ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮುಂಬೈ: ನಾಪತ್ತೆಯಾಗಿದ್ದ ಬೆಂಗಳೂರಿನ ವ್ಯಕ್ತಿತ್ವ ವಿಕಸನ ಭಾಷಣಕಾರ ಶವವಾಗಿ ಪತ್ತೆ

Personality Coach Death: ಬೆಂಗಳೂರಿನ ಶಣ್ಮುಗ ಎಸ್. ಬಾಲಸುಬ್ರಮಣಿಯಂ ಅವರು ಮುಂಬೈನ ಮಾಥೆರಾನ್ ಗಿರಿಧಾಮದ 1,200 ಅಡಿ ಆಳದ ಕಮರಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಕರಣವನ್ನು ಆಕಸ್ಮಿಕ ಸಾವು ಎಂದು ದಾಖಲಿಸಲಾಗಿದೆ.
Last Updated 20 ಅಕ್ಟೋಬರ್ 2025, 19:13 IST
ಮುಂಬೈ: ನಾಪತ್ತೆಯಾಗಿದ್ದ ಬೆಂಗಳೂರಿನ ವ್ಯಕ್ತಿತ್ವ ವಿಕಸನ ಭಾಷಣಕಾರ ಶವವಾಗಿ ಪತ್ತೆ

ಮಕ್ಕಳ ಸಾವು ಪ್ರಕರಣ: ಸಿರಪ್‌ ಕಂಪನಿ ಮಾಲೀಕ ರಂಗನಾಥನ್‌ಗೆ ನ್ಯಾಯಾಂಗ ಬಂಧನ

Cough Syrup Deaths: ಮಧ್ಯಪ್ರದೇಶದಲ್ಲಿ 20ಕ್ಕೂ ಹೆಚ್ಚು ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಲಬೆರಕೆ ಕೆಮ್ಮು ಸಿರಪ್‌ ‘ಕೋಲ್ಡ್ರಿಫ್‌’ ತಯಾರಿಸಿದ ತಮಿಳುನಾಡು ಮೂಲದ ಸಂಸ್ಥೆಯ ಮಾಲೀಕ ಜಿ.ರಂಗನಾಥನ್‌ಗೆ ಸ್ಥಳೀಯ ನ್ಯಾಯಾಲಯವು ಸೋಮವಾರ ನ್ಯಾಯಾಂಗ ಬಂಧನ ವಿಧಿಸಿದೆ.
Last Updated 20 ಅಕ್ಟೋಬರ್ 2025, 16:14 IST
ಮಕ್ಕಳ ಸಾವು ಪ್ರಕರಣ: ಸಿರಪ್‌ ಕಂಪನಿ ಮಾಲೀಕ ರಂಗನಾಥನ್‌ಗೆ ನ್ಯಾಯಾಂಗ ಬಂಧನ

ದುರ್ಬಲ ರಾಜ್ಯವಾಗುತ್ತಿದೆ ಪಶ್ಚಿಮ ಬಂಗಾಳ: ರಾಜ್ಯಪಾಲ ಬೋಸ್‌

West Bengal: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ರಾಜ್ಯಪಾಲ ಸಿ.ವಿ ಆನಂದ ಬೋಸ್‌ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 20 ಅಕ್ಟೋಬರ್ 2025, 15:13 IST
ದುರ್ಬಲ ರಾಜ್ಯವಾಗುತ್ತಿದೆ ಪಶ್ಚಿಮ ಬಂಗಾಳ: ರಾಜ್ಯಪಾಲ ಬೋಸ್‌

ಶಿಮ್ಲಾ: 13 ವರ್ಷದ ಬಾಲಕಿ ಮೇಲೆ ಪಂಚಾಯಿತಿ ಮುಖ್ಯಸ್ಥನಿಂದ ಅತ್ಯಾಚಾರ

Shimla Rape Case: ಹದಿಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಶಿಮ್ಲಾದ ಗ್ರಾಮ ಪಂಚಾಯಿತಿ ಮುಖ್ಯಸ್ಥನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 15:11 IST
ಶಿಮ್ಲಾ: 13 ವರ್ಷದ ಬಾಲಕಿ ಮೇಲೆ ಪಂಚಾಯಿತಿ ಮುಖ್ಯಸ್ಥನಿಂದ ಅತ್ಯಾಚಾರ

ಜುಬಿನ್‌ ಸಾವಿನ ಪ್ರಕರಣ: ಸಿಂಗಪುರ ತಲುಪಿದ ತನಿಖಾಧಿಕಾರಿಗಳು

Jubin Garg Death Probe: ಗಾಯಕ ಜುಬಿನ್‌ ಗರ್ಗ್ ಸಾವಿನ ಪ್ರಕರಣದ ತನಿಖೆಯ ಭಾಗವಾಗಿ ಅಸ್ಸಾಂನ ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳು ಸಿಂಗಪುರಕ್ಕೆ ಸೋಮವಾರ ತಲುಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 14:37 IST
ಜುಬಿನ್‌ ಸಾವಿನ ಪ್ರಕರಣ: ಸಿಂಗಪುರ ತಲುಪಿದ ತನಿಖಾಧಿಕಾರಿಗಳು

ಒಡಿಶಾ: ದೇವಮಾನವನಿಂದ ಬಾಲಕಿಯ ಅತ್ಯಾಚಾರ

Sexual Assault Case: ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸ್ವಯಂ ಘೋಷಿತ ದೇವಮಾನವನನ್ನು ಒಡಿಶಾದ ಕಠಕ್‌ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.
Last Updated 20 ಅಕ್ಟೋಬರ್ 2025, 14:33 IST
ಒಡಿಶಾ: ದೇವಮಾನವನಿಂದ ಬಾಲಕಿಯ ಅತ್ಯಾಚಾರ

Bihar Polls: ₹64 ಕೋಟಿ ಮೌಲ್ಯದ ಮದ್ಯ, ನಗದು ವಶ

Bihar Polls: ಅಕ್ಟೋಬರ್ 6ರಂದು ವಿಧಾನಸಭೆ ಚುನವಣಾ ವೇಳಾಪಟ್ಟಿ ಘೋಷಣೆಯಾದಂದಿನಿಂದ ಬಿಹಾರದಾದ್ಯಂತ ₹64.13 ಕೋಟಿ ಮೌಲ್ಯದ ಮದ್ಯ, ನಗದು, ಮಾದಕ ದ್ರವ್ಯ ಮತ್ತು ಉಚಿತವಾಗಿ ನೀಡಲು ಸಂಗ್ರಹಿಸಲಾಗಿದ್ದ ವಸ್ತುಗಳನ್ನು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 14:27 IST
Bihar Polls: ₹64 ಕೋಟಿ ಮೌಲ್ಯದ ಮದ್ಯ, ನಗದು ವಶ
ADVERTISEMENT

ಬಿಹಾರ | ಒಪ್ಪಂದಕ್ಕೆ ಬಾರದ ‘ಇಂಡಿಯಾ’: RJD 143, ಕಾಂಗ್ರೆಸ್‌ 61ರಲ್ಲಿ ಸ್ಪರ್ಧೆ

Bihar Seat Sharing: ಬಿಹಾರ ವಿಧಾನಸಭಾ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಡುವೆ ಕೊನೆಗೂ ಅಧಿಕೃತವಾಗಿ ಸೀಟು ಹಂಚಿಕೆ ಒಪ್ಪಂದ ಏರ್ಪಡಲಿಲ್ಲ
Last Updated 20 ಅಕ್ಟೋಬರ್ 2025, 14:24 IST
ಬಿಹಾರ | ಒಪ್ಪಂದಕ್ಕೆ ಬಾರದ ‘ಇಂಡಿಯಾ’: RJD 143, ಕಾಂಗ್ರೆಸ್‌ 61ರಲ್ಲಿ ಸ್ಪರ್ಧೆ

ಆಯುಷ್ ವೈದ್ಯರ ನಿವೃತ್ತಿ ವಯಸ್ಸು ಪ್ರಕರಣ: ವಿಸ್ತೃತ ಪೀಠಕ್ಕೆ ವರ್ಗ

AYUSH and Allopathic doctors: ಅಲೋಪಥಿ ವೈದ್ಯರು ಹಾಗೂ ದೇಸಿ ವೈದ್ಯಕೀಯ ಪದ್ಧತಿಯ (ಆಯುರ್ವೇದ, ಯುನಾನಿ, ಹೋಮಿಯೊಪಥಿ) ವೈದ್ಯರ ನಡುವಿನ ಸಮಾನತೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಪ್ರಶ್ನೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌, ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ.
Last Updated 20 ಅಕ್ಟೋಬರ್ 2025, 14:01 IST
ಆಯುಷ್ ವೈದ್ಯರ ನಿವೃತ್ತಿ ವಯಸ್ಸು ಪ್ರಕರಣ: ವಿಸ್ತೃತ ಪೀಠಕ್ಕೆ ವರ್ಗ

ದೇಶದಲ್ಲಿ ಮಾವೋವಾದಿ ಭಯೋತ್ಪಾದನೆ ನಿರ್ಮೂಲನೆ: ಪ್ರಧಾನಿ ನರೇಂದ್ರ ಮೋದಿ

Narendra Modi: ಭಾರತವು ನಕ್ಸಲ್‌–ಮಾವೋವಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಹಾದಿಯಲ್ಲಿದೆ. ಈ ಪಿಡುಗಿನಿಂದ ಮುಕ್ತವಾದ 100ಕ್ಕೂ ಹೆಚ್ಚು ಜಿಲ್ಲೆಗಳು ಈ ವರ್ಷ ದೀಪಾವಳಿಯನ್ನು ಗೌರವ, ಘನತೆಯಿಂದ ಆಚರಿಸಲಿವೆ
Last Updated 20 ಅಕ್ಟೋಬರ್ 2025, 13:58 IST
ದೇಶದಲ್ಲಿ ಮಾವೋವಾದಿ ಭಯೋತ್ಪಾದನೆ ನಿರ್ಮೂಲನೆ: ಪ್ರಧಾನಿ ನರೇಂದ್ರ ಮೋದಿ
ADVERTISEMENT
ADVERTISEMENT
ADVERTISEMENT