
ಜರ್ಮನಿ ಭೇಟಿ ವೇಳೆ ಭಾರತದ ಶತ್ರುಗಳ ಭೇಟಿ ಮಾಡಿದ ರಾಹುಲ್ ಗಾಂಧಿ: ಬಿಜೆಪಿ ಆರೋಪ

ಮುಗ್ದ ಪ್ರಾಣಿಗಳ ಪರ ನ್ಯಾಯಾಲಯಗಳು ಒಲವು ತೋರುತ್ತವೆ: ಸುಪ್ರೀಂ ಕೋರ್ಟ್‌

‘ಮುಗ್ದ ಪ್ರಾಣಿಗಳ ಚಲನವಲನದ ಮಾರ್ಗಗಳನ್ನು ಮನುಷ್ಯರು ಮತ್ತು ವಾಣಿಜ್ಯ ಉದ್ಯಮಗಳು ನಿರ್ಬಂಧಿಸಿದಾಗೆಲ್ಲ, ಈ ಪ್ರಾಣಿಗಳು ಮೌನವಾಗಿ ಬಳಲುತ್ತವೆ’ ಎಂದು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.
Last Updated 20 ಡಿಸೆಂಬರ್ 2025, 15:50 IST
ಮುಗ್ದ ಪ್ರಾಣಿಗಳ ಪರ ನ್ಯಾಯಾಲಯಗಳು ಒಲವು ತೋರುತ್ತವೆ: ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT