ಬಳ್ಳಾರಿ: ಜಿಲ್ಲೆಯ ಜಿಂದಾಲ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರಿಗೆ ಆನ್‌ಲೈನ್‌ನಲ್ಲಿ ಒಟ್ಟು ₹97,67,859 ಹಣ ವಂಚನೆಯಾಗಿದೆ.

ಮಹಿಳೆಯೊಬ್ಬರಿಗೆ ₹56,71,000 ವಂಚನೆಯಾಗಿದ್ದರೆ, ಕಂಟ್ರಾಕ್ಟರ್ ಒಬ್ಬರಿಗೆ ₹40,96,859 ವಂಚಿಸಲಾಗಿದೆ.

ಷೇರು ಮಾರುಟ್ಟೆಯಲ್ಲಿ ಅತ್ಯಧಿಕ ಲಾಭಾಂಶ ಕೊಡಿಸುವ ನೆಪದಲ್ಲಿ ಇಬ್ಬರಿಗೂ ಮೋಸ ಮಾಡಲಾಗಿದೆ. ಆನ್‌ಲೈನ್ ವಂಚಕರ ಮಾತು ನಂಬಿದ ಇಬ್ಬರೂ ಹಂತ ಹಂತವಾಗಿ ಹಣ ಸಂದಾಯ ಮಾಡಿದ್ದಾರೆ. ಕೊನೆಗೆ ಮೋಸವಾಗಿರುವುದನ್ನು ಅರಿತು ನಗರದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.